wayground logo

Free Printable Worksheets

NEW

Font size

S
M
L
XL
Worksheets

10 ನೇ ತರಗತಿ ಕನ್ನಡ, ಭಾಗ್ಯಶಿಲ್ಪಿಗಳು ಮತ್ತು ಕೌರವೇಂದ್ರನ ಕೊಂದೆ ನೀನ

Total questions: 25

Worksheet time: 8mins

Name
Class
Date
1.

ಕುಮಾರವ್ಯಾಸ ಕವಿ ಜನಿಸಿದ ವರ್ಷ

a)

1430

b)

1450

c)

1340

d)

1540

2.

ಕುಮಾರವ್ಯಾಸನಿಗಿರುವ ಬಿರುದು

a)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

b)

ಷಟ್ಪದಿ ಬ್ರಹ್ಮ

c)

ರಗಳೆಯ ಕವಿ

d)

ಕವಿತಾಗುಣಾರ್ಣವ

3.

ಗದುಗಿನ ಭಾರತದ ಕರ್ತೃ

a)

ಕುಮಾರವ್ಯಾಸ

b)

ರಾಘವಾಂಕ

c)

ಕುಮಾರ ವಾಲ್ಮೀಕಿ

d)

ವೀರನಾರಾಯಣ

4.

ಕುಮಾರವ್ಯಾಸನ ಆರಾಧ್ಯ ದೈವ

a)

ವೀರನಾರಾಯಣ

b)

ವಿರೂಪಾಕ್ಷ

c)

ಚೆನ್ನಮಲ್ಲಿಕಾರ್ಜುನ

d)

ಆಂಜನೇಯ

5.

ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು

a)

ಭರತ ಶತೃಘ್ನ

b)

ರಾಮ ರಾವಣ

c)

ಭೀಮ ಅರ್ಜುನ

d)

ನಕುಲ ಸಹದೇವ

6.

ಗದುಗಿನ ಭಾರತವು ಈ ಛಂದಸ್ಸಿನಲ್ಲಿ ರಚಿತವಾಗಿದೆ

a)

ಭಾಮಿನಿ ಷಟ್ಪದಿ

b)

ವಾರ್ಧಕ ಷಟ್ಪದಿ

c)

ಕಂದಪದ್ಯ

d)

ವೃತ್ತ

7.

ಸೂರ್ಯನ ಅನುಗ್ರಹದಿಂದ ಜನಿಸಿದವರು

a)

ಕರ್ಣ

b)

ಧರ್ಮರಾಯ

c)

ಅರ್ಜುನ

d)

ಭೀಮ

8.

ದಾಯಾದಿ ಕಲಹ ನಮ್ಮ ಮನೆ ಮನ ಎರಡನ್ನೂ ನಾಶಗೊಳುಸುತ್ತದೆ ಎಂಬುದಕ್ಕೆ ನಿದರ್ಶನ

a)

ಮಹಾಭಾರತ

b)

ರಾಮಾಯಣ

c)

ಪುರಾಣ

d)

ಭಾಗವತ

9.

ರಾಜೀವಸಖ ಎಂದರೆ

a)

ಸೂರ್ಯ

b)

ಕಮಲ

c)

ಕರ್ಣ

d)

ಕೃಷ್ಣ

10.

ಹಸಾದ ಇದರ ತತ್ಸಮರೂಪ

a)

ಪ್ರಸಾದ

b)

ಪಸಾದ

c)

ಹಸಿದ

d)

ಹೊಸದು

11.

ಕಾವ್ಯವನ್ನು ವಾಚಿಸುವಾಗ ಉಸಿರನ್ನು ತೆಗೆದುಕೊಳ್ಳಲು ಇರುವ ಸ್ಥಾನವೇ..

a)

ಯತಿ

b)

ಗಣ

c)

ಪ್ರಾಸ

d)

ವಿರಾಮ

12.

ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದು..

a)

ಗಜಪ್ರಾಸ

b)

ಸಿಂಹಪ್ರಾಸ

c)

ಅಜಪ್ರಾಸ

d)

ಹಯಪ್ರಾಸ

13.

