Worksheetsವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
Total questions: 124
Worksheet time: 3595secs
ವಿದ್ಯುತ್ ಪ್ರವಹಿಸುತ್ತಿರುವ ವಾಹಕವು ಹೇಗೆ ವರ್ತಿಸುತ್ತದೆ
ಕಾಂತದಂತೆ
ವಿದ್ಯುತ್ ನಂತೆ
ವಿದ್ಯುತ್ತು ಮತ್ತು ಕಾಂತದಂತೆ
ಎಲ್ಲವೂ
ವಿದ್ಯುಚ್ಛಕ್ತಿ ಮತ್ತು ಕಾಂಟ್ಯಾಕ್ಟ್ ಎರಡು ಪರಸ್ಪರ
ಸಂಬಂಧಿಸಿದವುಗಳಾಗಿವೆ
ಸಂಬಂಧಿಸಿದಲ್ಲ
ಎರಡು ಸರಿ
ಎರಡು ತಪ್ಪು
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ವನ್ನು ಒಳಗೊಂಡ ಸಾಧನಗಳು
ವಿದ್ಯುತ್ಕಾಂತ
ವಿದ್ಯುತ್ ಮೋಟಾರ್
ವಿದ್ಯುತ್ ಜನಕ
ಎಲ್ಲವೂ
ವಿದ್ಯುತ್ ಶಕ್ತಿ ಮತ್ತು ಖಾತೆಗಳು ಪರಸ್ಪರ ಸಂಬಂಧಿತ ವಿದ್ಯಮಾನಗಳು ಎಂದು ನಿರೂಪಿಸಿದರು
ಹ್ಯಾನ್ಸ್ ಕ್ರಿಶ್ಚಿಯನ್ ಆರ್ಸ್ಟೆಡ್
ಮೈಕಲ್ ಫ್ಯಾರಡೆ
ಫ್ಲೆಮಿಂಗ್
ಯಾರು ಅಲ್ಲ
ದಂಡಕಾಂತ ಒಂದರ ಸಮೀಪಕ್ಕೆ ತಂದ ದಿಕ್ಸೂಚಿಯ
ಪಲ್ಲಟ ಕೊಳ್ಳುತ್ತದೆ
ಒಳಗೊಳ್ಳುವುದಿಲ್ಲ
ಸುತ್ತುತ್ತದೆ
ಸುತ್ತುತ್ತದೆ ಎಲ್ಲವೂ
ವಾಸ್ತವವಾಗಿ ದಿಕ್ಸೂಚಿ ಒಂದು ಸಣ್ಣ
ದಂಡಕಾಂತ
ಲಾಳ ಕಾಂತ
ಸು ಜಿ ಕಾಂತ
ಎಲ್ಲವೂ
ದಿಕ್ಸೂಚಿ ತುದಿಗಳು ಸರಿಸುಮಾರಾಗಿ ಯಾವ ದಿಕ್ಕನ್ನು ಸೂಚಿಸುತ್ತದೆ
ಉತ್ತರ ಮತ್ತು ದಕ್ಷಿಣ
ಪೂರ್ವ ಮತ್ತು ಪಶ್ಚಿಮ
ಪೂರ್ವ ಮತ್ತು ಉತ್ತರ
ದಕ್ಷಿಣ ಮತ್ತು ಪಶ್ಚಿಮ
ಸಜಾತಿ ಧೃವಗಳು ಎಂದರೆ
ಉತ್ತರ ಉತ್ತರ ಮತ್ತು ದಕ್ಷಿಣ ದಕ್ಷಿಣ
ಉತ್ತರ ದಕ್ಷಿಣ ಮತ್ತು ದಕ್ಷಿಣ ಉತ್ತರ
ದಕ್ಷಿಣ ದಕ್ಷಿಣ ಪೂರ್ವ
ದಕ್ಷಿಣ ಪೂರ್ವ ಎಲ್ಲವೂ
ವಿಜಾತಿಯ ಧೃವಗಳು ಎಂದರೆ
ಉತ್ತರ-ದಕ್ಷಿಣ ಮತ್ತು ದಕ್ಷಿಣ ಉತ್ತರ
ಉತ್ತರ ಉತ್ತರ ಮತ್ತು ದಕ್ಷಿಣ ದಕ್ಷಿಣ
ಪೂರ್ವ-ಪಶ್ಚಿಮ ಮತ್ತು ಉತ್ತರ ದಕ್ಷಿಣ
ಪೂರ್ವ-ಪಶ್ಚಿಮ ಎಲ್ಲವೂ
ವಿಜಾತಿಯ ಧ್ರುವಗಳು ಪರಸ್ಪರ
ಆಕರ್ಷಿಸುತ್ತವೆ
ವಿಕರ್ಷಿಸುತ್ತವೆ
ವಿಕರ್ಷಿಸುತ್ತವೆ ಮತ್ತು ಆಕರ್ಷಿಸುತ್ತದೆ
ಆಕರ್ಷಿಸುತ್ತದೆ ಮತ್ತು ವಿಕರ್ಷಿಸುತ್ತವೆ
ಸಜಾತಿಯ ಧ್ರುವಗಳು ಪರಸ್ಪರ
ವಿಕರ್ಷಿಸುತ್ತವೆ
ಆಕರ್ಷಿಸುತ್ತವೆ
ಆಕರ್ಷಿಸುತ್ತವೆ ಮತ್ತು ವಿಕರ್ಷಿಸುತ್ತವೆ
ಎಲ್ಲವೂ
ದಂಡಕಾಂತದ ಸುತ್ತಲಿರುವ ಕಾಂತಿಯ ಬಲ ಇರುವ ಪ್ರದೇಶ
ಕಾಂತಕ್ಷೇತ್ರ
ವಿದ್ಯುತ್ ಕ್ಷೇತ್ರ
ಕಾಂತ ಮತ್ತು ವಿದ್ಯುತ್ ಕ್ಷೇತ್ರ
ಎಲ್ಲವೂ
ಕಾಂತಕ್ಷೇತ್ರ ಸೂಚಿಸುವ ರೇಖೆಗಳು
ಬಲರೇಖೆಗಳು
ಎಡ ರೇಖೆಗಳು
ಎಡ ಮತ್ತು ಬಲ ರೇಖೆಗಳು
ಎಲ್ಲವೂ
ಕಾಂತಕ್ಷೇತ್ರವು ಎರಡನ್ನು ಹೊಂದಿದ ಪ್ರಮಾಣವಾಗಿದೆ
ದಿಕ್ಕು ಮತ್ತು ಪರಿಮಾಣ
ಪರಿಮಾಣ
ಪರಿಮಾಣ ಮತ್ತು ಕ್ಷೇತ್ರ
ಎಲ್ಲವೂ
ಕಾಂತೀಯ ಬಲ ರೇಖೆಗಳು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಕೊನೆಗೊಳ್ಳುತ್ತದೆ
ಉತ್ತರದಿಂದ ದಕ್ಷಿಣ
ದಕ್ಷಿಣದಿಂದ ಉತ್ತರ
ಪೂರ್ವದಿಂದ ಪಶ್ಚಿಮ
ಪಶ್ಚಿಮದಿಂದ ಪೂರ್ವ
ಯಾವುದೇ ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು
ಸಂಧಿಸುತ್ತವೆ
ಸಂಧಿಸುವುದಿಲ್ಲ
ಸೇರುತ್ತವೆ
ಸೇರುವುದಿಲ್ಲ
ಬಲಗೈ ಹೆಬ್ಬೆರಳು ನಿಯಮದಲ್ಲಿ ಹೆಬ್ಬೆರಳು ಸೂಚಿಸುವುದು
ವಿದ್ಯುತ್ಪ್ರವಾಹದ ದಿಕ್ಕು
ಕಾಂತಕ್ಷೇತ್ರದ ದಿಕ್ಕು
ಕಾಂತ ಮತ್ತು ವಿದ್ಯುತ್ ದಿಕ್ಕು
ಎಲ್ಲವೂ
ವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರಾಕಾರದ ಸುರುಳಿಗೆ ಇರುವ ಹೆಸರು
ಸೊಲೆನಾಯ್ಡ್
ತಂತಿ ಸುರುಳಿ
ವಾಹಕ ತಂತಿ
ಎಲ್ಲವೂ
ಸೊಲೆನಾಯ್ಡ್ ಒಳಭಾಗದಲ್ಲಿ ಒಂದು ಕಬ್ಬಿಣದ ತುಂಡನ್ನು ಇರಿಸಿದ ಕಾಂತ ವನ್ನಾಗಿಸಲು ಉಪಯೋಗಿಸಬಹುದು ಈ ರೀತಿ ಉಂಟಾದ ಕಾಂತ
ದಂಡಕಾಂತ
ಕಾಂತ ಸೂಜಿ
ಲಾಳ ಕಾಂತ
ವಿದ್ಯುತ್ಕಾಂತ
ಒಂದು ಸೊಲೆನಾಯ್ಡ್ ಒಳಭಾಗದ ಪ್ರತಿ ಬಿಂದುವಿನಲ್ಲೂ ಕಾಂತಕ್ಷೇತ್ರವು
ಸಮನಾಗಿರುತ್ತದೆ
ಇರುವುದಿಲ್ಲ
ತಟಸ್ಥ ವಾಗಿರುತ್ತದೆ
ಯಾವುದು ಅಲ್ಲ
ವಿದ್ಯುತ್ ಶಕ್ತಿ ಮತ್ತು ಖಾತೆಗಳು ಪರಸ್ಪರ ಸಂಬಂಧಿತ ವಿದ್ಯಮಾನಗಳು ಎಂದು ನಿರೂಪಿಸಿದರು
