NEW
Font size
S
M
L
XL
Worksheetsರಸಪ್ರಶ್ನೆಗಳು
Total questions: 10
Worksheet time: 5mins
Name
Class
Date
1.
ನಮ್ಮ ರಾಜ್ಯವನ್ನು ಆಳಿದ ಮೊದಲ ವಂಶ ಯಾವುದು?
a)
ಕದಂಬರು
b)
ಗಂಗರು
c)
ರಾಷ್ಟಕೂಟರು
d)
ಹೊಯ್ಸಳರು
2.
ಹುಡುಗಿಯ ಮುಖದ ಮೇಲಿನ ಚಿತ್ರ ಯಾವುದು?
a)
ಸೊಳ್ಳೆ
b)
ನೊಣ
c)
ಇರುವೆ
d)
ಚಿಟ್ಟೆ
3.
ಗುಂಪಿಗೆ ಸೇರದ ಪದ ಗುರುತಿಸಿ?
a)
ಬಾಯಿ
b)
ಮೂಗು
c)
ಜಠರ
d)
ಅನ್ನನಾಳ
4.
ಚಿತ್ರದಲ್ಲಿರುವವರನ್ನು ಗುರುತಿಸಿ.
a)
ದ. ರಾ. ಬೇಂದ್ರೆ
b)
ಕುವೆಂಪು
c)
ವಿಶ್ವೇಶ್ವರಯ್ಯ
d)
ಪು. ತಿ. ನ
5.
ನಮ್ಮ ರಾಷ್ಟೀಯ ಬಾವುಟದ ಗಾತ್ರದ ಪ್ರಮಾಣ?
a)
1:2
b)
2:1
c)
2:4
d)
2:3
6.
Choose correct alphabetical order words.
a)
Ant, arrow., axe,
b)
Bat, boat, bell
c)
Pot, pat, pen
d)
Mini, make, moon
7.
ಚಿತ್ರ ಗುರುತಿಸಿ
a)
ಜಾತ್ರೆ
b)
ದಸರಾ
c)
ಹಬ್ಬ
d)
ಮದುವೆ
8.
8.choose noun in the following.
a)
Read
b)
School
c)
Write
d)
Good
9.
0.1 ಇದರಲ್ಲಿ 0 ಯ ಸ್ಥಾನಬೆಲೆ?
a)
ಹತ್ತು
b)
ಬಿಡಿ
c)
ದಶಾಂಶ
d)
ಶತಾಂಶ
10.
ಸಸ್ಯಗಳ ಎಲೆಗಳು ಉದುರುವುದು ಇದು
a)
ಉಸಿರಾಟ
b)
ವಿಸರ್ಜನೆ
c)
ಬೆಳವಣಿಗೆ
d)
ಯಾವುದು ಅಲ್ಲ
Reset
