wayground logo

Free Printable Worksheets

NEW

Font size

S
M
L
XL
Worksheets

Maths 9 quadrilateral 2

Total questions: 5

Worksheet time: 3mins

Name
Class
Date
1.

ಒಂದು ಚತುರ್ಭುಜದ ನಾಲ್ಕು ಕೋ ನಗಳ ಮೊತ್ತ

a)

180 ಡಿಗ್ರಿ

b)

300 ಡಿಗ್ರಿ

c)

360 ಡಿಗ್ರಿ

d)

380 ಡಿಗ್ರಿ

2.

ಅಭಿಮುಖ ಕೋನಗಳು ಸಮನಾಗಿದ್ದು ಎಲ್ಲಾ ಬಾಹುಗಳು ಸಮನಾಗಿರುವ ಚತುರ್ಭುಜ ಹೆಸರಿಸಿ

a)

ಚೌಕ

b)

ವಜ್ರಾಕೃತಿ

c)

ಪತಂಗ

d)

ಸಮಾಂತರ ಚತುರ್ಭುಜ

3.

ಎಲ್ಲಾ ಬಾಹುಗಳು ಮತ್ತು ಎಲ್ಲಾ ಕೋನಗಳು ಸಮನಾಗಿರುವ ಚತುರ್ಭುಜ

a)

ಚೌಕ

b)

ವಜ್ರಾಕೃತಿ

c)

ಪತಂಗ

d)

ಆಯತ

4.

ಕೇವಲ ಒಂದು ಜೊತೆ ಅಭಿಮುಖ ಬಾಹುಗಳು ಸಮಾಂತರ ಆಗಿರುವ ಚತುರ್ಭುಜ

a)

ತ್ರಾಪಿಜ್ಯ

b)

ವಜ್ರಾಕೃತಿ

c)

ಪತಂಗ

d)

ಚೌಕ

5.

ಅನುಕ್ರಮ ಬಾಹುಗಳು ಪರಸ್ಪರ ಸಮನಾಗಿರುವ ಚತುರ್ಭುಜ

a)

ಪತಂಗ

b)

ಚೌಕ

c)

ಆಯತ

d)

ತ್ರಾಪಿಜ್ಯ