NEW
Font size
Worksheetsಕನ್ನಡ ಸೌರಭ ರಸಪ್ರಶ್ನೆ ಹಕ್ಕಿಹಾರುತ್ತಿದೆ ನೋಡಿದಿರಾ?
Total questions: 60
Worksheet time: 30mins
ಹಗಲುಗನಸುಗಳು. ಅಲೆಯುವ ಮನ, ಅಪರವಯಸ್ಕನ ಅಮೆರಿಕಾಯಾತ್ರೆ,
ಮಿನುಗು-ಮಿಂಚು,ಪೂರ್ವಸೂರಿಗಳೊಡನೆ ಚಂಡಮಾರುತ
ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ,
ಸರ‍್ಯಪಾನ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ
ತುಳು-ಇಂಗ್ಲಿಷ್ ನಿಘಂಟು, ಅಭಿನವಮಂಗರಾಜನ ನಿಘಂಟು, ಜಾತಕತಿಲಕಂ,
ಛಂದಸ್ಸಾರ
ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ
ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ
51. ಪದ್ಯದ ಸಾಲುಗಳನ್ನು ಕ್ರಮವಾಗಿ ಜೋಡಿಸಿ
1 ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
2 ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
3 ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
4 ನೀಲಮೇಘಮಂಡಲ-ಸಮ ಬಣ್ಣ
a) 1 2 3 4
b) 4 2 3 1
c) 4 3 2 1
d) 1 3 2 4
ಕಾಲದ ಹಕ್ಕಿಯು ತಿಂಗಳೂರಿಗೆ ಏರಿರುವುದು__________
a) ಮಂಗಳ ಹಾಡಲು
b) ತಿಂಗಳ ಬೆಳಕ ನೋಡಲು
c) ನೀರನು ಹೀರಲು
d) ಮಕ್ಕಳ ಜೊತೆ ಆಡಲು
ಕಾಲದ ಹಕ್ಕಿಯು ಇವುಗಳ ಹಣೆಬರಹವನ್ನು ಒರೆಸಿವೆ.
ಲೋಕಲೋಕಗಳ
ಮನೆಮನೆಗಳ
ಮನೆ ಮನಗಳ
ಯುಗಯುಗಗಳ
ಪದ್ಯದ ಸಾಲುಗಳನ್ನು ಕ್ರಮವಾಗಿ ಜೋಡಿಸಿ
1 ಯುಗ-ಯುಗಗಳ ಹಣೆ ಬರೆಹವ ಒರಸಿ
2 ಹೊಸಗಾಲದ ಹಸುಮಕ್ಕಳ ಹರಸಿ
3 ಮನ್ವಂತರಗಳ ಭಾಗ್ಯವ ತೆರೆಸಿ
4 ರೆಕ್ಕೆಯ ಬೀಸುತ ಚೇತನಗೊಳಿಸಿ
1 2 3 4
4 2 3 1
4 3 2 1
1 3 4 2
ಹಕ್ಕಿ ಹಾರುತ್ತಿದೆ ನೋಡಿದಿರಾ ಪದ್ಯದಲ್ಲಿ ಶುಕ್ರಗ್ರಹವನ್ನು ಹೀಗೆ ಕರೆಯಲಾಗಿದೆ _________
ಕ್ಷುದ್ರಗ್ರಹ
ದೂರದಹಳ್ಳಿ
ಬೆಳ್ಳಿಯ ಹಳ್ಳಿ
ಬ್ರಹ್ಮಾಂಡ
ಪದ್ಯದ ಸಾಲುಗಳನ್ನು ಕ್ರಮವಾಗಿ ಜೋಡಿಸಿ
1 ಗಾವುದ ಗಾವುದ ಗಾವುದ ಮುಂದೆ
2 ಸುತ್ತಮುತ್ತಲೂ ಮೇಲಕೆ ಕೆಳಗೆ
3 ಇರುಳಿರುಳಳಿದು ದಿನ ದಿನ ಬೆಳಗೆ
4 ಎವೆತೆರೆದಿಕ್ಕುವ ಹೊತ್ತಿನ ಒಳಗೆ
1 2 3 4
3 2 1 4
4 3 2 1
1 3 4 2
ಹಕ್ಕಿ ಇದಕ್ಕಾಗಿ ಸಂಚು ಹಾಕಿದೆ_________
ಪಟಾಕಿ ಸಿಡಿಸಲು
ಭೂಲೋಕ ಒಡೆಯಲು
ಬ್ರಹ್ಮಾಂಡ ಒಡೆಯಲು
ನಮ್ಮನ್ನು ಮುಗಿಸಲು
ಪದ್ಯದ ಸಾಲುಗಳನ್ನು ಕ್ರಮವಾಗಿ ಜೋಡಿಸಿ
1 ಕರಿನರೆ ಬಣ್ಣದ ಪುಚ್ಚಗಳುಂಟು
2 ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
3 ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
4 ರೆಕ್ಕೆಗಳೆರಡೂ ಪಕ್ಕದಲುಂಟು
1 2 3 4
3 2 1 4
4 3 2 1
1 3 4 2
“ಮಂಗಳ ಲೋಕದ ಅಂಗಳಕೇರಿ”_ವಾಕ್ಯದಲ್ಲಿ ಮಾನವನ ____________ಕ್ಷೇತ್ರದಲ್ಲಿನ ಸಾಧನೆಯನ್ನು ವರ್ಣಿಸಿದೆ
ಆರ್ಥಿಕ ಕ್ಷೇತ್ರ
ವೈಜ್ಞಾನಿಕ ಕ್ಷೇತ್ರ
ರಾಜಕೀಯ ಕ್ಷೇತ್ರ
ನೀರಾವರಿ ಕ್ಷೇತ್ರ
ಗುಂಪಿಗೆ ಸೇರದ ಪದ ಗುರ್ತಿಸಿ
ನೃಪತುಂಗ ಪ್ರಶಸ್ತಿ
ಪಂಪ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ
