Worksheets9th SS Eco 1 QUIZ Bhagwat & Nataraj
Total questions: 12
Worksheet time: 6mins
ನೈಸರ್ಗಿಕ ಸಂಪನ್ಮೂಲಗಳು ಇದರ ಕೊಡುಗೆಯಾಗಿದೆ.
ಮಾನವ
ಪ್ರಾಣಿಗಳ
ನಿಸರ್ಗದ
ಜೀವಿಗಳ
ಈ ಸಂಪನ್ಮೂಲಗಳು ನಿರ್ದಿಷ್ಟ ಅವಧಿಯಲ್ಲಿ ಪುನರುತ್ಪಾದನೆ ಹೊಂದುತ್ತವೆ.
ನವೀಕರಣಗೊಳ್ಳದ
ನವೀಕರಣಗೊಳ್ಳುವ
ಮಾನವ
ಯಾವುದು ಅಲ್ಲ
ಈ ಅದಿರು ಮುಗಿದು ಹೋಗುವ ಸಂಪನ್ಮೂಲವಾಗಿದೆ
ಕಬ್ಬಿಣ
ನೀರು
ಮೀನುಗಳು
ಭೂಮಿ
ಸಂಪನ್ಮೂಲದ ಅವಶ್ಯಕತೆಯು ಅದರ ಲಭ್ಯತೆಗಿಂತ ಅಧಿಕವಾದಾಗ ----------- ಉಂಟಾಗುತ್ತದೆ.
ಬೇಡಿಕೆ
ಕೊರತೆ
ಉಳಿಕೆ
ಯಾವುದು ಅಲ್ಲ
ಮುಂದಿನ ಪೀಳಿಗೆಯವರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವಂಥ ಅಭಿವೃದ್ಧಿ ತಂತ್ರವನ್ನು ಹೀಗೆನ್ನುತ್ತೇವೆ.
ಅಭಿವೃದ್ಧಿ
ಅನಾಭಿವೃದ್ಧಿ
ಸುಸ್ಥಿರ ಅಭಿವೃದ್ಧಿ
ಯಾವುದು ಅಲ್ಲ
2010 ರಲ್ಲಿ ಮಾನವರು ತಮ್ಮ ತಮ್ಮ ಇಷ್ಟಗಳನ್ನು ಪೂರೈಸಿಕೊಳ್ಳಲು----------- ಪೃಥ್ವಿಗಳಷ್ಟು ಪ್ರದೇಶದ ಬಳಕೆ ಮಾಡುತ್ತಿದ್ದರು.
ಮೂರುವರೆ
ನಾಲ್ಕೂವರೆ
ಒಂದೂವರೆ
ಎರಡುವರೆ
ಜೀವಿಗಳಿಂದ ಪಡೆಯಲಾದ ಸಂಪನ್ಮೂಲಗಳನ್ನು ಹೀಗೆನ್ನುತ್ತೇವೆ.
ನವೀಕರಣಗೊಳ್ಳುವ
ಅಜೈವಿಕ ಸಂಪನ್ಮೂಲ
ನವೀಕರಣಗೊಳ್ಳದ
ಜೈವಿಕ ಸಂಪನ್ಮೂಲ
ನಿರ್ದೀಜೀವ ವಸ್ತುಗಳಿಂದ ಪಡೆಯಲಾದ ಸಂಪನ್ಮೂಲಗಳನ್ನು ಹೀಗೆನ್ನುತ್ತೇವೆ.
ಅಜೈವಿಕ ಸಂಪನ್ಮೂಲ
ಜೈವಿಕ ಸಂಪನ್ಮೂಲ
ನವೀಕರಣಗೊಳ್ಳುವ
ನವೀಕರಣಗೊಳ್ಳದ
ಇದು ಜೈವಿಕ ಸಂಪನ್ಮೂಲಕ್ಕೆ ಉದಾಹರಣೆ
ನೀರು
ಮಣ್ಣು
ಸಸ್ಯ ಮತ್ತು ಪ್ರಾಣಿಗಳು
ಅದಿರು
ಇದು ಅಜೈವಿಕ ಸಂಪನ್ಮೂಲಕ್ಕೆ ಉದಾಹರಣೆ
ನೀರು
ಪ್ರಾಣಿಗಳು
ಪಕ್ಷಿಗಳು
ಸಸ್ಯಗಳು
ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ವಾಸವಾಗಿರುವುದನ್ನು ನಾವು ಹೀಗೆನ್ನುತ್ತೇವೆ.
ಗ್ರಾಮೀಣ ಪ್ರದೇಶ
ನಗರ ಪ್ರದೇಶ
ಹಳ್ಳಿಗಾಡು
ಯಾವುದು ಅಲ್ಲ
ಇತರರಲ್ಲಿ ಕಾಣಬಯಸುವ ಬದಲಾವಣೆಯನ್ನು ಮೊದಲು ನೀನೆ ಆಗಿ ತೋರಿಸು ಎಂದವರು.
ಮಹಾತ್ಮ ಗಾಂಧೀಜಿ
ನೆಹರು
ವಿವೇಕಾನಂದರು
ಅಂಬೇಡ್ಕರ್