ಹ್ಯಾನ್ಸ್ ಕ್ರಿಶ್ಚಿಯನ್ ಆರ್ಸ್ಟೆಡ್
ಮೈಕಲ್ ಫ್ಯಾರಡೆ
ಫ್ಲೆಮಿಂಗ್
ಯಾರು ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಉದ್ದನೆಯ ನೇರ ತಂತಿಯ ಸುತ್ತಲಿನ ಕಾಂತಕ್ಷೇತ್ರವನ್ನು ಸರಿಯಾಗಿ ವಿವರಿಸುತ್ತದೆ
ಕಾಂತಕ್ಷೇತ್ರವು ತಂತಿಗೆ ಲಂಬವಾದ ನೇರ ರೇಖೆಗಳನ್ನು ಹೊಂದಿರುತ್ತದೆ
ಕಾಂತಕ್ಷೇತ್ರವು ತಂತಿಗೆ ಸಮಾಂತರವಾದ ರೇಖೆಗಳನ್ನು ಹೊಂದಿರುತ್ತದೆ
ಕಾಂತಕ್ಷೇತ್ರವು ತಂತಿಯಿಂದ ಉದ್ಭವಿಸಿದ ಕಿರಣಗಳಂತೆ ರೇಖೆಗಳಿರುತ್ತವೆ
ತಂತಿಯ ಕಾಂತಕ್ಷೇತ್ರದ ಏಕಕೇಂದ್ರಿಯ ಕಾಂತೀಯ ಬಲರೇಖೆಗಳು ಕೇಂದ್ರವಾಗಿರುತ್ತದೆ
ವಿದ್ಯುತ್ಕಾಂತಿಯ ಪ್ರೇರಣೆಯ ವಿದ್ಯಮಾನವು
ಯಾವುದೇ ವಸ್ತುವಿನ ಆವೇಶಗಳನ್ನು ಹೆಚ್ಚು ಮಾಡುವ ಪ್ರಕ್ರಿಯೆ
ಸುರುಳಿಯ ಮೂಲಕ ಸಿದ್ದು ಪ್ರವೇಶಿಸಿರುವುದರಿಂದ ಕಾಂತಕ್ಷೇತ್ರವನ್ನು ಉತ್ಪಾದಿಸುವ ಪ್ರಕ್ರಿಯೆ
ಕಾಂತ ಮತ್ತು ಸುರುಳಿಯ ನಡುವಿನ ಸಾಪೇಕ್ಷ ಚಲನೆಯಿಂದ ಮಂಡಲದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹವನ್ನು ಉತ್ಪಾದಿಸುವುದು
ವಿದ್ಯುತ್ ಮೋಟಾರಿನ ಸುರುಳಿ ತಿರುಗುವ ಪ್ರಕ್ರಿಯೆ
ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಬಳಸುವ ಸಾಧನ
ವಿದ್ಯುಜ್ಜನಕ
ಗಲ್ವನೋಮೀಟರ್
ಅಮಿಟರ್
ಮೋಟಾರ್
ಪರ್ಯಾಯ ವಿದ್ಯುತ್ ಜನಕ ಮತ್ತು ನೇರ ವಿದ್ಯುತ್ ಜನಕ ಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ
ಪರ್ಯಾಯ ವಿದ್ಯುಜ್ಜನಕ ವಿದ್ಯುತ್ಕಾಂತ ವನ್ನು ಹೊಂದಿದೆ ಆದರೆ ನೇರ ವಿದ್ಯುಜ್ಜನಕ ಸ್ಥಿರ ಕಾಂತ ಹೊಂದಿದೆ
ನೇರ ವಿದ್ಯುತ್ ಜನಕ ಹೆಚ್ಚಿನ ವಿಭವಾಂತರ ವನ್ನು ಉತ್ಪಾದಿಸುತ್ತದೆ
ಪರ್ಯಾಯ ವಿದ್ಯುತ್ ಜನಕ ಹೆಚ್ಚಿನ ವಿಭವಾಂತರ ವನ್ನು ಉತ್ಪಾದಿಸುತ್ತದೆ
ಪರ್ಯಾಯ ವಿದ್ಯುತ್ ಜನಕ ಜಾರು ಉಂಗುರಗಳನ್ನು ಹೊಂದಿದೆ ಆದರೆ ನೇರ ವಿದ್ಯುತ್ ಜನಕ ಜೆಕ್ಪ ರಿವರ್ತಕ ವನ್ನು ಹೊಂದಿದೆ
ಹೃಸ್ವ ಮಂಡಲದ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್ ಪ್ರವಾಹ
ಗಣನೀಯವಾಗಿ ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಬಹಳ ಹೆಚ್ಚಾಗುತ್ತದೆ
ಸತತವಾಗಿ ಬದಲಾಗುತ್ತದೆ
ಒಂದು ದಂಡ ಕಾಂತದ ಕಾಂತಕ್ಷೇತ್ರವನ್ನು ಗುರುತಿಸಲು ಇವುಗಳಲ್ಲಿ ನೀವು ಆಯ್ದುಕೊಳ್ಳುವುದು
ರಿಯೋಸ್ಟಾಟ್
ತಾಮ್ರದ ಪುಡಿ
ಅಲುಮಿನಿಯಂ ತಂತಿ
ಸೂಜಿ ಕಾಂತ
ವಿದ್ಯುತ್ಕಾಂತದ ತಯಾರಿಕೆಗೆ ಇವುಗಳಲ್ಲಿ ಹೆಚ್ಚು ಸೂಕ್ತವಾದ ವಸ್ತು
ಅಳುಮಿನಿಯಂ
ತಾಮ್ರ
ಮೆದು ಕಬ್ಬಿಣ
ಬೀಡು ಕಬ್ಬಿಣ
ಇವುಗಳಲ್ಲಿ ಕಾಂತಿಯ ಬಲ ರೇಖೆಯ ಲಕ್ಷಣವಲ್ಲ ದಿರುವುದು ಕಾಂತಿಯ ಬಲರೇಖೆಗಳು
ಉತ್ತರ ಧ್ರುವದಲ್ಲಿ ಆರಂಭವಾಗುತ್ತದೆ
ಒಂದನ್ನೊಂದು ಛೇದಿಸುತ್ತವೆ
ದಕ್ಷಿಣ ಧ್ರುವದಲ್ಲಿ ಲೀನ ಗೊಳ್ಳುತ್ತದೆ
ಒಂದನ್ನೊಂದು ಸೇರಿಸುವುದಿಲ್ಲ
ಕಾಂತ ವಿದ್ಯುತ್ ಪ್ರವಾಹ ವಿರುವ ವಾಹಕದ ಮೇಲೆ ಗರಿಷ್ಠ ಬಲ ಪ್ರಯೋಗಿಸುವಾಗ ಅವುಗಳ ನಡುವಿನ ಕೋನ
0
90
180
45
ಗೃಹಬಳಕೆ ವಿದ್ಯುತ್ ಉಪಕರಣಗಳನ್ನು ರಕ್ಷಿಸಲು ಮಂಡಲದಲ್ಲಿ ಬಳಸುವ ಸಾಧನ
ವಿದ್ಯುತ್ ಮೀಟರ್
ವಿದ್ಯುತ್ ಬಲ್ಬ್
ಸ್ವಿಚ್
ವಿದ್ಯುತ್ ಪಿಜಿ
ಕಾಂತವು ಸಹ ವಿದ್ಯುತ್ಪ್ರವಾಹ ವಿರುವ ವಾಹಕದ ಮೇಲೆ ಸಮ ಮತ್ತು ವಿರುದ್ಧವಾದ ಬಲವನ್ನು ಪ್ರಯೋಗಿಸುತ್ತಿದೆ ಎಂದು ಸೂಚಿಸಿದರು
ಹೆಂಡ್ರಿ ಮೇರಿ ಎಂಪಿಯರ್
ಫ್ಲೆಮಿಂಗ್
ಫಾರ್ಸ್ಟರ್
ಯಾರು ಅಲ್ಲ
ಒಂದು ವಾಹಕ ಮೇಲೆ ವರ್ತಿಸುವ ಬಲವು ಇವುಗಳನ್ನು ಅವಲಂಬಿಸಿದೆ
ವಿದ್ಯುತ್ಪ್ರವಾಹದ ದಿಕ್ಕು
ವಿದ್ಯುತ್ಪ್ರವಾಹದ ದಿಕ್ಕು ಮತ್ತು ಕಾಂತಕ್ಷೇತ್ರದ ದಿಕ್ಕು
ಕಾಂತಕ್ಷೇತ್ರದ ದಿಕ್ಕು
ಇವೆಲ್ಲವೂ
ವಿದ್ಯುತ್ಪ್ರವಾಹದ ದಿಕ್ಕು ಕಾಂತಕ್ಷೇತ್ರದ ದಿಕ್ಕಿಗೆ ಲಂಬ ಇದ್ದಾಗ ಸಲಾಕೆಯ ಸ್ಥಾನಪಲ್ಲಟ
ಗರಿಷ್ಠ ವಾಗಿರುತ್ತದೆ
ಕನಿಷ್ಠ ವಾಗಿರುತ್ತದೆ
