wayground logo

Free Printable Worksheets

NEW

Font size

S
M
L
XL
Worksheets

ರೂಪಣಾತ್ಮಕ ಮೌಲ್ಯಮಾಪನ-೨ ತರಗತಿ-೮ ನೇ ವಿಷಯ- ಕನ್ನಡ ಅಂಕಗಳು-೨೦

Total questions: 20

Worksheet time: 20mins

Name
Class
Date
1.

ಸಂಸಾರವೆಂಬುದು ಬಿಡಿಸಿ ಬರೆದಾಗ

a)

ಸಂಸಾರವೇ+ಒಂದು

b)

ಸಂಸಾರ+ವೆಂಬುದು

c)

ಸಂಸಾರ+ ಎಂಬುದು

d)

ಸಂಸಾರ + ಏoಬುದು

2.

ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದ

a)

ಅರಸ

b)

ದೊರೆ

c)

ಸೇವಕ

d)

ಒಡೆಯ

3.

ಕೆಳಗಿನ ಸಂಯುಕ್ತಾಕ್ಷರ ಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ

a)

ಅಕ್ಕ

b)

ಜ್ಯೋತಿ

c)

ತಮ್ಮ

d)

ಸೊಪ್ಪು

4.

ಇಳೆ, ಧರೆ, ವಸುಂಧರೆ, ಪೃಥ್ವಿ, ಈ ಭೂಮಿಗೆ ಇರುವಂತಹ

a)

ವಿರುದ್ಧ ಪದಗಳು

b)

ಸಮನಾರ್ಥಕ ಪದಗಳು

c)

ದ್ವಿರುಕ್ತಿಗಳು

d)

ಜೋಡುನುಡಿಗಳು

5.

ಯಾತನೆ ಪದದ ಅರ್ಥ

a)

ನೋವು

b)

ನಲಿವು

c)

ದುಃಖ

d)

ಸಂತೋಷ

6.

ಸತ್ಕಾರ್ಯ ಪದದ ವಿರುದ್ಧ ಪದ

a)

ದುಷ್ಕಾರ್ಯ

b)

ಸಮಕಾರ್ಯ

c)

ಸೌಕರ್ಯ

d)

ಅಕಾರ್ಯ

7.

ಪಯಣ ಪದದ ತತ್ಸಮ ರೂಪ

a)

ಪ್ರಯಾಸ

b)

ಪ್ರಯಾಣ

c)

ಪ್ರವಾಸ

d)

ಪ್ರಾಯಸ

8.

ದಿಕ್+ ಅಂತ ಕೂಡಿಸಿ ಬರೆದಾಗ

a)

ದಿಗಂತ

b)

ದಿಕoತ

c)

ದಿಖoತ

d)

ದಿಗುoತ

9.

ನಿರ್ದಯಿ ಪದದ ಅರ್ಥ

a)

ಕರುಣೆ

b)

ಕ್ರೂರಿ

c)

ದಯೆ

d)

ದಯಾಳು

10.

ಅತಿ+ ಅಂತ ಕೂಡಿಸಿ ಬರೆದಾಗ

a)

ಅತ್ಯಂತ

b)

ಅತಿಂಥ

c)

ಅತಿ ಅಂತ

d)

ಅತಿ ಎಂತ

11.

ಮೇಧಾವಿ ಪದದ ಅರ್ಥ

a)

ದಡ್ಡ

b)

ಪೆದ್ದ

c)

ಬುದ್ಧಿವಂತ

d)

ತಿಳುವಳಿಕೆ ಇಲ್ಲದವ

12.

ಕೆಳಗಿನ ಸಂಯುಕ್ತಾಕ್ಷರ ಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ ಕ್ಕೆ ಉದಾಹರಣೆ

a)

ಸಮುದ್ರ

b)

ಗಿಣ್ಣು

c)

ಸ್ಥಿ ರ

d)

ಶ್ರೀಮಂತ

13.

