NEW
Font size
WorksheetsGeneral science
Total questions: 30
Worksheet time: 15mins
ಇವುಗಳಲ್ಲಿ ಒಂದು ಗುಂಪಿಗೆ ಸೇರುವುದಿಲ್ಲ
ನೀರು
ಕಾಡು
ಪೆಟ್ರೋಲ್
ಅತಿ ಹೆಚ್ಚು ಕಾರ್ಬನ್ ಅಂಶ ಇರುವ ಕಲ್ಲಿದ್ದಿಲಿನ ನಿಕ್ಷೇಪ
ಆಂತ್ರಸೈಟ್
ಲಿಗನೈಟ್
ಬಿಟುಮಿನಸ್
ಇವುಗಳಲ್ಲಿ ಒಂದು ವಿಘಟಕ ಜೀವಿ
ಶೈವಲ
ಶಿಲಿಂಧ್ರ
ಪ್ರೊಟೊಜೋವಾ
ಅತಿ ಹೆಚ್ಚು ಭಾರವಾದ ಮೂಲಭೂತ ಕಣ
ನ್ಯೂಟ್ರಾನ
ಪ್ರೋಟಾನ್
ಎಲೆಕ್ಟ್ರಾನ್
ನ್ಯೂಟ್ರಾನ್ ಇಲ್ಲದಿರುವ ಅತ್ಯಂತ ಸರಳ ಪರಮಾಣು
ಹೈಡ್ರೋಜನ್
ಹೀಲಿಯಮ್
ಡ್ಯುಟೇರಿಯಂ
ಇವುಗಳ ಬದಲಾವಣೆಯಿಂದ ಸಮಸ್ಥಾನಿಗಳು ಉಂಟಾಗಲು ಕಾರಣವಾಗಿದೆ
ಇಲೆಕ್ಟ್ರಾನ್ ಸಂಖ್ಯೆ
ಪ್ರೋಟಾನ್ ಸಂಖ್ಯೆ
ನ್ಯೂಟ್ರಾನ್ ಸಂಖ್ಯೆ
'L' ಕವಚದಲ್ಲಿರುವ ಇಲೆಕ್ಟ್ರಾನಗಳ ಸಂಖ್ಯೆ
೨
೮
೧೮
ಒಂದು ಮೊಲ್ ಎಂದರೆ ________ಕಣಗಳು ಎಂದರ್ಥ
6.022*1023
6.023*1023
6.023*1022
ಮ್ಯಾಗ್ನಿಷಿಯಂ ಕ್ಲೋರೈಡನ ಅಣು ಸೂತ್ರ
NaCl
MgCl2
CaCl2
ಜೀವಕೋಶ ಸಿದ್ಧಾಂತ ಮಂಡಿಸಿದ ಜರ್ಮನ ದೇಶದ ವಿಜ್ಞಾನಿಗಳು
ಶ್ಲೀಡನ್ & ಷ್ವಾನ್
ಹುಕ್ & ಷ್ವಾನ್
ನ್ಯೂಟನ & ಗೇಲಿಲಿ
ಯಾವಾಗಲೂ ಪ್ರತಿಯೊಂದು ಕ್ರಿಯೆಗೂ ಸಮನಾದ & ವಿರುದ್ಧವಾದ _________ಇರುತ್ತದೆ
ಸಂವೇಗ
ವರ್ತನೆ
ಪ್ರತಿಕ್ರಿಯೆ
ಕೆಲಸದ ಏಕಮಾನ ಇದಾಗಿದೆ
ನ್ಯೂಟನ ಮೀಟರ್
ನ್ಯೂಟನ್
ಮೀಟರ್
ಡೋಲು ಬಾರಿಸುವ ಆಟಿಕೆಯ ಗೊಂಬೆಯಲ್ಲಿ ಕಂಡು ಬರುವ ಶಕ್ತಿಯ ವಿಧ
ಚಲನ ಶಕ್ತಿ
ಪ್ರಚ್ಛನ್ನ ಶಕ್ತಿ
ವಿದ್ಯುತ್ ಶಕ್ತಿ
ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಸುಲಭವಾಗಿ ರೂಪಾಂತರಿಸುವ ಶಕ್ತಿಯ ವಿಧ
