NEW
Font size
Worksheetsಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಕನ್ನಡದಲ್ಲಿ ದೊರೆತ ಮೊದಲ ಕೃತಿ
ವಡ್ಡಾರಾಧನೆ
ಪಂಪಭಾರತ
ಕವಿರಾಜಮಾರ್ಗ
ಛಂದೋಂಬುಧಿ
ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ವಾದ ವರ್ಷ
೧೯೪೭
೧೯೫೦
೧೯೫೬
೧೯೭೩
ರಾಷ್ಟ್ರಕವಿ ಕುವೆಂಪು ಅವರ ಆತ್ಮಕಥೆ
ನೆನಪಿನ ದೋಣಿಯಲ್ಲಿ
ಗಂಗೋತ್ರಿ
ಹುಳಿಮಾವಿನ ಮರ
ಸಹ್ಯಾದ್ರಿ
ರಂ .ಶ್ರೀ .ಮುಗಳಿ ಅವರ ಕಾವ್ಯನಾಮ
ರಾ ಶಿ
ಆನಂದಕಂದ
ರಸಿಕರಂಗ
ರಸಿಕ ಪುತ್ತಿಗೆ
'ಸಮುದ್ರದಾಚೆಯಿಂದ' ಈ ಕೃತಿಯು ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
ಜೀವನ ಚರಿತ್ರೆ
ಆತ್ಮಕಥೆ
ವಿಮರ್ಶೆ
ಪ್ರವಾಸ ಕಥನ
ಕನ್ನಡದ ಮೊದಲ ವಚನಕಾರರು
ಜೇಡರ ದಾಸಿಮಯ್ಯ
ಬಸವಣ್ಣ
ಅಕ್ಕಮಹಾದೇವಿ
ಅಲ್ಲಮಪ್ರಭು
ಕನ್ನಡನಾಡಿನ ಮಾಡಿದ ಮೊದಲ ರಾಜ್ಯಪಾಲರು
ಜಯಚಾಮರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್
ಎಸ್. ಎಂ. ಕೃಷ್ಣ
ಎಸ್. ವೆಂಕಟರಾಮನ್
ರಾಜಕುಮಾರ್ ಅವರಿಗೆ ಡಾಕ್ಟರೇಟ್ ಪದವಿ ನೀಡಿದ ವಿಶ್ವವಿದ್ಯಾನಿಲಯ
ಕರ್ನಾಟಕ ವಿ ವಿ
ಹಂಪಿ ಕನ್ನಡ ವಿ ವಿ
ಬೆಂಗಳೂರು ವಿ ವಿ
ಮೈಸೂರು ವಿ ವಿ
"ಮಾನವ ಜಾತಿ ತಾನೊಂದೆ ವಲಂ" ಎಂದು ಹೇಳಿದವರು.
ಕುವೆಂಪು
ಬಸವಣ್ಣ
ಪಂಪ
ಕನಕದಾಸ
"ಹೊತ್ತಿತೋ ಹೊತ್ತಿತು ಕನ್ನಡದ ದೀಪ "ಎಂದು ಹೇಳಿದವರು
ಗೋಪಾಲಕೃಷ್ಣ ಅಡಿಗ
ಕುವೆಂಪು
ಡಿ ಎಸ್ ಕರ್ಕಿ
ಕಾವ್ಯಾನಂದ
ಕನ್ನಡದ ಚಲಿಸುವ ವಿಶ್ವಕೋಶ
ಆರ್ ನರಸಿಂಹಚಾರ್
ಜಿ ವೆಂಕಟಸುಬ್ಬಯ್ಯ
ಶಿವರಾಮ ಕಾರಂತರು
ಕಿಟಲ್
ಕರ್ನಾಟಕದ ಪ್ರಹಸನ ಪಿತಾಮಹ
ಎಂ ಎಸ್ ಸುಂಕಾಪುರ
ಸಂಸ
ಅ .ರಾ .ಮಿತ್ರ
ಟಿ ಪಿ ಕೈಲಾಸಂ
ಕರ್ನಾಟಕದ ಕೇಸರಿ
ಗಂಗಾಧರರಾವ್ ದೇಶಪಾಂಡೆ
ಆಲೂರು ವೆಂಕಟರಾಯರು
ಗುಬ್ಬಿ ವೀರಣ್ಣ
ಕುಂದಗಲ್ಲ ಹನುಮಂತರಾಯರು
ಕರ್ನಾಟಕದ ಸಂಗೀತ ಗಂಗಾದೇವಿ
ಎಂಎಸ್ ಸುಬ್ಬಲಕ್ಷ್ಮಿ
ಸರೋಜಿನಿ ನಾಯ್ಡು
ಗಂಗೂಬಾಯಿ ಹಾನಗಲ್
