NEW
Font size
S
M
L
XL
WorksheetsWorld Languages
Total questions: 8
Worksheet time: 4mins
Name
Class
Date

Free Printable Worksheets
NEW
Font size
Worksheetsನಾಯಕರು ಪದದ ಏಕವಚನ ರೂಪ?
1.ನಾಯಕರ
2.ನಾಯಕಿ
3.ನಾಯಕನು
4.ನಾಯಕ
ಯಾವುದರಲ್ಲಿ ವಿವರ ಹೇಳಲು ಆನೆ ಸೂಚಿಸಿತು ?
1.ಫಲಕ
2.ಎಲೆ
3.ಹಾಳೆ
4.ನೆಲ
ಪ್ರಾಣಿಗಳು ಯಾರ ವಿರುದ್ಧ ದೂರು ಹೇಳಿದವು ?
1.ಸಸ್ಯಗಳ
2.ಮನುಷ್ಯರ
3.ಪ್ರಾಣಿಗಳ
4.ಮರಗಳ
ಮನುಷ್ಯ ಪದದ ಬಹುವಚನ ರೂಪ?
1.ಮನುಷ್ಯರು
2.ಮನುಷ್ಯನ
3.ಮನುಷ್ಯಗಳ
4.ಮನುಷ್ಯದ
ಕಾಡಿನ ಅಧಿಪತಿ ಯಾರು?
1.ಜಿಂಕೆ
2.ಹುಲಿ
3.ಆನೆ
4.ಸಿಂಹ
ಇಲ್ಲಿ ಸ್ವಾರ್ಥಿ ಎಂದು ಯಾರನ್ನು ಕರೆಯಲಾಗಿದೆ?
ಪ್ರಾಣಿ
2.ಮನುಷ್ಯ
3.ಸಸ್ಯ
4.ಮಕ್ಕಳು
ಕಾಡು ಪದದ ಅರ್ಥ?
1.ಗಗನ
2.ಅರಣ್ಯ
3.ಎಲೆ
4.ಮೇಡು
ಯಾರಿಗೆ ಬದುಕಲೂ ಸಮಾನ ಹಕ್ಕಿದೆ?
1.ಮಕ್ಕಳಿಗೆ ಮಾತ್ರ
2.ಸಸ್ಯಗಳಿಗೆ
3.ಎಲ್ಲ ಜೀವಿಗಳಿಗೆ
4.ಮನುಷ್ಯರಿಗೆ
10 questions
Kata adjektif
Worksheet
•
1st - 10th Grade
12 questions
LATIHAN PAT BINDO KLS 5 SMSTR2
Worksheet
•
5th Grade
13 questions
Paraguay Pre Test
Worksheet
•
5th - 9th Grade
10 questions
Pendidikan Islam
Worksheet
•
4th - 10th Grade
10 questions
Soal Bahasa Indonesia SD
Worksheet
•
1st - 6th Grade
10 questions
EVALUCIÓN DIAGNÓSTICA LENGUA Y LITERATURA QUINTO AÑO
Worksheet
•
5th Grade
10 questions
Francés
Worksheet
•
4th - 6th Grade
10 questions
Kata Arah Tahun 4-6
Worksheet
•
1st - 12th Grade