ಮಾರಿಗೌತಣವಾಯ್ತು ನಾಳಿನ ಭಾರತವು ಇದು..

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ಉತ್ಪ್ರೇಕ್ಷಾಲಂಕಾರ

d)

ದೃಷ್ಟಾಂತಾಲಂಕಾರ

14.

ಇವರ ಜನ್ಮದಿನದ ಸವಿನೆನಪಿಗಾಗಿ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ...

a)

ಸರ್.ಎಂ.ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ಜವಾಹರಲಾಲ್ ನೆಹರು

d)

ಸುಭಾಸ್ ಚಂದ್ರ ಬೋಸ್

15.

ಡಿ.ಎಸ್.ಜಯಪ್ಪಗೌಡ ಈ ಜಿಲ್ಲೆಯವರು

a)

ಚಿಕ್ಕಮಗಳೂರು

b)

ಚಿತ್ರದುರ್ಗ

c)

ಬೆಳಗಾವಿ

d)

ದಕ್ಷಿಣ ಕನ್ನಡ

16.

ವಿಶ್ವೇಶ್ವರಯ್ಯನವರು ಜನಿಸಿದ ವರ್ಷ

a)

1860

b)

1960

c)

1869

d)

1889

17.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಿ.ಎಸ್.ಜಯಪ್ಪಗೌಡ ಅವರ ಕೃತಿ

a)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

b)

ಮೈಸೂರು ಒಡೆಯರು

c)

ಜನಪದ ಆಟಗಳ

d)

ಕರ್ನಾಟಕದ ಗ್ರಾಮೀಣ ಸಂಸ್ಥೆಗಳು

18.

ಕೈಗಾರಿಕೀಕರಣ ಇಲ್ಲವೆ ಅವನತಿ ಎಂದವರು

a)

ಸರ್ ಎಂ.ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ವಾಣಿ ವಿಲಾಸ

d)

ಶೇಷಾದ್ರಿ

19.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷಿಕ್ತರಾದ ವರ್ಷ

a)

1895

b)

1985

c)

1598

d)

1859

20.

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದವರು...

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ಸರ್ ಎಂ. ವಿಶ್ವೇಶ್ವರಯ್ಯ

c)

ನೆಹರೂ

d)

ಸರ್ ಕೆ.ಶೇಷಾದ್ರಿ

21.

ವಿಶ್ವೇಶ್ವರಯ್ಯನವರಿಗೆ ಸರ್ ಪದವಿಯನ್ನು ನೀಡಿದ ಸರಕಾರ

a)

ಬ್ರಿಟಿಷ್‌ ಸರಕಾರ

b)

ಮೈಸೂರು ಸರಕಾರ

c)

ಕರ್ನಾಟಕ ಸರಕಾರ

d)

ಭಾರತ ಸರ್ಕಾರ

22.

ವಿಶ್ವೇಶ್ವರಯ್ಯನವರನ್ನು ಮೈಸೂರು ದಿವಾನರಾಗಿ ನೇಮಿಸಿದವರು..

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ವಾಣಿ ವಿಲಾಸ

c)

ಜಯಚಾಮರಾಜೇಂದ್ರ ಒಡೆಯರ್

d)

ರಾಜ ಒಡೆಯರ್

23.

ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ

a)

ಉದ್ಧರಣ ಚಿಹ್ನೆ

b)

ವಾಕ್ಯವೇಷ್ಟನ ಚಿಹ್ನೆ

c)

ಅರ್ಧವಿರಾಮ ಚಿಹ್ನೆ

d)

ಆವರಣ ಚಿಹ್ನೆ

24.

ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯವೇ..

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಮಿಶ್ರವಾಕ್ಯ

d)

ಅಕರ್ಮಕ ವಾಕ್ಯ

25.

; ಈ ಲೇಖನ ಚಿಹ್ನೆಯ ಹೆಸರು

a)

ಅರ್ಧವಿರಾಮ

b)

ಅಲ್ಪವಿರಾಮ

c)

ವಾಕ್ಯವೇಷ್ಟನ

d)

ಉದ್ಧರಣ