Wayground logo

Free Printable Worksheets

Font size

S
M
L
XL
Worksheets

ಭಾರತಕ್ಕೆ ಯೂರೋಪಿಯನ್ನರ ಆಗಮನ

Total questions: 10

Worksheet time: 5mins

Name
Class
Date
1.

ಭಾರತಕ್ಕೆ ಬಂದ ಮೊದಲ ಯೂರೋಪಿಯನ್ನರು.

a)

ಡಚ್ಚರು

b)

ಪ್ರೆಂಚರು

c)

ಇಂಗ್ಲೀಷರು

d)

ಪೋರ್ಚುಗೀಸರು

2.

ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಕೊನೆಯವರು.

a)

ಇಂಗ್ಲೀಷರು

b)

ಡಚ್ಚರು

c)

ಪೋರ್ಚುಗೀಸರು

d)

ಪ್ರೆಂಚರು

3.

ದಸ್ತಕಗಳ ದುರುಪಯೋಗದಿಂದ ಉಂಟಾದ ಕದನ.

a)

ಬಕ್ಸಾರ್

b)

ಪ್ಲಾಸಿ

c)

ಮೊದಲ ಕರ್ನಾಟಿಕ್ ಯುದ್ಧ

d)

ಎರಡನೇಯ ಕರ್ನಾಟಿಕ್ ಯುದ್ಧ

4.

ಬ್ರಿಟಿಷರು ಸೆಂಟ್ ಜಾರ್ಜ್ ಕೋಟೆಯನ್ನು ನಿರ್ಮಿಸಿದ ಸ್ಥಳ.

a)

ಮುಂಬಾಯಿ

b)

ಕೋಲ್ಕತಾ

c)

ಮದರಾಸು

d)

ಸೂರತ್

5.

ಪ್ಲಾಸಿಕದನ ನಡೆದ ವರ್ಷ.

a)

1756

b)

1757

c)

1657

d)

1657

6.

ಈಸ್ಟ್ಇಂಡಿಯಾ ಕಂಪೆನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದವನು.

a)

ಸಿರಾಜ್ ಉದ್ ದೌಲ

b)

ರಾಬರ್ಟ್ ಕ್ಲ್ಯೆವ್

c)

ಎರಡನೇಯ ಷಾ ಆಲಂ

d)

ಮೀರ್ ಜಾಫರ್

7.

ಬಂಗಾಳದಲ್ಲಿ 'ದ್ವಿ ಪ್ರಭುತ್ವ' ಪದ್ಧತಿಯನ್ನು ಜಶರಿಗೆ ತಂದವನು.

a)

ಮೀರ್ ಜಾಫರ್

b)

ಸಿರಾಜ್ ಉದ್ ದೌಲ

c)

ಮೀರ್ ಕಾಸಿಮ್

d)

ರಾಬರ್ಟ ಕ್ಲ್ಯೆವ್

8.

ಮೊದಲ ಕರ್ನಾಟಿಕ್ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ

a)

ಪಾಂಡಿಚೇರಿ ಒಪ್ಪಂದ

b)

ಎಕ್ಸ್ ಲಾ ಚಾಪೆಲ್ ಒಪ್ಪಂದ

c)

ಪ್ಯಾರಿಸ್ ಒಪ್ಪಂದ

d)

ಮದರಾಸ್ ಒಪ್ಪಂದ

9.

ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವನು.

a)

ವಾಸ್ಕೋಡಿಗಾಮ

b)

ಸರ್ ಐರ್ ಕೂಟ್

c)

ಡೂಪ್ಲೆ

d)

ಲಾಬೋರ್ಡಿನಾ

10.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು.

a)

ಫ್ರಾನ್ಸಿಸ್ಕೊ ಡಿ ಆಲ್ಮೆಡ

b)

ಆಲ್ಫೋನ್ಸೊ ಆಲ್ಬುಕರ್ಕ್

c)

ಡ್ಯೂಪ್ಲೆ

d)

ರಾಬರ್ಟ್ ಕ್ಲ್ಯೆವ್