ಪಿ ಸುಶೀಲಾ
ಕನ್ನಡದ ಅಭಿನವ ಕಾಳಿದಾಸ
ಶಾಂತಕವಿ
ಬಿಎಂಶ್ರೀ
ಬಸವಣ್ಣ
ಬಸವಪ್ಪ ಶಾಸ್ತ್ರಿ
ಕನ್ನಡದ ಸಾವಿರ ಹಾಡುಗಳ ಸರದಾರ
ಬಾಳಪ್ಪ ಹುಕ್ಕೇರಿ
ಪಿ ಕಾಳಿಂಗರಾವ್
ಎಸ್ ಪಿ ಬಾಲಸುಬ್ರಹ್ಮಣ್ಯಂ
ಭೀಮಸೇನ್ ಜೋಶಿ
ಕನ್ನಡದ ಅಭಿನವ ಭೋಜರಾಜ
ಬಸವಪ್ಪ ಶಾಸ್ತ್ರಿ
ಕೃಷ್ಣದೇವರಾಯ
ಮುಮ್ಮಡಿ ಕೃಷ್ಣರಾಜ ಒಡೆಯರ್
ಶಿಶುನಾಳ ಶರೀಫ್
ಕರ್ನಾಟಕದ ಗಾಂಧಿ
ಗಂಗಾಧರರಾವ್ ದೇಶಪಾಂಡೆ
ಹರ್ಡೇಕರ್ ಮಂಜಪ್ಪ
ಮಹಾತ್ಮ ಗಾಂಧಿ
ಗುಬ್ಬಿ ವೀರಣ್ಣ
ಅಲ್ಲಮಪ್ರಭುವಿನ ಅಂಕಿತನಾಮ
ಗುಹೇಶ್ವರ
ರಾಮನಾಥ
ಕೂಡಲಸಂಗಮದೇವ
ಚೆನ್ನ ಮಲ್ಲಿಕಾರ್ಜುನ
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ
ಕೆಂಗಲ್ ಹನುಮಂತಯ್ಯ
ಕೆ ಸಿ .ರೆಡ್ಡಿ
ಕಡಿದಾಳ ಮಂಜಪ್ಪ
ಎಸ್ ನಿಜಲಿಂಗಪ್ಪ
'ಒಮ್ಮೊಮ್ಮೆ 'ಪದದ ವ್ಯಾಕರಣ ವಿಶೇಷತೆ
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯಯ
ಪ್ರತಿಧ್ವನಿ ಪದ
'ಮುಕ್ಕಣ್ಣು 'ಪದದಲ್ಲಿರುವ ಸಮಾಸ
ಕರ್ಮಧಾರೆಯ ಸಮಾಸ
ಬಹುವ್ರೀಹಿ ಸಮಾಸ
ಅಂಶಿ ಸಮಾಸ
ದ್ವಿಗು ಸಮಾಸ
'ಮಾಡಲಿ' -ಪದವು ಈ ಕ್ರಿಯಾ ರೂಪ
ನಿಷೇದಾರ್ಥಕ ಕ್ರಿಯಾಪದ
ಸಂಭಾವನಾರ್ಥಕ ಕ್ರಿಯಾಪದ
ವಿದ್ಯಾರ್ಥಕ ಕ್ರಿಯಾಪದ
ಕರ್ತರಿ ಪ್ರಯೋಗ
'ಗುರು ಲಘು ನಡುವಿರೆ' ಈ ಅಕ್ಷರಗಣ
ಮನಗಣ
ಭಯಗಣ
ಜರಗಣ
ಸತಗಣ
'ಅಂಬರ' ಪದದ ಅರ್ಥ
ಬಟ್ಟೆ
ಆಲಯ
ಆನೆ
ಬವಣೆ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ
೧೦
೦೯
೨೫
೩೪
' ಸನ್ಮಾನ 'ಪದವು ಈ ಸಂಧಿಗೆ ಉದಾಹರಣೆ
ಜಶ್ತ್ವ ಸಂಧಿ
ಅನುನಾಸಿಕ ಸಂಧಿ
ವೃದ್ಧಿ ಸಂಧಿ
ಸವರ್ಣದೀರ್ಘ ಸಂಧಿ
ಕನ್ನಡ ನಾಡನ್ನು ಆಳ್ವಿಕೆ ಮಾಡಿದ ಮೊದಲ ರಾಜ
ಮಯೂರವರ್ಮ
ವಿಷ್ಣುವರ್ಧನ್
ಇಮ್ಮಡಿ ಪುಲಕೇಶಿ
ಟಿಪ್ಪು ಸುಲ್ತಾನ್
ರಂ ಶ್ರೀ ಮುಗಳಿ ಅವರ ಕಾವ್ಯನಾಮ
ರಾ ಶಿ
ಆನಂದಕಂದ
ರಸಿಕರಂಗ
ರಸಿಕ ಪುತ್ತಿಗೆ
ಕನ್ನಡದ ಮೊದಲ ವಚನಕಾರರು
ಜೇಡರ ದಾಸಿಮಯ್ಯ
ಬಸವಣ್ಣ
ಅಕ್ಕಮಹಾದೇವಿ
ಅಲ್ಲಮಪ್ರಭು
