Font size
Worksheetsಸಂಕಲ್ಪಗೀತೆ
Total questions: 59
Worksheet time: 30mins
ಜಿ, ಎಸ್, ಶಿವರುದ್ರಪ್ಪ ಇವರ ಪೂರ್ಣಹೆಸರು
ಗುಂಡೇನಳ್ಳ ಶಿವಪ್ಪ ಶಿವರುದ್ರಪ್ಪ
ಗೋವಿಂದ ಶಾಂತಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಯಾವುದು ಅಲ್ಲ
ಜಿ , ಎಸ್, ಎಸ್ ರವರು -----ಜಿಲ್ಲೆಯವರಾಗಿದ್ದಾರೆ
ದಾವಣಗೆರೆ
ಚಿತ್ರದುರ್ಗ
ದಕ್ಷಿಣಕನ್ನಡ
ಶಿವಮೊಗ್ಗ
ಕನ್ನಡದ ಮೊದಲ ರಾಷ್ಟ್ರಕವಿ ಎಂದು ಅಭಿಧಾನ ಪಡೆದವರು
ಕುವೆಂಪು
ದ,ರಾ,ಬೇಂದ್ರೆ
ಗೋವಿಂದ ಪೈ
ಜಿ,ಎಸ್,ಶಿವರುದ್ರಪ್ಪ
ಜಿ,ಎಸ್,ಎಸ್. ರವರು ಇಲ್ಲಿ ಜನಿಸಿದರು
ಶಿವಮೊಗ್ಗ
ತೀರ್ಥಹಳ್ಳಿ
ಆಗುಂಬೆ
ಶಿಕಾರಿಪುರ
ಶಿವರುದ್ರಪ್ಪನವರು ---------ರಲ್ಲಿ ಜನಿಸಿದರು
೧೯೨೬
೧೯೩೬
೧೮೫೭
೧೯೦೨
ಶಿವರುದ್ರಪ್ಪನವರು ಸೇವೆ ಸಲ್ಲಿಸದ ವಿಶ್ವವಿದ್ಯಾಲಯ ಇದಾಗಿದೆ.
ಉಸ್ಮಾನಿಯಾ,
ಬೆಂಗಳೂರು
ಮೈಸೂರು
ಧಾರವಾಡ
ಜಿ,ಎಸ್,ಎಸ್ ರವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನಿಸಲಾಗಿದೆ.
ಕಾವ್ಯರ್ಥ ಚಿಂತನ
ಸಾಮಗಾನ
ಸೌಂದರ್ಯ ಸಮೀಕ್ಷೆ
ಎದೆತುಂಬಿ ಹಾಡಿದೆನು.
ಜಿ, ಎಸ್, ಎಸ್ ರವರಿಗೆ ನಾಡೋಜ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯ
ಕುವೆಂಪು
ಕರ್ನಾಟಕ
ಹಂಪಿ ಕನ್ನಡ
ಮೈಸೂರು
ಎದೆ ತುಂಬಿ ಹಾಡಿದೆನು.ಎನ್ನುವ ಖ್ಯಾತ.ಕೃತಿಯೂ ಸಾಹಿತ್ಯದ ಈ ಪ್ರಕಾರವಾಗಿದೆ.
ಕಾದಂಬರಿ
ಕವನ ಸಂಕಲನ
ನಾಟಕ
ಹನಿಗವನ
ಸಂಕಲ್ಪಗೀತೆ ಪದ್ಯವೂ ಈ ಕೃತಿಯದಾಗಿದೆ.
ಸಾಮಗಾನ
ಚೆಲುವುಒಲವು
ದೇವಶಿಲ್ಪ
ಎದೆತುಂಬಿಹಾಡಿದೆನು
ಈ ಕೃತಿ ಜಿ ,ಎಸ್, ಎಸ್ ರವರದಲ್ಲ
ದೀಪದ ಮಲ್ಲಿ
ದೇವಶಿಲ್ಪ
ದೀಪದಹೆಜ್ಜೆ
ಸಾಮಗಾನ
ಇವು ಜಿ, ಎಸ್, ಎಸ್ ರವರ ಕೃತಿಗಳು
ಸೌಂದರ್ಯ ಸಮೀಕ್ಷೆ. ಪ್ರೇಮಕಾಶ್ಮೀರ.ಸಾಮಗಾನ.
