Wayground logo

Free Printable Worksheets

Font size

S
M
L
XL
Worksheets

ಅಧ್ಯಾಯ-3 ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು

Total questions: 15

Worksheet time: 3mins

Name
Class
Date
1.

ನೈಸರ್ಗಿಕ ಎಳೆಗಳಿಗೆ ಉದಾಹರಣೆ,

a)

ಹತ್ತಿ

b)

ಉಣ್ಣೆ

c)

ರೇಷ್ಮೆ

d)

ಮೇಲಿನ ಎಲ್ಲವೂ

2.

ಚಿಕ್ಕದಾದ ರಾಸಾಯನಿಕ ಘಟಕಗಳು ಪುನರಾವರ್ತಿತವಾಗಿ ಸೇರಿ ಉಂಟಾಗುವ ದೊಡ್ಡ ಘಟಕವನ್ನು ____ಎನ್ನುತ್ತೇವೆ.

a)

ಮಾನೋಮರ್

b)

ಪಾಲಿಮರ್

c)

ಐಸೋಮರ್

d)

ಸರಪಳಿ

3.

ರೇಷ್ಮೆ ಹುಳು ಗಳಿಂದ ಪಡೆದ ರೇಷ್ಮೆ ಎಳೆಯನ್ನು ಆವಿಷ್ಕರಿಸಿದ ದೇಶ......

a)

ಇಟಲಿ

b)

ಶ್ರೀಲಂಕಾ

c)

ಚೀನಾ

d)

ಭಾರತ

4.

ರೇಯಾನ್ ಎಂಬುದು

a)

ಕೃತಕ ರೇಷ್ಮೆ

b)

ಕೃತಕ ಹತ್ತಿ ನೂಲು

c)

ಕೃತಕ ರಸಗೊಬ್ಬರ

d)

ಲಸಿಕೆ

5.

ಬೆಡ್ ಶೀಟ್, ಕಾರ್ಪೇಟ್ ತಯಾರಿಕೆಗೆ ಇದನ್ನು ಉಪಯೋಗಿಸುತ್ತಾರೆ,

a)

ಪಾಲೀಥೀನ್

b)

ಜಿಪ್ಸಮ್

c)

ಬೆಕಲೈಟ್

d)

ರೇಯಾನ್

6.

ಮೊಟ್ಟಮೊದಲ ಸಂಪೂರ್ಣ ಸಂಶ್ಲೇಷಿತ ಎಳೆ...........

a)

ರೇಯಾನ್

b)

ಪ್ಲಾಸ್ಟಿಕ್

c)

ನೈಲಾನ್

d)

ಪಾಲಿ ಎಸ್ಟರ್

7.

ನೈಲಾನ್ ದಿಂದ ತಯಾರಿಸಿದ ಉತ್ಪನ್ನಗಳು_____.

a)

ಕಾಲುಚೀಲ,& ಹಗ್ಗ.

b)

ಹಲ್ಲುಜ್ಜುವ ಬ್ರಷ್ & ಕಾರಿನ ಸೀಟ್ ಬೆಲ್ಟ್.

c)

ನಿದ್ರಾ ಚೀಲ ಪರದೆ,& ಟೆಂಟ್

d)

ಮೇಲಿನ ಎಲ್ಲವೂ.

8.

ಪೆಟ್ ( PET- ಪಾಲಿ ಈಥೈಲೀನ್ ಟೆರಿಫ್ತಾಲೇಟ್) ನ ಉಪಯೋಗ

a)

ವೈರ್ ಗಳು & ಬಾಟಲಿಗಳ ತಯಾರಿಕೆಗೆ

b)

ಬೆಡ್ ಶೀಟ್ ತಯಾರಿಕೆ ಗೆ

c)

ಕಾರ್ಪೆಟ್ ತಯಾರಿಕೆಗೆ

d)

ಕಾಲುಚೀಲ ತಯಾರಿಸಲು

9.

ಸ್ವೇಟರ್,ಶಾಲು, ರಗ್ಗುಗಳು ____-ದಿಂದ ತಯಾರಿಸಲ್ಪಟ್ಟಿವೆ.

a)

ರೇಯಾನ್

b)

ಪಾಲಿಥೀನ್

c)

ಪೆಟ್(PET)

d)

ಅಕ್ರಿಲಿಕ್

10.

ಬಿಸಿಮಾಡಿದಾಗ ಸುಲಭವಾಗಿ ವಿರೂಪ ಗೊಳ್ಳುವ ಪ್ಲಾಸ್ಟಿಕ್ ಗೆ ಹೀಗೆನ್ನುವರು......

a)

ಥರ್ಮೋ ಸೆಟ್ಟಿಂಗ್ ಪ್ಲಾಸ್ಟಿಕ್

b)

ಥರ್ಮೋ ಪ್ಲಾಸ್ಟಿಕ್

c)

ಕೃತಕ ನೂಲುಗಳು

d)

ಬೇಕಲೈಟ್ ಗಳು

11.

ಥರ್ಮೋಪ್ಲಾಸ್ಟಿಕ್ ಗೆ ಉದಾಹರಣೆಗಳು

a)

ಪಾಲಿಥೀನ್

b)

ಪಿ ವಿ ಸಿ(PVC)

c)

ಆಟಿಕೆ ಮತ್ತು ಬಾಚಣಕೆ

d)

ಮೇಲಿನ ಎಲ್ಲವೂ

12.

ವಿದ್ಯುತ್ ಸ್ವಿಚ್ ಮತ್ತು ವಿವಿಧ ಪಾತ್ರೆಯ ಹಿಡಿಕೆ ಗಳ ತಯಾರಿಕೆಯಲ್ಲಿ ಬಳಸುವ ಥರ್ಮೋ ಸೆಟ್ಟಿಂಗ್ ಪ್ಲಾಸ್ಟಿಕ್....

a)

ಪಾಲಿಥೀನ್

b)

ಅಕ್ರಿಲಿಕ್

c)

ಬೇಕಲೈಟ್

d)

ಪಿ ವಿ ಸಿ(PVC)

13.

ಮೆಲಮೈನ್ ಎಂಬ ಥರ್ಮೋ ಸೆಟ್ಟಿಂಗ ಪ್ಲಾಸ್ಟಿಕ್ ನ ಉಪಯೋಗ

a)

ಬಾಚಣಿಕೆ ತಯಾರಿಕೆ

b)

ಹಗ್ಗ ತಯಾರಿಸಲು

c)

ಬೆಂಕಿ ನಿರೋಧಕ ಬಟ್ಟೆ ತಯಾರಿಕೆಗೆ

d)

ಶಾಲುಗಳ ತಯಾರಿಕೆಗೆ

14.

ಜೈವಿಕ ವಿಘಟನೆ ಹೊಂದದ ವಸ್ತು

a)

ಕಾಗದ

b)

ಹತ್ತಿ ಬಟ್ಟೆ

c)

ತರಕಾರಿ

d)

ಪ್ಲಾಸ್ಟಿಕ್ ಚೀಲ

15.

ಟೆರ್ರಿಲಿನ್ ಎಂಬುದು ಒಂದು ಜನಪ್ರಿಯ......

a)

ನೈಲಾನ್

b)

ಪಾಲಿ ಎಸ್ಟರ್

c)

ಪಾಲಿಥೀನ್

d)

ಥರ್ಮೋಪ್ಲಾಸ್ಟಿಕ್