Wayground logo

Free Printable Worksheets

Font size

S
M
L
XL
Worksheets

ವಿಜ್ಞಾನ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

ಮೇದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಹಾರ್ಮೋನು

a)

ಥೈರಾಕ್ಸಿನ್

b)

ಅಡ್ರಿನಾಲಿನ್

c)

ಡೋಪಮಿನ್

d)

ಇನ್ಸುಲಿನ್

2.

ಸಸ್ಯದ ಎಳೆಯ. ಕಾಂಡಗಳು ಬೆಳಕಿನ ಕಡೆಗೆ ಬಾಗುವ ಕ್ರಿಯೆ

a)

ರಾಸಾಯನಿಕ ಅನುವರ್ತನೆ

b)

ಜಲಾನುವರ್ತನೆ

c)

ಗುರುತ್ವಾನುವರ್ತನೆ

d)

ಬೆಳಕಿನ ಅನುವರ್ತನೆ

3.

ಕೋಶ ವಿಭಜನೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನು

a)

ಆಕ್ಸಿನ್

b)

ಸೈಟೋಕೈನಿನ್

c)

ಜಿಬ್ಬರಲಿನ

d)

ಅಬ್ಸಿಸಿಕ. ಆಮ್ಲ

4.

ತುರ್ತುಪರಿಸ್ಥಿತಿಯ ಹಾರ್ಮೋನು

a)

ಈಸ್ಟರೊಜನ

b)

ಟೆಸ್ಟೊಸ್ಟಿರಾನ್

c)

ಥೈರಾಕ್ಸಿನ್

d)

ಅಡ್ರಿನಾಲಿನ್

5.

ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುವ ಕಾಯಿಲೆ

a)

ಗಾಯಿಟರ

b)

ಮಧುಮೇಹ

c)

ರಕ್ತಹೀನತೆ

d)

ದೈತ್ಯತೆ

6.

ದೈತ್ಯತೆ ಮತ್ತು ಕುಬ್ಜತೆಗೆ ಕಾರಣವಾದ ಹಾರ್ಮೋನು

a)

ಪಿಟ್ಯುಟರಿ ಹಾರ್ಮೋನು

b)

ಇನ್ಸುಲಿನ್

c)

ಥೈರಾಕ್ಸಿನ್

d)

ಇಸ್ಟ್ರೋಜನ್

7.

ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನು

a)

ಇನ್ಸುಲಿನ್

b)

ಥೈರಾಕ್ಸಿನ್

c)

ಅಡ್ರಿನಾಲಿನ್

d)

ಸೈಟೋಕೈನಿನ್

8.

ಎರಡು ನರ ಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ

a)

ಡೆಂಡ್ರೈಟ

b)

ಸಂಸರ್ಗ

c)

ಆಕ್ಸಾನ್

d)

ಇಂಪಲ್ಸ್

9.

ಮೆದುಳಿನ ಪ್ರಮುಖ ಕಾರ್ಯವೆಂದರೆ

a)

ಆಲೋಚನೆ

b)

ಹೃದಯ ಬಡಿತವನ್ನು ನಿಯಂತ್ರಿಸುವಿಕೆ

c)

ದೇಹದ ಸಮತೋಲನ ಕಾಪಾಡುವುದು

d)

ಮೇಲಿನ ಎಲ್ಲವೂ

10.

ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಹಾರ್ಮೋನು

a)

ಆಕ್ಸಿನ್

b)

ಜಿಬ್ಬರಲಿನ

c)

ಸೈಟೋಕೈನಿನ್

d)

ಅಬ್ಸಿಸಿಕ. ಆಮ್ಲ

Similar Resources on Wayground