ದೀಪದ ಗುರುತು,ದೇವಶಿಲ್ಪ, ದೀಪದಹೆಜ್ಜೆ.
ವಿಮರ್ಶೆಯಪೂರ್ವಪಶ್ಚಿಮ.ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು,ಅನಾವರಣ.
ಸೌಂದರ್ಯಸಮೀಕ್ಷೆ,ಚೆಲುವುಒಲವು.ಗರಿ.
ಗೌರವ ಡಿ,ಲಿಟ್ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯಗಳು.
ಕುವೆಂಪು
ಬೆಂಗಳೂರು
ಈ ಎರಡು
ಯಾವುವು ಅಲ್ಲ
ಶಿವರುದ್ರಪ್ಪ ನವರಿಗೆ ದೊರೆಯದ ಪ್ರಶಸ್ತಿ
ಕೇಂದ್ರಸಾಹಿತ್ಯ ಅಕಾಡೆಮಿ
ನಾಡೋಜ
ಪಂಪ
ನೃಪತುಂಗ
೬೧ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ
ಶಿವಮೊಗ್ಗ
ದಾವಣಗೆರೆ
ಶಿಕಾರಿಪುರ
ಮೈಸೂರು
ದಾವಣಗೆರೆ ಅ, ಭಾ, ಕ, ಸಾ , ಸಮ್ಮೇಳನದ ಅದ್ಯಕ್ಷರಿವರು.
ಕುವೆಂಪು
ಬೇಂದ್ರೆ
ಚೆನ್ನವೀರ ಕಣವಿ
ಜಿ,ಎಸ್,ಶಿವರುದ್ರಪ್ಪ
ಮಸುಕಾದ ಪದದ ಅರ್ಥವಿದು
ಮಲಿನ
ದಾರಿ
ಕಂದಿದ
ದೀಪ
ಸಮೃದ್ದಿ ಪದದ ಅರ್ಥವಿದು
ವಸಂತ
ದೀಪ
ಸುಖ
ಗಗನ
ಪಥ ಪದದ ಅರ್ಥವಲ್ಲದ್ದು
ದಾರಿ
ಮಾರ್ಗ
ನಾವೆ
ಯಾವುವು ಅಲ್ಲ
ಜೀವನದಲ್ಲಿ ಈ ಅಂಶಗಳನ್ನು ಹೊಂದಿರಬೇಕು
ದೃಡಸಂಕಲ್ಪ,ವಂಚನೆ.
ಧನಾತ್ಮಕ ಭಾವನೆ,ದೃಢಸಂಕಲ್ಪ.
ಧನಾತ್ಮಕ ಭಾವನೆ, ಜೂಜುತನ.
ದೃಢಸಂಕಲ್ಪ, ಕೀಳರಿಮೆ.
ಬರಡು ಪದದ ಅರ್ಥ
ಪೊಳ್ಳು
ಮಲಿನ
ಕಂದಿದ
ದಾರಿ
ಸಮಾಜದಲ್ಲಿ ಏನು ಆವರಿಸಿದೆ
ಭಯ.
ಅನುಮಾನ
ಭಯ&ಅನುಮಾನ
ಅಂಧಕಾರ
ಎಂತಹ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ.
ಹಣತೆ
ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆ
ಬಿರಿವ ಬೆಳಕು
ದೀಪ
ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದವರು
ತಿಲಕರು
ಗಾಂದೀಜಿ
ಗೋಖಲೆ
ಯಾರು ಅಲ್ಲ
ನಾವು ಯಾವಾಗ ಏನನ್ನಾದರೂ ಸಾದಿಸಬಹುದೆಂದು ಶಿವರುದ್ರಪ್ಪನವರು ಹೇಳುತ್ತಾರೆ.
