NEW
Font size
S
M
L
XL
Worksheetsಭಾಗಲಬ್ಧ ಸಂಖ್ಯೆಗಳು 8 class
Total questions: 16
Worksheet time: 8mins
Name
Class
Date
1.
ಸ್ವಾಭಾವಿಕ ಸಂಖ್ಯೆಗಳ ಗಣದ ಸಂಕೇತ
a)
W
b)
N
c)
Z
d)
Q
2.
ಪೂರ್ಣ ಸಂಖ್ಯೆಗಳ ಗಣದ ಸಂಖ್ಯೆತ
a)
N
b)
Z
c)
W
d)
Q
3.
ಪೂರ್ಣಾಂಕ ಸಂಖ್ಯೆಗಳು ಗಣದ ಸಂಕೇತ
a)
Z
b)
W
c)
N
d)
Q
4.
ಭಾಗಲಬ್ದ ಸಂಖ್ಯೆಗಳ ಗಣದ ಸಂಕೇತ
a)
N
b)
Q
c)
W
d)
Z
5.
ಸಂಕಲನದ ಅನನ್ಯತಾಂಶ ಯಾವುದು
a)
1
b)
0
c)
2
d)
3
6.
ಗುಣಾಕಾರದ ಅನನ್ಯತಾಂಶ ಯಾವುದು
a)
1
b)
0
c)
3
d)
2
7.
3+0=---------
a)
0
b)
1
c)
2
d)
3
8.
5×1=------------
a)
0
b)
1
c)
5
d)
10
9.
5 ರ ಸಂಕಲನದ ವಿಲೋಮ
a)
-5
b)
5
c)
1/5
d)
1
10.
5 ರ ಗುಣಾಕಾರದ ವಿಲೋಮ
a)
-5
b)
1/5
c)
5
d)
0
11.
3+4=4+3 ಇದು ಯಾವ ಗುಣ
a)
ಸಂಕಲನದ ಸಹವರ್ತನೀಯ ಗುಣ
b)
ಸಂಕಲನದ ಪರಿವರ್ತನೆಯ ಗುಣ
c)
ಗುಣಾಕಾರದ ಸಹವರ್ತನೀಯ ಗುಣ
d)
ಗುಣಾಕಾರದ ಪರಿವರ್ತನೆಯ ಗುಣ
12.
3×4=4×3 ಇದು ಯಾವ ಗುಣ
a)
ಸಂಕಲನದ ಸಹವರ್ತನೀಯ ಗುಣ
b)
ಸಂಕಲನದ ಪರಿವರ್ತನೆಯ ಗುಣ
c)
ಗುಣಾಕಾರದ ಪರಿವರ್ತನೆಯ ಗುಣ
d)
ಗುಣಾಕಾರದ ಸಹವರ್ತನೆ ಗುಣ
13.
ಕೆಳಗಿನವುಗಳಲ್ಲಿ ಯಾವುದು ಭಾಗಲಬ್ಧ ಸಂಖ್ಯೆ
a)
√3
b)
√4
c)
√5
d)
π
14.
2+(3+4)=(2+3)+4 ಇದು ಯಾವ ನಿಯಮ
a)
ಸಂಕಲನದ ಸಹವರ್ತನೆ ಗುಣ
b)
ಸಂಕಲನದ ಪರಿವರ್ತನೆಯ ಗುಣ
c)
ಗುಣಾಕಾರದ ಸಹವರ್ತನೀಯ ಗುಣ
d)
ಗುಣಾಕಾರದ ಪರಿವರ್ತನೆಯ ಗುಣ
15.
-5/9 ರ ವೃತ್ಕ್ರಮ
a)
5/9
b)
9/-5
c)
9/5
d)
-9/-5
16.
5 ರ ಸಂಕಲನದ ವಿಲೋಮ
a)
-5
b)
5
c)
1/5
d)
1
Reset
