NEW
Font size
Worksheets8th SS PS1 QUIZ Bhagwat & Nataraj
Total questions: 10
Worksheet time: 5mins
ರಾಜಕೀಯ ಎಂಬ ಪದ ಉತ್ಪತ್ತಿಗೊಂಡ ಗ್ರೀಕ್ ಪದ
ಪೊಲಿಸ್
ಪಾಲಿಟಿಕ್ಸ್
ಪೊಲಿಟಿಕಲ್ ಸೈನ್ಸ್
ರಿಪಬ್ಲಿಕ್
ರಿಪಬ್ಲಿಕ್ ಗ್ರಂಥದ ಕರ್ತೃ
ಕೌಟಿಲ್ಯ
ಅರಿಸ್ಟಾಟಲ್
ಪ್ಲೇಟೋ
ಸಾಕ್ರೆಟಿಸ್
ಪ್ಲೇಟೋ ರಾಜ್ಯ ಶಾಸ್ತ್ರದ ಕುರಿತು ರಚಿಸಿದ ಕೃತಿ
ಪಾಲಿಟಿಕ್ಸ್
ಅರ್ಥಶಾಸ್ತ್ರ
ಪೊಲಿಟಿಕಲ್ ಸೈನ್ಸ್
ರಿಪಬ್ಲಿಕ್
ರಾಜ್ಯ ಶಾಸ್ತ್ರದ ಬಗೆಗಿನ ಮಾಹಿತಿ ಹೊಂದಿದ ಕೌಟಿಲ್ಯನ ಕೃತಿ
ಪಾಲಿಟಿಕ್ಸ್
ಸಮಾಜ ಶಾಸ್ತ್ರ
ಅರ್ಥಶಾಸ್ತ್ರ
ರಾಜ್ಯಶಾಸ್ತ್ರ
ಇದು ರಾಜ್ಯದ ಉಗಮ, ಲಕ್ಷಣ ಹಾಗೂ ರಾಜಕೀಯ ಸಂಸ್ಥೆಗಳ ಅಧ್ಯಯನ ಮಾಡುತ್ತದೆ.
ಸಮಾಜ ಶಾಸ್ತ್ರ
ಅರ್ಥಶಾಸ್ತ್ರ
ರಾಜಕೀಯ ಶಾಸ್ತ್ರ
ರಾಜ್ಯಶಾಸ್ತ್ರ
ರಾಜ್ಯಶಾಸ್ತ್ರದ ಮೂಲವನ್ನು ನಾವು ಈ ದೇಶದಲ್ಲಿ ಕಾಣಬಹುದು
ಗ್ರೀಸ್
ಈಜಿಪ್ಟ್
ಬಿಬಿಲೋನಿಯ
ಪರ್ಶಿಯ
ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೇಟಿಸ್ ಮತ್ತು ಆತನ ಶಿಷ್ಯರಾದ ಇವರು ರಾಜ್ಯಶಾಸ್ತ್ರದ ಚಿಂತಕರಾಗಿದ್ದರು.
ಕೌಟಿಲ್ಯ
ಪ್ಲೇಟೊ
ಅರಿಸ್ಟಾಟಲ್
ಸಾಕ್ರೆಟಿಸ್
ರಾಜ್ಯಶಾಸ್ತ್ರದ ಪಿತಾಮಹ
ಕೌಟಿಲ್ಯ
ಪ್ಲೇಟೊ
ಸಾಕ್ರೆಟಿಸ್
ಅರಿಸ್ಟಾಟಲ್
ರಾಜ್ಯ, ಸರ್ಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳ ಕುರಿತು ಅಧ್ಯಯನ ಮಾಡುವ ವಿಷಯ
ಅರ್ಥಶಾಸ್ತ್ರ
ರಾಜಕೀಯ ಶಾಸ್ತ್ರ
ರಾಜ್ಯಶಾಸ್ತ್ರ
ಇತಿಹಾಸ
ಇದು ಪ್ರಜೆಗಳೆಲ್ಲರು, ಉತ್ತಮ ಜವಾಬ್ದಾರಿಯುತ ಸುಸಂಸ್ಕೃತ ಮತ್ತು ಕ್ರಿಯಾಶೀಲ ನಾಗರಿಕರಾಗುವಂತೆ ಸಹಕರಿಸುತ್ತದೆ.
ಅರ್ಥಶಾಸ್ತ್ರ
ಸಮಾಜ ಶಾಸ್ತ್ರ
ರಾಜಕೀಯ ಶಾಸ್ತ್ರ
ಇತಿಹಾಸ
