Wayground logo

Free Printable Worksheets

Font size

S
M
L
XL
Worksheets

World Languages

Total questions: 5

Worksheet time: 3mins

Name
Class
Date
1.

ಹಡಗು ಬಹಳ ದೊಡ್ಡದಾಗಿದೆ. ವಿಶೇಷ್ಯ ಪದವನ್ನು ಆರಿಸಿರಿ?

a)

1.ಬಹಳ

b)

2.ದೊಡ್ಡ

c)

3.ಹಡಗು

d)

4.ಆಗಿದೆ

2.

ಸುಂದರ,ಕೆಂಪು, ದೊಡ್ಡ, ಇವುಗಳು ಎಂತಹ ಪದಗಳು?

a)

1.ವಿಶೇಷ್ಯ

b)

2.ಗುಣ ವಿಶೇಷಣ

c)

3.ವಿರುದ್ದಾರ್ಥಕ

d)

4. ದ್ವಿರುಕ್ತಿ

3.

ಕಾಂಚನಾ ಸುಂದರ ಹುಡುಗಿ. ಇದರಲ್ಲಿ ಗುಣ ವಿಶೇಷಣ ಪದ ಯಾವುದು?

a)

1.ಸುಂದರ

b)

2.ಕಾಂಚನಾ


c)

3.ಹುಡುಗಿ

d)

4.ಎಲ್ಲವೂ

4.

ಬಿಳಿ ಬಟ್ಟೆ ಇಲ್ಲಿ ಇದೆ. ಇದರಲ್ಲಿ ವಿಶೇಷ್ಯ ಯಾವುದು?

a)

1.ಬಿಳಿ

b)

2.ಇಲ್ಲಿ

c)

3.ಇದೆ

d)

4.ಬಟ್ಟೆ

5.

ವಸ್ತು, ವ್ಯಕ್ತಿ, ಪ್ರಾಣಿ,ಪಕ್ಷಿಗಳ ಗುಣ, ಸ್ವಭಾವ,ಹಾಗೂ ರೀತಿಯನ್ನು ತಿಳಿಸುವುದಕ್ಕೆ ______ಎನ್ನುವರು.

a)

1.ಸಮನಾರ್ಥಕ

b)

2.ವಿಶೇಷಣ

c)

3.ವಿಶೇಷ್ಯ

d)

4.ಜೋಡಿ ಪದ