NEW
Font size
WorksheetsMaggada Saheba class viii
Total questions: 10
Worksheet time: 5mins
ಮಗ್ಗದ ಸಾಹೇಬ ಅಂದರೆ _____ಸಾಹೇಬ
ಕರೀಮ್
ಅಬ್ದುಲ್ ಕರೀಮ್
ಅಬ್ದುಲ್ ರಹೀಮ್
ರಹೀಮ್
ಮುಸ್ಲೀಮರ ಧಾರ್ಮಿಕ ಉತ್ಸವ______
ಕರ್ಸ್
ಉರ್ಸ್
ಪರ್ಸ್
ಜರ್ಸ್
ಕೆಲವು ಆಚಾರಗಳು ತಲತಲಾಂತರದಿಂದ ನಡೆದು ಬಂದಿದೆ.ಗೆರೆ ಎಳೆದ ಪದದ ಅರ್ಥ-
ಈಗೀನವು
ಇಂದಿನವು
ಸದಾಕಾಲ
ಪರಂಪರೆ
ಅನಿಷ್ಟ ಮಗ್ಗದ ‘ಹೆಸರೆತ್ತಬೇಡಿ---------ಮುಂದಿನ ವಾಕ್ಯ ಪೂರ್ಣಗೊಳಿಸಿ.
ಮಗ್ಗವಲ್ಲ ಕೊರಳಿಗೆ ಹಗ್ಗ,
ಮಗ್ಗವಲ್ಲ ಕೊರಳಿಗೆ ಹಾರ,
ಮಗ್ಗವಲ್ಲ ಕೊರಳಿಗೆ ಹಿಗ್ಗು ,
ಯಾವುದೂ ಅಲ್ಲ.
ಟ – ವರ್ಗದ ಅಕ್ಷರಗಳನ್ನು _____ಎನ್ನುತ್ತಾರೆ.
ದಂತ್ಯ ಅಕ್ಷರಗಳು,
ಮೂರ್ಧನ್ಯ ಅಕ್ಷರಗಳು,
ತಾಲವ್ಯ ಅಕ್ಷರಗಳು,
ಕಂಠ್ಯ ಅಕ್ಷರಗಳು
ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ_____
15 ,
14
16
13
ಯ ರ ಲ ವಶ ಷ ಸಹ ಳ ಅಕ್ಷರಗಳನ್ನು _____ಎನ್ನುತ್ತಾರೆ.
ವರ್ಗಿಯ
ಅವರ್ಗಿಯ
ಸವರ್ಗಿಯ
ತವರ್ಗಿಯ
ಅ ಇ ಉ ಋ ಎ ಓ - ಅಕ್ಷರಗಳನ್ನು _____ಎನ್ನುತ್ತಾರೆ.
ದೀರ್ಘಸ್ವರಗಳು
ಸ್ವರಗಳು
ಹ್ರಸ್ವರಗಳು
ಸ್ವಅಕ್ಷರಗಳು
ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು----
46
47
50
49
ಕ ಖ ಗ ಘ ಙ - ಅಕ್ಷರಗಳನ್ನು _____ಅನ್ನುತ್ತಾರೆ.
ಚವರ್ಗ
ಕವರ್ಗ
ತವರ್ಗ
ಪವರ್ಗ