ಮೇಲಿನ ಎರಡು ಹೌದು
ಯಾವುದು ಅಲ್ಲ
ಕಾಂತಕ್ಷೇತ್ರದ ದಿಕ್ಕು ವಿದ್ಯುತ್ಪ್ರವಾಹದ ದಿಕ್ಕಿಗೆ ಲಂಬವಾಗಿರುವ ದಲ್ಲದೆ ಉಂಟಾದ ಬಲವು ಇವೆರಡಕ್ಕೂ ಪರಸ್ಪರ ಲಂಬವಾಗಿ ಇರುತ್ತದೆ ಎಂಬುದನ್ನು ವಿವರಿಸುವ ನಿಯಮ
ಫ್ಲೆಮಿಂಗ್ ಎಡಗೈ ನಿಯಮ
ಫ್ಲೆಮಿಂಗ್ ಬಲಗೈ ನಿಯಮ
ಬಲಗೈಯ ಹೆಬ್ಬೆರಳು ನಿಯಮ
ಇವೆಲ್ಲವೂ
ಫ್ಲೆಮಿಂಗ್ ಎಡಗೈ ನಿಯಮವನ್ನ ಹೀಗೂ ಕರೆಯುವರು
ಮೋಟಾರು ನಿಯಮ
ಡೈನಮೊ ನಿಯಮ
ಹೆಬ್ಬೆರಳು ನಿಯಮ
ಯಾವುದು ಅಲ್ಲ
ಫ್ಲೆಮಿಂಗನ ಬಲಗೈ ನಿಯಮ ವನ್ನು ಹೀಗೂ ಕರೆಯುವರು
ಮೋಟಾರ್ ನಿಯಮ
ಡೈನಮೊ ನಿಯಮ
ಹೆಬ್ಬೆರಳು ನಿಯಮ
ಯಾವುದು ಅಲ್ಲ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ವನ್ನು ಒಳಗೊಂಡ ಸಾಧನಗಳು
ವಿದ್ಯುತ್ಕಾಂತ
ವಿದ್ಯುತ್ ಮೋಟಾರ್
ವಿದ್ಯುತ್ ಜನಕ
ಎಲ್ಲವೂ
ದಿಕ್ಸೂಚಿಯ ಸೂಜಿಯನ್ನು ನಿಶ್ಚಯಿಸಿದಾಗ ಅದು ಈ ದಿಕ್ಕುಗಳನ್ನು ತೋರಿಸುತ್ತದೆ
ಉತ್ತರ-ದಕ್ಷಿಣ
ಪೂರ್ವ- ಉತ್ತರ
ದಕ್ಷಿಣ- ಪಚ್ಚಿಮ
ಪಶ್ಚಿಮ- ಉತ್ತರ
ಒಂದು ದಂಡಕಾಂತದ ಉತ್ತರ ಧ್ರುವವು ಇನ್ನೊಂದು ದಂಡಕಾಂತದ ಉತ್ತರ ಧ್ರುವ ವನ್ನು
ವಿಕರ್ಷಿಸುತ್ತವೆ
ಆಕರ್ಷಿಸುತ್ತದೆ
ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ
ಮೇಲಿನ ಯಾವುದೂ ಅಲ್ಲ
ದಂಡಕಾಂತದ ಸುತ್ತಲೂ ಕಾಂತೀಯ ಪ್ರಭಾವವಿರುವ ಪ್ರದೇಶವನ್ನು ಹೀಗೆನ್ನುವರು
ಕಾಂತದ ಧ್ರುವ
ಕಾಂತಿಯ ಬಲ ರೇಖೆ
ಕಾಂತಕ್ಷೇತ್ರ
ಕಾಂತದ ರಜತ
ವಾಡಿಕೆಯಂತೆ ಕಾಂತೀಯ ಬಲ ರೇಖೆಗಳು ಯಾವ ಧ್ರುವದಿoದ ಯಾವ ಧ್ರುವದ ಕಡೆಗೆ ಚಲಿಸುತ್ತದೆ
ಉತ್ತರ-ದಕ್ಷಿಣ
ಪೂರ್ವ- ಉತ್ತರ
ದಕ್ಷಿಣ- ಪಚ್ಚಿಮ
ಪಶ್ಚಿಮ- ಉತ್ತರ
ಯಾವುದೇ ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು_______
ಪ್ರತ್ಯೇಕಿಸುವುದಿಲ್ಲ
ಅಗಲುವುದಿಲ್ಲ
ಛೇದಿಸುವುದಿಲ್ಲ
ಮೇಲಿನ ಯಾವುದೂ ಅಲ್ಲ
ವಿದ್ಯುತ್ ಪ್ರವಾಹದ ಮೂಲಕ ವಾಹಕದಲ್ಲಿ ಉತ್ಪತ್ತಿಯಾಗುವ ಕಾಂತಕ್ಷೇತ್ರವು ವಾಹಕದಿಂದ ದೂರ ಹೆಚ್ಚಿದಂತೆಲ್ಲ ಕಾಂತಕ್ಷೇತ್ರವು_____
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಮೇಲಿನ ಯಾವುದೂ ಅಲ್ಲ
ಬಲಗೈ ಹೆಬ್ಬೆರಳು ನಿಯಮದಲ್ಲಿ ಹೆಬ್ಬೆರಳು ವಿದ್ಯುತ್ಪ್ರವಾಹದ ದಿಕ್ಕನ್ನು ಸೂಚಿಸಿದರೆ ವಾಹಕದ ಸುತ್ತಲೂ ಸುದ್ದಿ ಕೊಂಡಿರುವ ಉಳಿದ ಬೆರಳುಗಳು ಇದನ್ನು ಸೂಚಿಸುತ್ತವೆ
ಕಾಂತಕ್ಷೇತ್ರ
ಪ್ರೇರಿತ ವಿದ್ಯುತ್ ಪ್ರವಾಹ
ವಿದ್ಯುತ್ ಚಲನೆ
ಮೇಲಿನ ಯಾವುದೂ ಅಲ್ಲ
ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರಕ್ಕೆ ಹೀಗೆನ್ನುವರು
ಸೋಲೆನಾಯ್ಡ್
ಕಾಂತಕ್ಷೇತ್ರ
ಡೈನಮೋ
ಮೋಟಾರ್
ಸೋಲೇನಾಯ್ಡ್ ನ ಒಳಭಾಗದಲ್ಲಿ ಕಾಂತಕ್ಷೇತ್ರವು
ಹೆಚ್ಚಾಗಿರುತ್ತದೆ
ಕಡಿಮೆಯಾಗಿರುತ್ತದೆ
ನಿರಂತರ ಬದಲಾಗುತ್ತಿರುತ್ತದೆ
ಏಕ ರೂಪದಲ್ಲಿರುತ್ತದೆ
ವಿದ್ಯುತ್ಪ್ರವಾಹದ ದಿಕ್ಕು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಿದ್ದಾಗ ಸಲಾಕೆಯ ಸ್ಥಾನಪಲ್ಲಟ ವು
ಗರಿಷ್ಠ ವಾಗಿರುತ್ತದೆ
ಕಡಿಮೆಯಾಗಿರುತ್ತದೆ
ನಿರಂತರ ಬದಲಾಗುತ್ತಿರುತ್ತದೆ
ಏಕ ರೂಪದಲ್ಲಿರುತ್ತದೆ
ಫ್ಲೆಮಿಂಗ್ ನ ಎಡಗೈ ನಿಯಮದಲ್ಲಿ ಎಡಗೈನ ಹೆಬ್ಬೆರಳು ಇದನ್ನು ಸೂಚಿಸುತ್ತದೆ
ವಾಹಕದ ಚಲನೆ
ಕಾಂತಕ್ಷೇತ್ರ
ವಿದ್ಯುತ್ ಪ್ರವಾಹ
ಮೇಲಿನ ಯಾವುದೂ ಅಲ್ಲ
ವಿದ್ಯುತ್ ಮೋಟಾರ್ ನಲ್ಲಿ ಮೃದುವಾದ ಕಬ್ಬಿಣದ ಮೇಲೆ ತಂತಿ ಸುರುಳಿಯನ್ನು ಒಳಗೊಂಡ ರಚನೆಗೆ ಹೀಗೆನ್ನುವರು
ಸೋಲೆನಾಯ್ಡ್
ಕಾಂತಕ್ಷೇತ್ರ
ಡೈನಮೋ
ಆರ್ಮೆಚರ್
ಕಾಂತ ಕ್ಷೇತ್ರದಿಂದ ವಿದ್ಯುತ್ ಪ್ರವಾಹವನ್ನು ಉಂಟು ಮಾಡಬಲ್ಲದು ಎಂದು ಮೊದಲಿಗೆ ಕಂಡುಹಿಡಿದ ವಿಜ್ಞಾನಿ
ಐಸಾಕ್ ನ್ಯೂಟನ್
ಜಗದೀಶ್ ಚಂದ್ರ ಬೋಸ್
ಮೈಕಲ್ ಫ್ಯಾರಡೆ
ಅಬ್ದುಲ್ ಕಲಾಂ
ಫ್ಯಾರಡೆ ಪ್ರಯೋಗದಲ್ಲಿ ಕಾಂತ ಮತ್ತು ಸುರುಳಿ ಎರಡನ್ನು ಸ್ಥಿರವಾಗಿ ಇರಿಸಿದಾಗ
ಸುರುಳಿಯಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತದೆ
ಸುರುಳಿಯಲ್ಲಿ ಕಡಿಮೆ ವಿದ್ಯುತ್ ಪ್ರವಹಿಸುತ್ತದೆ
ಸುರುಳಿಯಲ್ಲಿ ವಿದ್ಯುತ್ ಪ್ರವಹಿಸು ದಿಲ್ಲ
ಮೇಲಿನ ಎಲ್ಲವೂ ಸರಿ
ಯಾಂತ್ರಿಕ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಪಡೆಯಲು ವೈಜ್ಞಾನಿಕ ಸಾಧನ
ಸೋಲೆನಾಯ್ಡ್
ಗ್ಯಾಲ್ವನೋಮೀಟರ್
ಡೈನಮೋ (ವಿದ್ಯುತ್ ಜನಕ)
ಅಮ್ಮೀಟರ್
ಭಾರತದಲ್ಲಿ ಉತ್ಪಾದಿಸಲಾಗುವ ಪರ್ಯಾಯ ವಿದ್ಯುತ್ ಪ್ರವಾಹವು ತನ್ನ ದಿಕ್ಕನ್ನು ಈ ಕಾಲಾವಧಿಗೆ ನಿರಂತರವಾಗಿ ಬದಲಾಯಿಸುತ್ತದೆ
ಪ್ರತಿ ಸೆಕೆಂಡಿಗೆ 40 ಬಾರಿ
ಪ್ರತಿ ಸೆಕೆಂಡಿಗೆ 50 ಬಾರಿ
ಪ್ರತಿ ಸೆಕೆಂಡಿಗೆ 80 ಬಾರಿ
ಪ್ರತಿ ಸೆಕೆಂಡಿಗೆ 100 ಬಾರಿ
ಭಾರತದಲ್ಲಿ ಎರಡು ತಂತಿಗಳ ನಡುವಿನ ವಿಭವಾಂತರ
150 V
180 V
220 V
250
ಹೆಚ್ಚಿನ ಸಾಮರ್ಥ್ಯವುಳ್ಳ ಸಾಧನಗಳಾದ ಗೀಸರ್, ಕೂಲರ್, ಹಾಗೂ ತಂಪುಕಾರಕ ಗಳಲ್ಲಿ ಈ ರೀತಿಯ ವಿದ್ಯುತ್ ಮಂಡಲವನ್ನು ಬಳಸಲಾಗುತ್ತದೆ
5 A ವಿದ್ಯುತ್ಪ್ರವಾಹದ ಮಂಡಲ
10 A ವಿದ್ಯುತ್ಪ್ರವಾಹದ ಮಂಡಲ
8 A ವಿದ್ಯುತ್ಪ್ರವಾಹದ ಮಂಡಲ
15 A ವಿದ್ಯುತ್ಪ್ರವಾಹದ ಮಂಡಲ
ಮನೆಗಳಲ್ಲಿ ಭೂಸಂಪರ್ಕ ತಂತಿಯನ್ನು ಅಳವಡಿಸಲು ಪ್ರಮುಖ ಕಾರಣ
ಜಲ ಪ್ರವಾಹ ವಾದಾಗ ಅದರಿಂದ ಮನೆಯನ್ನು ಸುರಕ್ಷಿತವಾಗಿರಿಸಲು
ಇದು ಬೆಂಕಿಯಿಂದ ಆಗುವ ಅವಘಡಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ
ಯಾವುದೇ ರೀತಿಯ ವಿದ್ಯುತ್ ಸೋರಿಕೆ ಉಂಟಾದಲ್ಲಿ ಅದರ ವಿಭವಾಂತರ ವನ್ನ ಭೂಮಿಯ ವಿಭವಾಂತರ ಕ್ಕೆ ಸಮನಾಗಿ ಬಳಕೆದಾರರನ್ನು ವಿದ್ಯುತ್ ಆಘಾತದಿಂದ ಸಂರಕ್ಷಿಸುತ್ತದೆ
ಮೇಲಿನ ಯಾವುದೂ ಅಲ್ಲ
ಮನೆಗಳಿಗೆ ಸರಬರಾಜಾಗುವ ವೋಲ್ಟೇಜಿನ ಆಕಸ್ಮಿಕ ಹೆಚ್ಚಳದಿಂದ ಈ ಸಾಧನವು ಮನೆಯಲ್ಲಿನ ಉಪಕರಣಗಳನ್ನು ಸುರಕ್ಷಿತವಾಗಿರುತ್ತದೆ
ಟೆಸ್ಟರ್
ಫ್ಯೂಸ್
ವಿದ್ಯುತ್ ಮೀಟರ್
ಜನರೇಟರ್
N ಮತ್ತು S ಎಂಬುದು ಏನು
ದಂಡಕಾಂತ
ಸೂಜಿ ಕಾಂತ
ಕಾಂತಕ್ಷೇತ್ರ
ದಂಡ ಕಾಂತದ ಧ್ರುವಗಳು
ಯಾವುದೇ ಒಂದು ಆಯಸ್ಕಾಂತಕ್ಕೆ ಇರುವ ಧ್ರುವಗಳ ಸಂಖ್ಯೆ
ಎರಡು
3
4
ಒಂದು
ಈ ಚಿತ್ರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು
ದಕ್ಷಿಣದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಉತ್ತರದ ಕಡೆಗೆ ಕಾಂತಕ್ಷೇತ್ರದ ದಿಕ್ಕು
ದಕ್ಷಿಣದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಪೂರ್ವದ ಕಡೆಗೆ ಕಾಂತಕ್ಷೇತ್ರ ದ ದಿಕ್ಕು
ಉತ್ತರದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಉತ್ತರದ ಕಡೆಗೆ ಕಾಂತಕ್ಷೇತ್ರದ ದಿಕ್ಕು
ಉತ್ತರದ ಕಡೆಗೆ ವಿದ್ಯುತ್ಪ್ರವಾಹದ ದಿಕ್ಕು ಮತ್ತು ದಕ್ಷಿಣದ ಕಡೆಗೆ ಕಾಂತಕ್ಷೇತ್ರದ ದಿಕ್ಕು
ಈ ಚಿತ್ರವು ಏನನ್ನು ತೋರಿಸುತ್ತದೆ
ವೃತ್ತಾಕಾರದ ವಾಹಕದ ಸುತ್ತ ಉಂಟಾಗಿರುವ ಕಾಂತಕ್ಷೇತ್ರ
ನೇರ ವಾಹಕ ತಂತಿಯ ಸುತ್ತ ಇರುವ ಏಕ ಕೇಂದ್ರೀಯ ವೃತ್ತಗಳ ರೂಪದಲ್ಲಿರುವ ಕಾಂತೀಯ ಬಲ ರೇಖೆಗಳು
ಸೊಲೆನಾಯ್ಡ್
ವಿದ್ಯುತ್ಕಾಂತ
ಈ ಚಿತ್ರವು ಯಾವ ನಿಯಮವನ್ನು ತಿಳಿಸುತ್ತದೆ
ಎಡಗೈ ಹೆಬ್ಬೆರಳ ನಿಯಮ
ಬಲಗೈ ಹೆಬ್ಬೆರಳ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಇಲ್ಲಿ ಕೊಟ್ಟಿರುವ ಚಿತ್ರಗಳಲ್ಲಿ ಕೆಳಗಿನ ಚಿತ್ರವು ಏನನ್ನು ಸೂಚಿಸುತ್ತದೆ
ಸೊಲೆನಾಯ್ಡ್
ಶಾಶ್ವತ ಕಾಂತ
ವಿದ್ಯುತ್ ಕಾಂತ
ವೃತ್ತಾಕಾರದ ಕಾಂತ
ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರವನ್ನು ಹೀಗೆ ಕರೆಯುತ್ತಾರೆ
ವಿದ್ಯುತ್ಕಾಂತ
ಶಾಶ್ವತ ಕಾಂತ
ಸೊಲೆನಾಯ್ಡ್
ಪರಿವರ್ತಿತ ರೋಧ
ಈ ಚಿತ್ರವು ಏನನ್ನು ಸೂಚಿಸುತ್ತದೆ
ವಿದ್ಯುತ್ ಪ್ರವಾಹ ವಿರುವ ಸುರುಳಿ ಇಂದ ಉಂಟಾದ ಕಾಂತೀಯ ಬಲ ರೇಖೆಗಳು
ವಿದ್ಯುತ್ ಪ್ರವಾಹ ವಿರುವ ನೇರ ವಾಹಕದ ಸುತ್ತ ಉಂಟಾದ ಕಾಂತಕ್ಷೇತ್ರ
ಎರಡು ಉತ್ತರಗಳು ಸರಿಯಾಗಿವೆ
ಎರಡು ಉತ್ತರಗಳು ತಪ್ಪಾಗಿದೆ
ವಾಹಕದ ಮೇಲೆ ವರ್ತಿಸುವ ಯಾಂತ್ರಿಕ ಬಲದ ದಿಕ್ಕು ಮತ್ತು ಕಾಂತಕ್ಷೇತ್ರದ ದಿಕ್ಕು ಹಾಗೂ ವಿದ್ಯುತ್ಪ್ರವಾಹದ ದಿಕ್ಕು ಇವುಗಳ ಸಂಬಂಧವನ್ನು ತೋರಿಸುವ ನಿಯಮ ಯಾವುದು
ಫ್ಲೆಮಿಂಗನ ಎಡಗೈ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಬಲಗೈ ಹೆಬ್ಬೆರಳ ನಿಯಮ
ಎಡಗೈ ಹೆಬ್ಬೆರಳ ನಿಯಮ
ವಾಹಕದ ಚಲನೆ ಕಾಂತಕ್ಷೇತ್ರದ ದಿಕ್ಕು ಮತ್ತು ವಾಹಕದಲ್ಲಿ ಪ್ರೇರಿತ ವಾಗುವ ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುವ ನಿಯಮ ಯಾವುದು
ಫ್ಲೆಮಿಂಗನ ಎಡಗೈ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಬಲಗೈ ಹೆಬ್ಬೆರಳ ನಿಯಮ
ಎಡಗೈ ಹೆಬ್ಬೆರಳು ನಿಯಮ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
ವಿದ್ಯುತ್ ಮೋಟಾರ್
ವಿದ್ಯುತ್ ಜನಕ
ವಿದ್ಯುತ್ ಬಲ್ಬ್
ವಿದ್ಯುತ್ ಇಸ್ತ್ರಿ ಪೆಟ್ಟಿಗೆ
ವಿದ್ಯುತ್ ಶಕ್ತಿಯನ್ನು ಉಪಯುಕ್ತ ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
ವಿದ್ಯುತ್ ಜನಕ
ವಿದ್ಯುತ್ ಮೋಟಾರ್
ಡೈನಮೋ
ಗಾಳಿ ಯಂತ್ರಗಳು
ಮಿಕ್ಸಿ ಗ್ರೈಂಡರ್ ವಾಷಿಂಗ್ ಮಷೀನ್ ವಿದ್ಯುತ್ ಫ್ಯಾನ್ ಇವುಗಳಲ್ಲಿ ಇರುವುದು
ವಿದ್ಯುತ್ ಜನಕ
ವಿದ್ಯುತ್ ಮೋಟಾರ್
ಎರಡು ಸರಿಯಾಗಿದೆ
ಎರಡು ತಪ್ಪಾಗಿದೆ
ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ ಪ್ರೇರೇಪಿಸುತ್ತದೆ ಇದು ಯಾವುದರ ತತ್ವವಾಗಿದೆ
ವಿದ್ಯುತ್ ಜನಕ
ವಿದ್ಯುತ್ ಮೋಟಾರ್
ಗಾಳಿಯಂತ್ರಗಳು
ಪರಮಾಣು ವಿದ್ಯುತ್ ಸ್ಥಾವರ
ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಒಂದನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ ಇದು ಯಾವುದರ ತತ್ವವಾಗಿದೆ
ವಿದ್ಯುತ್ ಜನಕ
ವಿದ್ಯುತ್ ಮೋಟಾರ್
ಮೇಲಿನ ಎರಡೂ ಸರಿ
ಮೇಲಿನ ಎರಡೂ ತಪ್ಪು
ಈ ಚಿತ್ರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ತನ್ನು ಪ್ರೇರೇಪಿಸುತ್ತದೆ
ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುತ್ತನ್ನು ಪ್ರೇರೇಪಿಸುವುದಿಲ್ಲ
ವಿದ್ಯುತ್ ಪ್ರವಾಹ ವುಳ್ಳ ವಾಹಕವನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುವುದಿಲ್ಲ
ವಿದ್ಯುತ್ ಪ್ರವಾಹ ಉಳ್ಳ ವಾಹಕವನ್ನು ಕಾಂತ ಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ
ಗೃಹಬಳಕೆಯ ವಿದ್ಯುತ್ ಮಂಡಲದ ರೇಖಾಚಿತ್ರ ಇದು ಇದರಲ್ಲಿ ಸಜೀವ ತಂತಿಯ ಬಣ್ಣ ಯಾವುದು
ಹಸಿರು
ಕಪ್ಪು
ಕೆಂಪು
ನೀಲಿ
ವಿದ್ಯುತ್ ಫ್ಯೂಸ್ ಯಾವ ನಿಯಮದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ
ಓ ಮ ನ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಜೌಲನ ಉಷ್ಣೋತ್ಪಾದನಾ ನಿಯಮ
ಈ ಕೆಳಗಿನ ಯಾವ ಸಂದರ್ಭದಲ್ಲಿ ಓವರ್ಲೋಡ್ ಉಂಟಾಗುವುದಿಲ್ಲ
ಸಜೀವ ತಂತಿ ಮತ್ತು ತಟಸ್ಥ ತಂತಿ ನೇರ ಸಂಪರ್ಕಕ್ಕೆ ಬಂದಾಗ
ಒಂದೇ ಸಾಕೆಟ್ಟಿಗೆ ಹಲವಾರು ವಿದ್ಯುತ್ ಉಪಕರಣಗಳನ್ನು ಜೋಡಿಸಿದಾಗ
ವಿದ್ಯುತ್ ತಂತಿಗಳು ಅಥವಾ ಉಪಕರಣಗಳು ದೋಷಪೂರಿತವಾ ದಾಗ
ಉತ್ತಮ ರೇಟಿಂಗ್ ಇರುವ ಫ್ಯೂಸ್ ತಂತಿಯನ್ನು ಬಳಸಿದಾಗ
ಭಾರತದಲ್ಲಿ ಉತ್ಪಾದಿಸಲಾಗುವ ಪರ್ಯಾಯ ವಿದ್ಯುತ್ ಪ್ರವಾಹದ ಆವೃತ್ತಿಯು
ನೂರ ಹರ್ಡ್ಸ್
50 ಹರ್ಡ್ಸ್
90 ಹರ್ಡ್ಸ್
220 ಹರ್ಡ್ಸ್
ನಮ್ಮ ದೇಶದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಯಾವ ವಿಭವಾಂತರ ವನ್ನು ಹೊಂದಿದೆ
200 volt
220 volt
300 volt
100 volt
ಒಂದು ತಂತಿಯ ಮೂಲಕ ಹರಿಯುವ ವಿದ್ಯುತ್ತನ್ನು ಹೆಚ್ಚಿಸಿದಾಗ ನಿರ್ದಿಷ್ಟ ಬಿಂದುವಿನಲ್ಲಿ ಉತ್ಪತ್ತಿಯಾಗುವ
ಕಾಂತಕ್ಷೇತ್ರದ ಪ್ರಮಾಣವೂ ಹೆಚ್ಚಾಗುತ್ತದೆ
ಕಾಂತಕ್ಷೇತ್ರದ ಪ್ರಮಾಣವು ಸ್ಥಿರವಾಗಿರುತ್ತದೆ
ಕಾಂತಕ್ಷೇತ್ರದ ಪ್ರಮಾಣವು ಕಡಿಮೆಯಾಗುತ್ತದೆ
ಈ ಮೇಲಿನ ಯಾವುದೂ ಅಲ್ಲ
ವಿದ್ಯುತ್ ಪ್ರವಹಿಸುತ್ತಿರುವ ವಾಹಕಕ್ಕೆ ಸಂಬಂಧಿಸಿದಂತೆ ಕಾಂತಕ್ಷೇತ್ರದ ಕಂಡುಹಿಡಿಯುವ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ನ್ಯೂಟನ್ನನ ಚಲನೆಯ ನಿಯಮ
ಬಲಗೈ ಹೆಬ್ಬೆರಳು ನಿಯಮ
ವಿದ್ಯುತ್ ಪ್ರವಹಿಸುತ್ತಿರುವ ಒಂದು ವಾಹಕ ತಂತಿಯನ್ನು ಬಲಗೈಯಲ್ಲಿ ನೇರವಾಗಿ ಹಿಡಿದಾಗ ಆಗ ಹೆಬ್ಬೆರಳು
ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ
ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುತ್ತದೆ
ಕಾಂತಿಯ ಪರಿಣಾಮವನ್ನು ಸೂಚಿಸುತ್ತದೆ
ಈ ಮೇಲಿನ ಯಾವುದೂ ಅಲ್ಲ
ಪ್ರವಹಿಸುತ್ತಿರುವ ನೇರವಾದ ಒಂದು ವಾಹಕ ತಂತಿಯನ್ನು ಬಲಗೈಯಲ್ಲಿ ಹಿಡಿದಾಗ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸಿದರೆ ಉಳಿದ ಬೆರಳುಗಳು
ಕಾಂತಿಯ ಪರಿಣಾಮವನ್ನು ಸೂಚಿಸುತ್ತದೆವೆ
ವಿದ್ಯುತ್ಪ್ರವಾಹದ ನೆರವನ್ನು ಸೂಚಿಸುತ್ತವೆ
ವಿದ್ಯುತ್ ಕ್ಷೇತ್ರದ ದಿಕ್ಕನ್ನು ಸೂಚಿಸುತ್ತವೆ
ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುತ್ತವೆ
ಕಾಂತೀಯ ಬಲ ರೇಖೆಗಳ ಲಕ್ಷಣಗಳು
ಅವು ಪರಸ್ಪರ ದೂರ ತಳ್ಳುತ್ತವೆ
ಒಂದನ್ನೊಂದು ಛೇದಿಸುವುದಿಲ್ಲ.
ದ್ರುವದಿಂದ ಧ್ರುವಕ್ಕೆ ಚಾಚಿಕೊಂಡಿರುತ್ತವೆ
ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನವಾಗುತ್ತವೆ
ಈ ಮೇಲಿನ ಎಲ್ಲವೂ ಸರಿ
ವಾಹಕ ಸುರುಳಿಯ ಕೇಂದ್ರದಲ್ಲಿನ ಪ್ರತಿ ಬಿಂದುವಿನಿಂದ ಉಂಟಾದ ಕಾಂತೀಯ ಬಲ ರೇಖೆಗಳು ................ ಗೋಚರಿಸುತ್ತವೆ
ವಕ್ರ ರೇಖೆಯಲ್ಲಿರುವಂತೆ ಗೋಚರಿಸುತ್ತವೆ
ಗೋಚರಿಸುವುದಿಲ್ಲ
ಸರಳರೇಖೆಯಲ್ಲಿ ಇರುವಂತೆ ಗೋಚರಿಸುತ್ತವೆ
ಈ ಮೇಲಿನ ಯಾವುದೂ ಅಲ್ಲ
ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರದ ರಚನೆಯನ್ನು.
ವಿದ್ಯುತ್ಕಾಂತ ಎನ್ನುವರು
ದಂಡಕಾಂತ ಎನ್ನುವರು
ಲಾಳ ಕಾಂತ ಎನ್ನುವರು
ಸೊಲೆನಾಯ್ಡ್ ಎನ್ನುವರು
ಸೊಲೆನಾಯ್ಡ್ ಒಳಭಾಗದಲ್ಲಿರುವ ಕಾಂತೀಯ ಬಲ ರೇಖೆಗಳು ಪರಸ್ಪರ .............ರೇಖೆಗಳಂತೆ ಇರುತ್ತವೆ
ವಕ್ರ ರೇಖೆಗಳಂತೆ
ಎದರು ಬದರು ರೇಖೆಗಳಂತೆ
ಸಮಾಂತರ ರೇಖೆಗಳಂತೆ
ಅಂಕು ಡೊಂಕಾಗಿರುತ್ತವೆ
ಕಾಂತವು ಸಹ ವಿದ್ಯುತ್ ಪ್ರವಾಹ ವಿರುವ ವಾಹಕದ ಮೇಲೆ ಸಮ ಮತ್ತು ವಿರುದ್ಧವಾದ ಬಲವನ್ನು ಪ್ರಯೋಗಿಸುತ್ತದೆ ಎಂದು ಸೂಚಿಸಿದರು
ಫ್ಲೆಮಿಂಗ್
ಮೈಕಲ್ ಫ್ಯಾರಡೆ
ಆಂಡ್ರೆ ಮೇರಿ ಅಂಪಿಯರ್
ಆರ್ಸ್ಟೆಡ್
ಫ್ಲೆಮಿಂಗನ ಎಡಗೈ ನಿಯಮಗಳು ತೋರುಬೆರಳು ಏನನ್ನು ಸೂಚಿಸುತ್ತದೆ
ಕಾಂತಕ್ಷೇತ್ರದ ದಿಕ್ಕನ್ನು
ವಿದ್ಯುತ್ ಪ್ರವಾಹದ ದಿಕ್ಕನ್ನು
ವಾಹಕದ ಮೇಲೆ ವರ್ತಿಸುವ ಚಲನೆಯ ಅಥವಾ ಬಲದ ದಿಕ್ಕನ್ನು
ಈ ಮೇಲಿನ ಯಾವುದೂ ಅಲ್ಲ
ಫ್ಲೆಮಿಂಗನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು
ಕಾಂತಕ್ಷೇತ್ರದ ದಿಕ್ಕನ್ನು ವಾಹಕದ ಮೇಲೆ ವರ್ತಿಸುವ ಚಲನೆಯ ಅಥವಾ ಬಲದ ದಿಕ್ಕನ್ನು
ವಿದ್ಯುತ್ ಪ್ರವಾಹದ ದಿಕ್ಕನ್ನು
ಕಾಂತಕ್ಷೇತ್ರ ದ ದಿಕ್ಕನ್ನು
ಈ ಮೇಲಿನ ಯಾವುದೂ ಅಲ್ಲ
ಫ್ಲೆಮಿಂಗನ ಎಡಗೈ ನಿಯಮದಲ್ಲಿ ಹೆಬ್ಬೆರಳು
ಕಾಂತಕ್ಷೇತ್ರದ ದಿಕ್ಕನ್ನು ವಾಹಕದ ಮೇಲೆ ವರ್ತಿಸುವ ಚಲನೆಯ ಅಥವಾ ಬಲದ ದಿಕ್ಕನ್ನು
ವಿದ್ಯುತ್ ಪ್ರವಾಹದ ದಿಕ್ಕನ್ನು
ಕಾಂತಕ್ಷೇತ್ರ ದ ದಿಕ್ಕನ್ನು
ಈ ಮೇಲಿನ ಯಾವುದೂ ಅಲ್ಲ
ವಿದ್ಯುತ್ ಪ್ರವಹಿಸುತ್ತಿರುವ ವಾಹಕ ಮತ್ತು ಕಾಂತಕ್ಷೇತ್ರವನ್ನು ಬಳಸುವ ಸಾಧನಗಳು
ವಿದ್ಯುತ್ ಮೋಟಾರ್
ವಿದ್ಯುತ್ ಜನರೇಟರ್
ಧ್ವನಿವರ್ಧಕ ಯಂತ್ರಗಳು & ಮೈಕ್ರೋಫೋನ್ ಗಳು
ಮೇಲಿನ ಎಲ್ಲವೂ ಸರಿ
ಕಾಂತಿಯ ಬಲ ರೇಖೆಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ .
ಅವು ಒಂದನ್ನೊಂದು ಅಂಟಿಕೊಂಡಿರುತ್ತವೆ.
ಅವು ಒಂದನ್ನೊಂದು ಛೇದಿಸುತ್ತವೆ
ಅವುಒಂದರೊಳಗೆ ಒಂದರಂತೆ ಇರುತ್ತವೆ
ಅವು ಒಂದನ್ನೊಂದು ಛೇದಿಸುವುದಿಲ್ಲ
ಒಂದು ವಿದ್ಯುತ್ ಮಂಡಲದಲ್ಲಿ ವಿದ್ಯುತ್ಪ್ರವಾಹದ ಉಪಸ್ಥಿತಿಯನ್ನು ಕಂಡುಹಿಡಿಯಲು ಬಳಸುವ ಸಾಧನ
ವಿದ್ಯುತ್ ಮೋಟಾರ್
ವಿದ್ಯುತ್ ಜನಕ
ಗ್ಯಾಲ್ವನೋಮೀಟರ್
ಲ್ಯಾಕ್ಟೊಮೀಟರ್
ಕಾಂತೀಯ ಬಲ ರೇಖೆಗಳು ಸಾಂದ್ರತೆಯು ಹೆಚ್ಚಾಗಿದ್ದಲ್ಲಿ ಕಾಂತಕ್ಷೇತ್ರದ ಬಲವು......ಆಗಿರುತ್ತದೆ.
ಸ್ಥಿರವಾಗಿರುತ್ತದೆ
ಕಡಿಮೆಯಾಗಿರುತ್ತದೆ
ಹೆಚ್ಚು ಕಡಿಮೆ ಯಾಗಿರುತ್ತದೆ
ಹೆಚ್ಚಾಗಿರುತ್ತದೆ
ಕಾಂತಕ್ಷೇತ್ರವು ದಿಕ್ಕು ಮತ್ತು ಪರಿಮಾಣ ಎರಡನ್ನು ಹೊಂದಿರುವುದರಿಂದ
ರಾಸಾಯನಿಕ ಪರಿಮಾಣ
ಭೌತಿಕ ಪರಿಮಾಣ
ಅದಿಶ ಪರಿಮಾಣ
ಸದಿಶ ಪರಿಮಾಣ
ಕಾಂತಕ್ಷೇತ್ರ ಬಲದ ಏಕಮಾನ
ವ್ಯಾಟ್
ಓಮ್
ಆರ್ಸ್ಟೆಡ್
ನ್ಯೂಟನ್
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ
ಅಮಿಟರ್
ಗ್ಯಾಲ್ವನೋಮೀಟರ್
ವಿದ್ಯುಜ್ಜನಕ
ವಿದ್ಯುತ್ ಮೋಟಾರ್
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ
ಮೋಟಾರ್
ಡೈನಮೋ
ಗ್ಯಾಲ್ವನೋಮೀಟರ್
ಅಮಿಟರ್
ಈ ಕೆಳಗಿನವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಲಕ್ಷಣವಲ್ಲ ....
ಕಾಂತದ ಧ್ರುವಗಳ ಬಲರೇಖೆಗಳು ಒತ್ತೊತ್ತಾಗಿರುತ್ತವೆ .
ಕಾಂತೀಯ ಬಲರೇಖೆಗಳು ಆವೃತ್ತ ಜಾಲಗಳಾಗಿವ
ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುತ್ತವೆ .
ಉತ್ತರ ಧ್ರುವಗಳಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವಗಳಲ್ಲಿ ವಿಲೀನವಾಗುತ್ತವೆ.
ಸೋಲೆನಾಯ್ಡ್ ಒಳಭಾಗದಲ್ಲಿ ಮೆದು ಕಬ್ಬಿಣದ ತುಂಡೊಂದನ್ನು ಇಟ್ಟು ವಿದ್ಯುತ್ ಹರಿಸಿದಾಗ ಏನಾಗುತ್ತದೆ ? .....
ಓವರ್ ಲೋಡ್ ಮತ್ತು ಹ್ರಸ್ವಮಂಡಲ ಉಂಟಾಗುತ್ತದೆ.
ವಿದ್ಯುತ್ ಪ್ರವಾಹ ಹರಿಯುತ್ತಿರುವಷ್ಟು ಕಾಲ ಮೆದು ಕಬ್ಬಿಣ ಕಾಂತಿಯಗೊಳ್ಳುತ್ತದೆ .
ಮೆದು ಕಬ್ಬಿಣದ ತುಂಡು ಶಾಶ್ವತ ಕಾಂತ ವಾಗುತ್ತದೆ .
ಇದು ಕಬ್ಬಿಣದ ತುಂಡಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಫ್ಲೆಮಿಂಗ್ ನ ಎಡಗೈ ನಿಯಮದಲ್ಲಿ ಎಡಗೈನ ಹೆಬ್ಬೆರಳು ಇದನ್ನು ಸೂಚಿಸುತ್ತದೆ .
ವಾಹಕದ ಚಲನೆ
ಕಾಂತ ಕ್ಷೇತ್ರ
ವಿದ್ಯುತ್ ಪ್ರವಾಹ
ಮೇಲಿನ ಯಾವುದು ಅಲ್ಲ
ವಿದ್ಯುತ್ ಮೋಟಾರ್ ನಲ್ಲಿ ಮೃದುವಾದ ಕಬ್ಬಿಣದ ಮೇಲೆ ತಂತಿ ಸುರಳಿಯನ್ನು ಒಳಗೊಂಡ ರಚನೆಗೆ ಹೀಗೆನ್ನುವರು ..
ಸೋಲೆನಾಯ್ಡ್ .
ಕಾಂತಕ್ಷೇತ್ರ
ಡೈನಮೋ .
ಆರ್ಮೆಚರ್
ಫ್ಯಾರಡೆ ಪ್ರಯೋಗದಲ್ಲಿ ಕಾಂತ ಮತ್ತು ಸುರಳಿ ಎರಡನ್ನೂ ಸ್ಥಿರವಾಗಿ ಇರಿಸಿದಾಗ ...
ಸುರುಳಿಯಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತದೆ .
ಸುರಳಿಯಲ್ಲಿ ಕಡಿಮೆ ವಿದ್ಯುತ್ ಪ್ರವಹಿಸುತ್ತದೆ .
ಸುರಳಿಯಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ .
ಮೇಲಿನ ಎಲ್ಲವೂ ಸರಿ .
ವಿದ್ಯುತ್ ಜನಕದ ಕಾರ್ಯ ...
ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ .
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ .
1ಮಂಡಲದಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಕಂಡು ಹಿಡಿಯುತ್ತದೆ .
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ .
ಶಾರ್ಟ್ ಸರ್ಕ್ಯೂಟ್ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್ ಪ್ರವಾಹವು
....
ಗಣನೀಯವಾಗಿ ಕಡಿಮೆಯಾಗುತ್ತದೆ .
ಬದಲಾಗುತ್ತದೆ .
ಬಹಳ ಹೆಚ್ಚಾಗುತ್ತದೆ .
ಸತತವಾಗಿ ಬದಲಾಗುತ್ತದೆ .
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ...
ವಿದ್ಯುತ್ ಮೋಟಾರ್ .
ವಿದ್ಯುತ್ ಜನಕ
ಅಮ್ಮೀಟರ್ .
ಡೈನಮೋ .
