NEW
Font size
Worksheets9th SS PS1 QUIZ Bhagwat & Nataraj
Total questions: 12
Worksheet time: 6mins
ಇದು ರಾಜ್ಯವನ್ನಾಳುವ ಮೂಲ ಕಾನೂನು
ರಾಜಕೀಯ
ಪ್ರಜಾಪ್ರಭುತ್ವ
ಸಂವಿಧಾನ
ಗಣತಂತ್ರ
ನೂತನ ಸಂವಿಧಾನ ರಚನಾ ಸಭೆ ನಡೆದಿದ್ದು
1946 ಡಿಸೆಂಬರ್ 13
1946 ಡಿಸೆಂಬರ್ 11
1946 ಡಿಸೆಂಬರ್ 15
1946 ಡಿಸೆಂಬರ್ 14
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು
ಡಾ. ಬಿ. ಆರ್. ಅಂಬೇಡ್ಕರ್
ಟಿ.ಟಿ. ಕೃಷ್ಣಮಾಚಾರಿ
ಡಾ. ಬಾಬು ರಾಜೇಂದ್ರ ಪ್ರಸಾದ್
ಸಚಿದಾನಂದ ಸಿನ್ಹಾ
ನಮ್ಮ ಸಂವಿಧಾನವು ಈ ಸರ್ಕಾರ ಪದ್ಧತಿಯನ್ನು ಹೊಂದಿದೆ.
ಅಧ್ಯಕ್ಷೀಯ
ಸಂಸದೀಯ
ರಾಷ್ಟ್ರಪತಿ
ರಾಜ್ಯಪಾಲ
ಜನರಿಗೆ ಪರಮಾಧಿಕಾರ ಇರುವ ರಾಜ್ಯವನ್ನು ಹೀಗೆ ಕರೆಯಲಾಗಿದೆ.
ಸ್ವತಂತ್ರ
ಸುಖೀರಾಜ್ಯ
ಸಾರ್ವಭೌಮ
ಸ್ವರಾಜ್ಯ
ನಮ್ಮ ಸಂವಿಧಾನವು ಪ್ರಜೆಗಳಿಗೆ ಈ ಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ.
ಬಹು ಪೌರತ್ವ
ದ್ವೀ ಪೌರತ್ವ
ಏಕ ಪೌರತ್ವ
ಯಾವುದು ಅಲ್ಲ
ಸಂವಿಧಾನದ ಪರಿಹಾರದ ಹಕ್ಕನ್ನು ಈ ವಿಧಿಯಲ್ಲಿ ಅಳವಡಿಸಲಾಗಿದೆ.
37ನೇ
27ನೇ
42ನೇ
32ನೇ
ರಾಜ್ಯ ನಿರ್ದೇಶಕ ತತ್ವಗಳನ್ನು ಈ ಸಂವಿಧಾನದಿಂದ ಪಡೆಯಲಾಗಿದೆ.
ಐರಿಷ್
ಅಮೆರಿಕಾ
ರಷ್ಯಾ
ಜಪಾನ್
ನೂತನ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು.
ಟಿ.ಟಿ. ಕೃಷ್ಣಮಾಚಾರಿ
ಸಚಿದಾನಂದ ಸಿನ್ಹಾ
ಡಾ. ಬಾಬು ರಾಜೇಂದ್ರ ಪ್ರಸಾದ್
ಡಾ. ಬಿ. ಆರ್. ಅಂಬೇಡ್ಕರ್
ನಮ್ಮ ಸಂವಿಧಾನ ಜಾರಿಗೆ ಬಂದಿದ್ದು
ಜನವರಿ 26, 1950
ಜನವರಿ 26, 1959
ಜನವರಿ 26, 1947
ಜನವರಿ 26, 1952
ನಮ್ಮ ಸಂವಿಧಾನ ------------ ಸಂವಿಧಾನ
ಅಲಿಖಿತ
ಲಿಖಿತ
ಮೌಖಿಕ
ಸಾಮಾಜಿಕ
ತಂದೆ/ತಾಯಿ ಅಥವಾ ಪೋಷಕರು -----ರಿಂದ----- ವರ್ಷದವರೆಗೆ ತಮ್ಮ ಮಗುವಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
6 ರಿಂದ 14
6 ರಿಂದ 16
6 ರಿಂದ 18
6 ರಿಂದ 21
