wayground logo

Free Printable Worksheets

Font size

S
M
L
XL
Worksheets

World Lanhuages

Total questions: 7

Worksheet time: 4mins

Name
Class
Date
1.

ಕನ್ನಡಕ್ಕೆ ಎಷ್ಟು ಜ್ಞಾನಪೀಠಪ್ರಶಸ್ತಿಗಳು ಬಂದಿವೆ?

a)

5

b)

8

c)

10

2.

ಕನ್ನಡದ ಕಂಪನ್ನು ಹರಡಿದವರು

a)

ಕುವೆಂಪು

b)

ದ. ರಾ. ಬೇಂದ್ರೆ

c)

ಅಯ್ಯಂಗಾರ್

3.

ಕನ್ನಡದ ಆಸ್ತಿ ಎಂದು ಯಾರನ್ನು ಕರೆಯುತ್ತೇವೆ?

a)

ಕಾನಾ೯ಡ್ ರನ್ನು

b)

ಮಾಸ್ತಿ ಯವರನ್ನು

c)

ಅನಂತಮೂತಿ೯ ಅವರನ್ನು

4.

ಕನ್ನಡ ಸಾಹಿತ್ಯಕ್ಕೆ ಸೇವೆ ನೀಡಿದವರು

a)

ಯು.ಆರ್. ಅನಂತ ಮೂತಿ೯

b)

ಕುವೆಂಪು

c)

ಶಿವರಾಮ ಕಾರಂತರು

5.

ನಾಟಕರಂಗಕ್ಕೆ ರಂಗು ತಂದವರು

a)

ಗೋಕಾಕರು

b)

ಮಾಸ್ತಿ ವೆಂಕಟೇಶ ಅಯ್ಯಂಗಾರ್

c)

ಗಿರೀಶ್ ಕಾನಾ೯ಡ್

6.

ರಂಗು ಈ ಪದದ ಇಂಗ್ಲೀಷ್ ರೂಪ

a)

Color

b)

colors

c)

Colorful

7.

"Mother" ಈ ಪದದ ಕನ್ನಡ ರೂಪ

a)

ಅಮ್ಮ

b)

ಅಜ್ಜಿ

c)

ಅತ್ತೆ