ಬೆಳಕು
ಉಷ್ಣ
ಶಬ್ದ
ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಾಣದಂಗ
ಲೈಸೋಸೋಮ್
ಮೈಟೋಕಾಂಡ್ರಿಯಾ
ಗಾಲ್ಗಿಸಂಕಿರ್ಣ
ಕೆಳಗಿನವುಗಳಲ್ಲಿ ಯಾವುದು ಅಜೈವಿಕ ಭಾಗ
ಕೋಶಭಿತ್ತಿ
ಕೋಶಪೊರೆ
ರೈಬೋಸೋಮ್
ಜೀವಕೋಶದ ಅತಿ ಚಿಕ್ಕ ಕಣದಂಗ
ಕೋಶಕೇಂದ್ರ
ಕಿರುಕೋಶಕೇಂದ್ರ
ರಸದಾನಿ
ಜೀವಕೋಶದ ಸಂಗ್ರಹಣಾ ಕೊಠಡಿ
ನ್ಯೂಕ್ಲಿಯಸ್
ವರ್ಣತಂತು
ರಸದಾನಿ
ಜೀವಕೋಶದ ಸೌರಪಟ್ಟಿಕೆಗಳು
ಕ್ರೋಮೋಪ್ಲಾಸ್ಟ್
ಕ್ಲೋರೋಪ್ಲಾಸ್ಟ್
ಲ್ಯೂಕೊಪ್ಲಾಸ್ಟ್
ಜೀವಕೋಶದ ಪ್ರೊಟೀನ್ ಸಂಶ್ಲೇಷಣೆಯ ಕೇಂದ್ರ
ರೈಬೋಸೋಮ್
ಲೈಸೋಸೋಮ್
ರಸದಾನಿ
ಪ್ರೋಕ್ಯಾರಿಯೋಟ್ ಏಕಕೋಶೀಯ ಜೀವಿಗಳನ್ನು ಒಳಗೊಂಡ ಸಾಮ್ರಾಜ್ಯ
ಪ್ರೋಟಿಸ್ಟಾ
ಮೈಕೋಟಾ
ಮೊನೆರಾ
ಕೆಳಗಿನವುಗಳಲ್ಲಿ ಅತ್ಯಂತ ಆದಿಮ ಜೀವಿಗಳು
ಶೈವಲ
ಶಿಲಿಂಧ್ರ
ಪ್ರೋಟಿಸ್ಟಾ
ಅಮೀಬಾದ ಚಲನಾಂಗಗಳು
ಲೋಮಾಂಗ
ಕಶಾಂಗ
ಮಿಥ್ಯಾಪಾದ
ಕ್ಲೋರೋಫಿಲ್ ಈ ಜೀವಿಯಲ್ಲಿದೆ
ನಾಯಿಕೊಡೆ
ಯೀಸ್ಟ್
ಕ್ಲಾಮಿಡೊಮೊನಾಸ
ಇವುಗಳಲ್ಲಿ ಗುಂಪಿಗೆ ಸೇರದ ಜೀವಿ
ಅಸ್ಪರಜಿಲ್ಲಸ್ ನೈಗರ್
ವಿಬ್ರಿಯೋ ಕಾಲರೆ
ಕ್ಲಾಸ್ಟ್ರೀಡಿಯಂ ಟೆಟನಿ
ಸೂಕ್ಷ್ಮಜೀವಿಶಾಸ್ತ್ರದ ಪಿತಾಮಹ
ಪಾಶ್ಚರ್
ಕೋಚ್
ಲಿನಿಯಸ್
ವೇಗದ ಎಸ್ ಐ ಮಾನ
ಮೀಟರ್
ಮೀಟರ /ಸೆಕಂಡ
ಸೆಂಟಿಮೀಟರ್
V = u + at ಈ ಸಮೀಕರಣದಲ್ಲಿ 'u' ಏನಾಗಿರುತ್ತದೆ
ಆರಂಭಿಕ ವೇಗ
ಅಂತಿಮ ವೇಗ
ಚಲಿಸಿದ ದೂರ
ಒಂದು ಕಾಯದ ಮೇಲೆ ವರ್ತಿಸುತ್ತಿರುವ ಬಲಗಳು ಸಂತುಲಿತವಾಗಿದ್ದಾಗ ಆ ಕಾಯವು
ಚಲಿಸುತ್ತದೆ
ನಿಶ್ಚಲ ಸ್ಥಿತಿಯಲ್ಲಿರುತ್ತದೆ
ಆಕಾರ ಕಳೆದುಕೊಳ್ಳುತ್ತದೆ
ಜೀವಿಗಳ ವರ್ಗಿಕರಣದ ಮೂಲಘಟಕ
ಪ್ರಭೇದ
ಕುಟುಂಬ
ಜಾತಿ