ನಮ್ಮ ದೇಶದಲ್ಲಿ ಸಜೀವ ಹಾಗೂ ತಟಸ್ಥ ತಂತಿಗಳ ನಡುವಿನ ವಿಭವಾಂತರ ...
150V
220V
280V
330V
ಡಿ .ಸಿ ವಿದ್ಯುತ್ ಜನಕ ಕಾರ್ಯನಿರ್ವಹಿಸುವ ತತ್ತ್ವ ...
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ .
ವಿದ್ಯುತ್ಕಾಂತೀಯ ಪ್ರೇರಣೆ .
ಫ್ಲೇಮಿಂಗ್ ನ ಎಡಗೈ ನಿಯಮ .
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ .
ಗೃಹ ಬಳಕೆಯ ವಿದ್ಯುತ್ಉಪಕರಣಗಳನ್ನು ಓವರ್ಲೋಡ್ನಿಂದ ರಕ್ಷಿಸುವ ಪ್ರಮುಖ ಸುರಕ್ಷಾ ವಿಧಾನ ...
ಭೂಸಂಪರ್ಕ ತಂತಿಯನ್ನು ಬಳಸುವುದು .
ಫ್ಯೂಸ್ ಬಳಸುವುದು .
ಎಲ್ಲಾ ಉಪಕರಣಗಳನ್ನು ಸರಣಿಯಲ್ಲಿ ಬಳಸುವುದು .
ಮೇಲಿನ ಯಾವುದೂ ಅಲ್ಲ
ದೂರದ ಸ್ಥಳಕ್ಕೆ ವಿದ್ಯುತ್ ಸಾಗಾಣಿಕೆ ಸಂಬಂಧಿಸಿದಂತೆ ನೇರ ವಿದ್ಯುತ್ ಪ್ರವಾಹಕ್ಕಿಂತ ಪರ್ಯಾಯ ವಿದ್ಯುತ್ ಪ್ರವಾಹ ಅನುಕೂಲವೆಂದರೆ ...
ಹೆಚ್ಚು ನಷ್ಟವಾಗದಂತೆ ಸಾಗಾಣಿಕೆ ಮಾಡಬಹುದು .
ವಾಹಕದ ಸುತ್ತ ಅವಾಹಕದ ಅವಶ್ಯಕತೆಯಿಲ್ಲ .
ಹೆಚ್ಚು ಸ್ಥಿರವಾಗಿರುತ್ತದೆ .
ಸಾಗಾಣಿಕೆಗೆ ವಾಹಕ ತಂತಿಯ ಅಗತ್ಯವಿಲ್ಲ .
ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನ ....
ದಿಕ್ಪರಿವರ್ತಕ
ಮೋಟಾರ್
ಆಯ್ಕೆ Aಮತ್ತು B ಎರಡೂ .
ಮೇಲಿನ ಯಾವುದೂ ಅಲ್ಲ
ಮೇಲಿನ ಚಿತ್ರದಲ್ಲಿ p ಮತ್ತು q ಸೂಚಿಸುವುದು .
ಜಾರು ಉಂಗುರಗಳು
ಆರ್ಮೇಚರ್
ಕುಂಚಗಳು
ಒಡಕು ಉಂಗುರಗಳು.
ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುವ ನಿಯಮ ...
ಫ್ಲೇಮಿಂಗ್ ನ ಬಲಗೈ ನಿಯಮ .
ಬಲಗೈಯ ಹೆಬ್ಬೆರಳ ನಿಯಮ .
ಫ್ಯಾರಡೆಯ ನಿಯಮ .
ಫ್ಲೇಮಿಂಗ್ ನ ಎಡಗೈ ನಿಯಮ .
ಕೆಳಗಿನವುಗಳಲ್ಲಿ ದಿಕ್ಪರಿವರ್ತಕಗಳು ಯಾವವು ...
ಒಡಕು ಉಂಗುರಗಳು .
ಕುಂಚಗಳು
ಕಾಂತಗಳು
ಆರ್ಮೇಚರ್
ದಿಕ್ಸೂಚಿಯ ಸೂಚಿಯನ್ನು ನಿಶ್ಚಲವಾಗಿರಿಸಿದಾಗ ಅದು ತೋರಿಸುವ ದಿಕ್ಕು ...
ಉತ್ತರ - ದಕ್ಷಿಣ
ಪೂರ್ವ - ಉತ್ತರ
ದಕ್ಷಿಣ - ಪಶ್ಚಿಮ
ಪೂರ್ವ - ಪಶ್ಚಿಮ
ಒಂದು ದಂಡಕಾಂತದ ಉತ್ತರ ಧ್ರುವ ಇನ್ನೊಂದು ದಂಡಕಾಂತದ ಉತ್ತರ ಧ್ರುವವನ್ನು ...
ವಿಕರ್ಷಿಸುತ್ತದೆ .
ಆಕರ್ಷಿಸುತ್ತದೆ
ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ
ಮೇಲಿನ ಯಾವುದೂ ಅಲ್ಲ
ಯಾವುದೇ 2 ಕಾಂತೀಯ ಬಲರೇಖೆಗಳು ಒಂದನ್ನೊಂದು .
ಛೇದಿಸುತ್ತದೆ .
ಪ್ರತ್ಯೇಕಿಸುತ್ತದೆ
ಛೇದಿಸುವುದಿಲ್ಲ
ಪ್ರತ್ಯೇಕಿಸುವುದಿಲ್ಲ
ಕಾಂತೀಯ ಬಲರೇಖೆಗಳು ಕಾಂತದ ಹೊರಗಡೆ ಯಾವ ಧ್ರುವದಿಂದ ಯಾವ ಧ್ರುವದ ಕಡೆಗೆ ಚಲಿಸುತ್ತವೆ ...
ಪೂರ್ವ - ಉತ್ತರ
ಪೂರ್ವ - ಪಶ್ಚಿಮ
ದಕ್ಷಿಣ - ಪಶ್ಚಿಮ
ಉತ್ತರ - ದಕ್ಷಿಣ
ಸೋಲೆನಾಯ್ಡ್ ನ ಒಳಭಾಗದಲ್ಲಿ ಕಾಂತಕ್ಷೇತ್ರವು ..
ಹೆಚ್ಚಾಗಿರುತ್ತದೆ
ಕಡಿಮೆಯಾಗಿರುತ್ತದೆ
ಏಕರೂಪದಲ್ಲಿರುತ್ತದೆ
ಮೇಲಿನ ಎಲ್ಲವೂ
ಬಲಗೈ ಹೆಬ್ಬೆರಳು ನಿಯಮದಲ್ಲಿ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸಿದರೆ ವಾಹಕದ ಸುತ್ತಲು ಸುತ್ತಿಕೊಂಡಿರುವ ಉಳಿದ ಬೆರಳುಗಳು ಇದನ್ನು ಸೂಚಿಸುತ್ತವೆ ...
ಕಾಂತೀಯ ಬಲರೇಖೆಗಳ ದಿಕ್ಕು
ಪ್ರೇರಿತ ವಿದ್ಯುತ್ಪ್ರವಾಹ ದಿಕ್ಕು
ವಿದ್ಯುತ್ ಚಲನೆಯ ದಿಕ್ಕು
ಮೇಲಿನ ಯಾವುದೂ ಅಲ್ಲ
ಕಾಂತ ಕ್ಷೇತ್ರ ವಿದ್ಯುತ್ ಪ್ರವಾಹ ಉಂಟು ಮಾಡಬಲ್ಲದು ಎಂದು ಮೊದಲಿಗೆ ಕಂಡು ಹಿಡಿದ ವಿಜ್ಞಾನಿ ...
ನ್ಯೂಟನ್
ಜೆ ಸಿ ಬೋಸ್
ಅರ್ಸ್ಟೆಡ್
ಫ್ಯಾರಡೆ
ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರದ ರಚನೆಗೆ ಹೀಗೆನ್ನುವರು ...
ಕಾಂತ ಕ್ಷೇತ್ರ
ಡೈನಮೋ
ಮೋಟರ್
ಸೋಲೆನಾಯ್ಡ್
ತಾಮ್ರದ ಆಯತಾಕಾರದ ಸುರಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ (ಪರ್ಯಾಯ)ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುವುದು ...
ಎರಡು ಸುತ್ತುಗಳಿಗೊಮ್ಮೆ
ಒಂದು ಸುತ್ತಿಗೊಮ್ಮೆ
ಅರ್ಧ ಸುತ್ತಿಗೆ
ನಾಲ್ಕನೆಯ ಒಂದು ಸುತ್ತಿಗೆ
