NEW
Font size
WorksheetsKannada Activity - 1
Total questions: 20
Worksheet time: 11mins
ಈ ಕವಿಯನ್ನು ಗುರುತಿಸಿ
ದ.ರಾ.ಬೇಂದ್ರೆ
ನಿಸಾರ್ ಅಹಮದ್
ಕನ್ನಡಮ್ಮನ ಹರಕೆ ಪದ್ಯವನ್ನು ಬರೆದ ಕವಿ ಯಾರು?
ಬೇಂದ್ರೆ
ಕುವೆಂಪು
ರವೀಂದ್ರನಾಥ್ ಠಾಗೋರ್
ಕಾಪಾಡು ಪದದ ಪ್ರಾಸಪದ
ರಕ್ಷಿಸು
ಕೆಲಸಮಾಡು
ಹೋರಾಡು
ಕನ್ನಡಕೆ ಹೋರಾಡು ಕನ್ನಡದ
ಕಂದ
ಶೂರ
ಧೀರ
ಮರತೆಯಾದರೆ _______________ ಮರೆತಂತೆ ನನ್ನ
ವೀರ
ಸವಿಜೇನು
ಅಯ್ಯೋ
ನಮ್ಮ ಭಾಷೆ ಯಾವುದು
ಕನ್ನಡ
ತಮಿಳು
ತೆಲುಗು
ನಮ್ಮ ರಾಜ್ಯ ಯಾವುದು
ಬಳ್ಳಾರಿ
ಬೆಂಗಳೂರು
ಕರ್ನಾಟಕ
ಕನ್ನಡವ ಕಾಪಾಡು ನನ್ನ
ಜೀವನ
ಆನಂದಾ
ಪಾವನಾ
ಮೊಲೆಯ ಹಾಲೆಂತಂತೆ_____________ ಬಾಯ್ಗೆ
ಹಾಲುಜೇನು
ಹೆಜ್ಜೇನು
ಸವಿಜೇನು
ಕನ್ನಡಮ್ಮನ ಹರಕೆ ಪದ್ಯದ ಸಂದೇಶ
ಕಲಿ ಕನ್ನಡ ನಲಿ ಕನ್ನಡ
ಕಂದ ಕಲಿತರೆ ಕನ್ನಡವ, ಎಂದೆಂದಿಗೂ ಮುನ್ನಡೆವ
ಕನ್ನಡವನ್ನು ಉಳಿಸು ಕನ್ನಡವನ್ನು ಬೆಳೆಸು
ಹೋರಾಡು ಕನ್ನಡಕೆ ___________________ರನ್ನಾ
ಕಲಿಯಾಗಿ
ವೀರನಾಗಿ
ಧೀರನಾಗಿ
ಚಿನ್ನಾ ಪದದ ಪ್ರಾಸ ಪದ
ಕನ್ನಾ
ರನ್ನಾ
ಬಂಗಾರ
ಗುರುವಿನ ಒಳ್ನುಡಿಯಂತೆ ___________________________ಬಾಳ್ಗೆ
ಶ್ರೇಯಸ್ಸು
ತಾಯ್ನುಡಿ
ಸ್ವರ್ಗ
ದುಡಿ ಪದದ ಅರ್ಥ
ಮಡಿ
ಕೆಲಸಮಾಡು
ಕೇಳು
ಮಡಿ ಪದದ ಅರ್ಥ
ಸಾವು
ಕಾಪಾಡು
ಪೋಷಿಸು
ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
ನನ್ನನ್ನು
ಹೆತ್ತತಾಯಿಯನ್ನು
ನಿಮ್ಮನ್ನು
ಕನ್ನಡದ ಕಂದ ಯಾವುದನ್ನು ಮರೆಯಬಾರದು?
ಕನ್ನಡದ ಕಂದ ಕನ್ನಡ ಭಾಷೆಯನ್ನು ಮರೆಯಬಾರದು.
ಕನ್ನಡದ ಕಂದ ಜೋಗುಳದ ಹರಕೆಯನ್ನು ಮರೆಯಬಾರದು.
ಕನ್ನಡದ ಕಂದ ಅನ್ಯ ಭಾಷೆಯನ್ನು ಪ್ರೀತಿಸಬೇಕು.
ಕನ್ನಡ ನುಡಿಯ ಸೊಗಸನ್ನು ಯಾವುದಕ್ಕೆ ಹೋಲಿಸಲಾಗಿದೆ?
ತಾಯಿಯ ಅಪ್ಪುಗೆಗೆ
ತಾಯಿಯ ಕರುಣೆಗೆ
ತಾಯಿಯ ಪ್ರೀತಿಗೆ
ಕನ್ನಡದ ಎರಡನೇ ರಾಷ್ಟ್ರಕವಿ ಯಾರು
ಬೇಂದ್ರೆ
ಕುವೆಂಪು
ಶಿವರಾಮ ಕಾರಂತ
ಕುವೆಂಪುರವರು ರಚಿಸಿದ ಪ್ರಮುಖ ಗ್ರಂಥ ಯಾವುದು?
ಮಹಾಭರತ
ಶ್ರೀಮದ್ ಭಗವದ್ಗೀತೆ
ಶ್ರೀ ರಾಮಾಯಣ ದರ್ಶನಂ
