NEW
Font size
Worksheetsಮಗ್ಗದ ಸಾಹೇಬ
Total questions: 15
Worksheet time: 8mins
ಮಗ್ಗದ ಸಾಹೇಬ ಎಂದರೆ ಯಾರಿಗೆ ಸಿಟ್ಟು ಬರುತ್ತಿತ್ತು?
ಅಬ್ದುಲ ರಹೀಮನಿಗೆ
ಕರೀಮನಿಗೆ
ಹುಸೇನನಿಗೆ
ಶಂಕರಪ್ಪ ಮಾಸ್ತರಿಗೆ
'ಮಗ್ಗದ ಸಾಹೇಬ'ಪಾಠವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
ಪ್ರಬಂಧ
ಸಣ್ಣಕತೆ
ಕಾದಂಬರಿ
ವ್ಯಕ್ತಿಚಿತ್ರ
'ಮಗ್ಗದ ಸಾಹೇಬ' ಈ ಪಾಠದ ಲೇಖಕರು ಯಾರು?
ಸಾರಾ ಅಬೂಕರ್
ಕುವೆಂಪು
ಬಾಗಲೋಡಿ ದೇವರಾಯ
ಡಿ.ವಿ.ಜಿ
ಹುಸೇನಸಾಹೇಬರ ಮನೆತನದವರಿಗೆ ಇದ್ದ ಹಕ್ಕು ಎಂದರೆ
ನ್ಯಾಯ ನೀಡುವ ಹಕ್ಕು
ದೇವಾಲಯದಲ್ಲಿ ಪ್ರಸಾದ ಪಡೆಯುವ ಹಕ್ಕು
ಪ್ರಾರ್ಥನೆ ಮಾಡುವ ಹಕ್ಕು
ದೇವಾಲಯದಲ್ಲಿ ಊಟಮಾಡುವ ಹಕ್ಕು
ಲೇಖಕರ ಊರಿನಲ್ಲಿ ನಡೆಯುತ್ತಿದ್ದ ಮುಸ್ಲಿಂ ಧಾರ್ಮಿಕ ಆಚರಣೆ ಯಾವುದು?
ಉರ್ಸ್
ಡೌಲಿ ಉತ್ಸವ
ಜಾತ್ರೆ
ಸಾಮೂಹಿಕ ನಮಾಜ್
ಯಾವ ಬಟ್ಟೆಗಳು ಬೇಗನೇ ಹಾಳಾಗುತ್ತಿದ್ದವು
ಹತ್ತಿಬಟ್ಟೆಗಳು
ವಿಲಾಯತಿ ಬಟ್ಟೆಗಳು
ರೇಷ್ಮೆ ಬಟ್ಟೆಗಳು
ಸೆಣಬಿನ ಬಟ್ಟೆಗಳು
ಜನರು ಹೆಚ್ಚು ವಿಲಾಯತಿ ಬಟ್ಟೆಗಳನ್ನೇ ಕೊಳ್ಳುತ್ತಿದ್ದಕ್ಕೆ ಕಾರಣವೇನು?
ಬೆಲೆಬಾಳುತ್ತಿದ್ದವು
ಸುಂದರವಾಗಿದ್ದವು
ಉತ್ತಮ ಗುಣಮಟ್ಟದ್ದವಾಗಿದ್ದವು
ತುಂಬಾ ಅಗ್ಗವಾಗಿ ಸಿಗುತ್ತಿದ್ದವು
ಹುಸೇನ್ ಸಾಹೇಬರಿಗೆ ತನ್ನ ಮಕ್ಕಳು ಏನಾಗಬೇಕೆಂಬ ಹಠವಿತ್ತು?
ಕೂಲಿಗಳು
ನೇಯ್ಗೆಕಾರರು
ಸರಕಾರಿ ನೌಕರರು
ರೈತರು
ಹುಸೇನ ಸಾಹೇಬರ ಕೊನೆಯ ಮಗನ ಹೆಸರೇನು?
ರಹೀಮ್
ಕಾಶಿಮ್
ಅಬ್ದುಲ್
ಕರೀಂ
ಕರೀಮನಿಗೆ ಯಾವುದರಲ್ಲಿ ಆಸಕ್ತಿ ಮೂಡಿತು?
ಮಗ್ಗದಲ್ಲಿ
ಆಟದಲ್ಲಿ
ಹಾಡಿನಲ್ಲಿ
ನಾಟಕದಲ್ಲಿ
'ನವೀನ ಶಿಕ್ಷಣ'ವು ಯಾರ ಕಲ್ಪನೆಯಾಗಿತ್ತು?
ಲಾಲ್ ಬಹಾದ್ದೂರ್ ಶಾಸ್ತ್ರೀಜಿ
ಭಗತ್ ಸಿಂಗ್
ಗಾಂಧೀಜಿ
ವಲ್ಲಭಬಾಯಿ ಪಟೇಲ್
ಕರೀಮನು ಶಾಲೆಯಲ್ಲಿ ಮಗ್ಗ ಕಲಿತುದರ ಪರಿಣಾಮವೇನಾಯ್ತು?
ಶಾಲೆಗೆ ಕೆಟ್ಟ ಹೆಸರು ಬಂತು
ಅವನನ್ನು ಶಾಲೆ ಬಿಡಿಸಲಾಯಿತು
ಹುಸೇನ್ ಸಾಹೇಬರಿಗೆ ಸಂತೋಷವಾಯಿತು
ಮಗ್ಗ ಕೆಟ್ಟು ಹೋಯಿತು
ಶಾಲಾ ವಾರ್ಷಿಕೋತ್ಸವದ ದಿನ ಕರೀಮನು ಏನನ್ನು ತೆಗೆದುಕೊಂಡು ನಾಪತ್ತೆಯಾದನು?
ಹಣ
ಗಾಡಿ
ಚಿನ್ನದ ಸರ
ಬೆಲೆಬಾಳುವ ವಸ್ತುಗಳು
"ಕಳ್ಳನಾದವನು ಮನೆಬಿಟ್ಟು ಹೋದವನು ನನ್ನ ಮಗನೇ ಅಲ್ಲ"ಹೀಗೆಂದು ಯಾರಿಗೆ ಹೇಳಿದ್ದು
ಹುಸೇನ್ ಸಾಹೇಬರಿಗೆ
ಕರೀಮನಿಗೆ
ಅಬ್ದುಲನಿಗೆ
ಶಂಕರಪ್ಪ ಮಾಸ್ತರಿಗೆ
ಕರಿಮನಿಗೆ ದೊರೆತಿದ್ದ ಪ್ರಶಸ್ತಿ ಯಾವುದು?
ಪದ್ಮವಿಭೂಷಣ
ಪದ್ಮಭೂಷಣ
ಪದ್ಮಶ್ರೀ
ಜ್ಞಾನಪೀಠ