ಬಲವಾಗಿದ್ದಾಗ
ಸಹಕಾರ
ಸಹಾಯ
ದೃಢಸಂಕಲ್ಪ
ಗಾಂಧೀಜಿಯವರ ಜೀವನದ ಏಕೈಕ ಸಂಕಲ್ಪ ಯಾವುದು
ಚಳುವಳಿ
ಅಸಹಕಾರ
ಅಹಿಂಸೆ
ಸ್ವಾತಂತ್ರ್ಯ ಪಡೆಯುವುದು
ಕತ್ತಲೆಯೊಳಗೆ ಪ್ರೀತಿಯ -----ಹಚ್ಚೋಣ
ಹಣತೆ
ಬೆಳಕು
ಸಂಕಲ್ಪ
ಸೇತುವೆ
ನದೀಜಲಗಳು ಏನಾಗಿವೆ.
ತುಂಬಿವೆ
ಮುಳುಗಿವೆ
ಕಲುಷಿತ
ಮುಂಗಾರು
ನದೀಜಲಗಳು ಏನಾಗಿವೆ.
ತುಂಬಿವೆ
ಮುಳುಗಿವೆ
ಕಲುಷಿತ
ಮುಂಗಾರು
ಯಾವುದಕ್ಕೆ ವಸಂತವಾಗಬೇಕಿದೆ
ಹಣತೆ
ಕಾಡುಮೇಡು
ಸೇತುವೆ
ಭರವಸೆ
ಏನನ್ನು ಕೆಡವಿ ಸೇತುವೆ ನಿರ್ಮಿಸಬೇಕಾಗಿದೆ
ಹಡಗು
ಸೇತುವೆ
ಸಂಕಲ್ಪ
ಅಡ್ಡಗೋಡೆ
ನಾವುಗಳು ಮತಗಳ ಬಗ್ಗೆ ಎಂತಹ ಭಾವ ತಳೆಯಬೇಕಾಗಿದೆ.
ಧರ್ಮ
ನಶ್ವರ
ಫಥಗಳು
ಭರವಸೆ
ಕಣ್ಣುಗಳು ಕಂದಲು ಏನು ಕಾರಣ
ಸಂಕಲ್ಪ ವಿಲ್ಲದಿರುವುದು
ಭರವಸೆ
ಭಯ-ಸಂಶಯ
ಅಪನಂಬಿಕೆ
ನಾಳಿನ ಕನಸು ಮೂಡಬೇಕಾಗಿರುವುದು
ಹಡಗಿನಲ್ಲಿ
ಕಾಡುಮೇಡುಗಳಲ್ಲಿ
ಮನುಜರಲ್ಲಿ
ಕಂದಿದ ಕಣ್ಣಲ್ಲಿ
ನಾಳಿನ ಕನಸು ಮೂಡಬೇಕಾಗಿರುವುದು
ಹಡಗಿನಲ್ಲಿ
ಕಾಡುಮೇಡುಗಳಲ್ಲಿ
ಮನುಜರಲ್ಲಿ
ಕಂದಿದ ಕಣ್ಣಲ್ಲಿ
ಹಡಗು ಯಾವುದಕ್ಕೆ ಹೊಯ್ದಾಡುವುದು
ಬಿರುಗಾಳಿ
ಅಲೆಗಳಿಗೆ
ಭಾರಕ್ಕೆ
ಗುರುತ್ವಕ್ಕೆ
ಹಿಂದಿನ ತಲೆಮಾರಿನ ಯುವಕರ ಹಿಂದೆ ಇದ್ದವರು
ಅಪ್ಪ
ಗುರು
ಗುರಿ
ಅವ್ವ
ಸಂಕಲ್ಪಗೀತೆಯು
ಹನಿಗವನ
ಕವನ
ಕವನಸಂಕಲನ
ಭಾವಗೀತೆ
ಸಂಕಲ್ಪಗೀತೆಯು
ಹನಿಗವನ
ಕವನ
ಕವನಸಂಕಲನ
ಭಾವಗೀತೆ
ಇತಿಹಾಸ ನೆನಪಿಸುವುದು
ಸಾಧಕರು
ಕಳ್ಳರು
ಕವಿಗಳು
ಶಿಲ್ಪಿಗಳು
ಅಂಧಕಾರ ತೊಲಗಿಸಲು ಬೇಕಾಗಿರುವುದು
ಪ್ರೀತಿ
ಬೆಳಕು
ಸಂಶಯ
ಭಯ
ಕಾಡುಮೇಡುಗಳ ಸ್ಥಿತಿ ಹೇಗಾಗಿದೆ
ಹಸಿರಾಗಿದೆ
ಸಂತೃಪ್ತ
ಬರಡು
ದಟ್ಟವಾಗಿದೆ
ಯಾವುದನ್ನು ಮೇಲೆಬ್ಬಿಸಬೇಕು
ಕಲುಷಿತತೆ
ಬಿದ್ದುದ್ದನ್ನು
ಕಾಡುಮೇಡನ್ನು
ಹಡಗನ್ನು
ಇಂದಿನ ಸಂವೇದ ಕಾರ್ಯಕ್ರಮದಲ್ಲಿ ಈ ಕುರಿತು ಒಗಟು ಬಿತ್ತರವಾಯಿತು
ಮಣ್ಣು
ಮಳೆ
ಹಡಗು
ನದೀ
ಶುದ್ಧತೆಯ ಪ್ರತೀಕವಾಗಿ ಮೊದಲು ಇದರ ಶುದ್ಧತೆಯ ಅಗತ್ಯ ಎಂದು ಹೇಳಿದರು
ನದೀ
ಮನಸ್ಸು
ಹಳ್ಳ
ಸಮುದ್ರ
ಗೋವಿಂದ ಪೈ, ಕುವೆಂಪು ,ಜಿ ಎಸ್ ಶಿವರುದ್ರಪ್ಪ ಇವರಿಗೆ ಅನುಕ್ರಮದಲ್ಲಿ ದೊರೆತ ಪುರಸ್ಕಾರ
ರಾಷ್ಟ್ರಕವಿ
ಪಂಪ
ಕೇಂದ್ರಸಾಹಿತ್ಯ.ಅಕಾಡೆಮಿ
ಯಾವುದು ಇಲ್ಲ
ಸಂಕಲ್ಪಗೀತೆಯು ಸಾಹಿತ್ಯದ ಈ ಪ್ರಕಾರವಾಗಿದೆ
ಭಾವಗೀತೆ
ಕವನ
ಕಂದಪದ್ಯ
ಕವಿತೆ
ಸಮಾಜದಲ್ಲಿ ಕಲುಷಿತವಾದ ನದಿಯಂತೆ ಕಲುಷಿತವಾದ ಮತ್ತೊಂದು ಅಂಶವಾವುದು
ಗೋಡೆ
ಮನುಷ್ಯನ ಮನಸ್ಸು
ನೀರು
ಗಾಳಿ
ಕಲುಷಿತತೆಯ ತೊಲಗಿಸಲೂ ಭಾರತ ಸರ್ಕಾರ ಕೈಗೊಂಡ ಕಾರ್ಯಕ್ರಮ
ಮಳೆನೀರು ಕೊಯ್ಲು
ಜಲಾಮೃತ
ನದೀಜೊಡಣೆ
ಸ್ವಚ್ಚಭಾರತ ಅಭಿಯಾನ
ಈ ಪದ್ಯಯದಲ್ಲಿ ಉಲ್ಲೇಖವಾದ ರೀತಿಯಲ್ಲಿ ಬದುಕಿಗೆ ಅಗತ್ಯವಾದುದು
ಹಣ
ಅದೃಷ್ಟ
ಶ್ರಮ
ಭರವಸೆ
ಭರವಸೆ ಬೇಕಾಗಿರುವುದು
ನೊಂದು, ಹತಾಶೆಯಿಂದ ಕುಂದಿರುವವರಿಗೆ.
ಮಕ್ಕಳಿಗೆ
ಪ್ರಜೆಗಳಿಗೆ
ಜನಸಾಮಾನ್ಯರಿಗೆ
ಮನುಜರ ನಡುವಣ ಅಡ್ಡಗೊಡೆಗಳಿವು
ಭಾಷೆ,ಮತ
ಮತ್ಸರ.ಲೋಭ
ಪ್ರದೇಶ,ಸ್ವಾರ್ಥ
ಎಲ್ಲವೂ
ಭಯ, ಸಂಶಯ ಗಳುಂಟಾಗಲು ಕಾರಣ
ಸ್ಪರ್ದಾತ್ಮಕತೆ ಜಗತ್ತು
ಸತತ ಸೋಲುಗಳು
ಜೀವನ ನಿಬಾಯಿಸುವಲ್ಲಿ ವಿಫಲತೆ
ಎಲ್ಲವೂ
ಶಿವರುದ್ರಪ್ಪನವರು ಎಲ್ಲೆಲ್ಲಿ ಸಂಕಲ್ಪದ ಕುರಿತೇಳುವರು.
ಮನಸ್ಸಿನ ಕಲುಷಿತತೆ ತೊಲಗುವಲ್ಲಿ
ನೊಂದವರಿಗೆ ಹೊಸ ಚಿಲುಮೆ ಮೂಡಿಸುವಲ್ಲಿ
ಸಮಾಜದ ತರತಮ ಹೋಗಲಾಡಿಸಿ.ಒಮ್ಮತದ ಭರವಸೆ ನೀಡುವಲ್ಲಿ
ಇವುಗಳ ಜೊತೆ ಇನ್ನು ಹಲವು ಅಂಶಗಳಲ್ಲಿ
ಅನ್ವಯಿಕ ಜೀವನದ ಮೌಲ್ಯದ ಸಂದರ್ಭದಲ್ಲಿ ಹೇಳಲಾದ ಹೇಳಿಕೆ ಅಂತರ್ಜಲ ಸಂರಕ್ಷಿಸು--------------------.
ನದೀ ನೀರು ಹೆಚ್ಚಿಸು
ನೀರಿನ ಕೊರತೆ ನೀಗಿಸು
ಜೀವಕುಲ ಉಳಿಸು
ಸಮಾಜಕ್ಕೆ ಒಳಿತು ಮಾಡು
ಅನ್ವಯಿಕ ಜೀವನದ ಮೌಲ್ಯದ ಸಂದರ್ಭದಲ್ಲಿ ಹೇಳಲಾದ ಹೇಳಿಕೆ ಅಂತರ್ಜಲ ಸಂರಕ್ಷಿಸು--------------------.
ನದೀ ನೀರು ಹೆಚ್ಚಿಸು
ನೀರಿನ ಕೊರತೆ ನೀಗಿಸು
ಜೀವಕುಲ ಉಳಿಸು
ಸಮಾಜಕ್ಕೆ ಒಳಿತು ಮಾಡು
ಕಂದಿದ :ಮಸುಕಾದ ::ಹಣತೆ:_______
ದೀಪ
ದೀವಿಗೆ
ಪಣತಿ
ಪ್ರಣತೆ
ಪಥ:ದಾರಿ::ಹಡಗು:______
ದೋಣಿ
ನಾವಿಕ
ನಾವೆ
ತೆಪ್ಪ
ಕಲುಷಿತವಾದೀ___________ನದೀಜಲಗಳಿಗೆ
ಬೇಸಿಗೆಯ ಮಳೆ ಯಾಗೋಣ
ಮುಂಗಾರಿನ ಮಳೆಯಾಗೋಣ
ಚಳಿಗಾಲದ ಮಳೆ
ಆನೇಕಲ್ ಮಳೆ ಯಾಗೋಣ
