WorksheetsKVN ಕನ್ನಡ ಘಟಕ ಪರೀಕ್ಷೆ-1 UNIT TEST-1 GRADE:6
Total questions: 10
Worksheet time: 5mins
1.ಸೂರ್ಯ ಏಕೆ ದುಡಿಯುತ್ತಿದ್ದಾನೆ?
ಎ) ಜನರಿಗಾಗಿ
ಬಿ) ದೇವರಿಗಾಗಿ
ಸಿ) ಇಳೆಗೆ ಮಳೆ ತರಲು
ಡಿ) ಊಟ ಮಾಡುವವರಿಗೆ
2.ಭೂಮಿಯ ಪೋಷಕ ಯಾರು?
ಎ) ತಾಯಿ
ಬಿ) ಸೂರ್ಯ
ಸಿ) ಚಂದ್ರ
ಡಿ) ನಕ್ಷತ್ರ
3.ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ?
ಎ) ಪ್ರಾಣಿಗಳು
ಬಿ) ಪಕ್ಷಿಗಳು
ಸಿ) ಮನುಷ್ಯರು
ಡಿ) ಮರ-ಗಿಡ, ಪೊದೆ-ಬಳ್ಳಿಗಳು
4. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?
ಎ) ರಾಜರ ಸೇವಕ
ಬಿ) ಶ್ರೀಮಂತರ ಸೇವಕ
ಸಿ) ಜನರ ಸೇವಕ
ಡಿ) ದೇವರ ಸೇವಕ
5.ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?
ಎ) ಕಾಸನ್ನು
ಬಿ) ಪುಸ್ತಕವನ್ನು
ಸಿ) ಹಣ್ಣನ್ನು
ಡಿ) ಊಟವನ್ನು
6.ಜಾಮಿಯಾ ಮಿಲಿಯಾ ಎಲ್ಲಿದೆ?
ಎ) ಮುಂಬೈ
ಬಿ) ಬೆಂಗಳೂರು
ಸಿ) ದೆಹಲಿ
ಡಿ) ಮೈಸೂರ
7. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?
ಎ) ಬಡವನ
ಬಿ) ಹಣ್ಣು ಮಾರುವ
ಸಿ) ಬಿಕ್ಷುಕ
ಡಿ) ಬೂಟ್‍ಪಾಲಿಶ್
8.ರಾಜನು ___________ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.
ಎ) ಒಡ್ಡೋಲಗ
ಬಿ) ಬಡ್ಡೋಲಗ
ಸಿ) ಓಡ್ಡೋಲಗ
ಡಿ) ಮಾತನಾಡುವುದು
9.ಸೇವಕಿ ________ಬುದ್ಧಿಯವಳು.
ಎ) ಮುರುಕು
ಬಿ) ತಳುಕು
ಸಿ) ಚುರುಕು
ಡಿ) ಮಂದ
10.ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು _________ಹೇಳಿದ.
ಎ) ನಿಜಾಂಶ
ಬಿ) ಸುಳ್ಳನ್ನು
ಸಿ) ಮಿಥ್ಯಾಂಶ
ಡಿ) ಎಲ್ಲಾ ಸರಿ