ಕನಸು ಕಾಣಿರಿ ಕನಸು ಕಾಣಿರಿ ಕನಸು ಕಾಣಿರಿ ಕನಸುಗಳ ಯೋಚನೆಗಳು ರೂಪ ತಳೆಯುತ್ತವೆ ಯೋಚನೆಗಳು ಕಾರ್ಯ ರೂಪಕ್ಕಿಳಿ ಯುತ್ತವೆ" ಈ ಮಾತನ್ನು ಹೇಳಿದವರು

a)

ಆಲ್ಬರ್ಟ್ ಐನ್ಸ್ಟೀನ್

b)

ಅಶೋಕ ಚಕ್ರವರ್ತಿ

c)

ಅಬ್ರಹಮ್ ಲಿಂಕನ್

d)

ಅಬ್ದುಲ್ ಕಲಾಂ

14.

ನೀರವತೆ ಪದದ ಸಮನಾರ್ಥಕ ಪದ

a)

ಮೌನ

b)

ಶಬ್ದ

c)

ಗದ್ದಲ

d)

ಅಶಾಂತಿ

15.

ಅಶೋಕನು ಪ್ರತಿಪಾದಿಸಿದ ಧರ್ಮ

a)

ಹಿಂಸಾ ಧರ್ಮ

b)

ಶಾಂತಿ ಧರ್ಮ

c)

ಅಹಿಂಸಾ ಧರ್ಮ

d)

ಯಾವುದು ಅಲ್ಲ

16.

ಅಶೋಕ ಚಕ್ರವರ್ತಿಯ ಮನ ಪರಿವರ್ತನೆಯಾದದು

a)

ಕಳಿಂಗ ಯುದ್ಧ

b)

ಬಕ್ಸಾರ್ ಯುದ್ಧ

c)

ಪಾಣಿಪತ್ ಯುದ್ಧ

d)

ಯಾವುದು ಇಲ್ಲ

17.

ತಾಯಿ ಮಗನನ್ನು ಹಾರೈಸುವುದು

a)

ಜಗತ್ತಿಗೆ ಬೇಡದ ವ್ಯಕ್ತಿ ಯಾ ಗು

b)

ಕೇವಲ ಸಂಸಾರವನ್ನು ಬೆಳಗುವ ವ್ಯಕ್ತಿಯಾಗಿ

c)

ಜ್ಯೋತಿಯೇ ಆಗು ಜಗಕೆಲ್ಲ

d)

ತನ್ನ ಊರನ್ನು ಬೆಳಗುವ ವ್ಯಕ್ತಿಯಾಗಿ

18.

ಕೊಟ್ಟು ಕುದಿಯುವುದು, ಇಟ್ಟು ಹಂಗಿಸಬೇಡ ಎಷ್ಟ್ ಉಂಡರ್ ಎಂದು ಅನ್ನುವುದು ಈ ಮೂರು ಗುಣಗಳನ್ನು ಮುಟ್ಟುವುದು

a)

ಗೆಳೆಯನಿಗೆ

b)

ಗುರುವಿಗೆ

c)

ಶಿವನಿಗೆ

d)

ತಾಯಿಗೆ

19.

ಜನಪದರು ಸಂಸಾರವನ್ನು ಹೋಲಿಸಿರುವುದು

a)

ನಿಸರ್ಗಕ್ಕೆ

b)

ಸಾಗರಕ್ಕೆ

c)

ಆಕಾಶಕ್ಕೆ

d)

ಭೂಮಿಗೆ

20.

ಜನರೆಲ್ಲ ನೆಂಟ ರಾಗುವುದು

a)

ಶ್ರೀಮಂತಿಕೆ ಇದ್ದಾಗ

b)

ಬಡತನ ವಿದ್ದಾಗ

c)

ಸನ್ಯಾಸಿ ಯಾದಾಗ

d)

ಯಾವುದು ಅಲ್ಲ