wayground logo

Free Printable Worksheets

NEW

Font size

S
M
L
XL
Worksheets

doddavara dari

Total questions: 9

Worksheet time: 5mins

Name
Class
Date
1.

ಭಾರತದ ಪ್ರಥಮ ರಾಷ್ಟ ಪತಿ____________

a)

ರಾಜೇಂದ್ರ ಪ್ರಸಾದ್

b)

ಜಾಕೀರ್ ಹುಸೇನ್

c)

ಲಾಲ್ ಬಹುದೂರ್ ಶಾಸ್ತ್ರಿ

d)

ಗಾಂಧೀಜಿ

2.

___________ಮಹಾರಾಜನಂತೆ ಅವರು ಋಷಿಸದೃಷ ಜೀವನ ನಡೆಸಿದರು.

a)

ಅಶೋಕ

b)

ಜನಕ

c)

ರಾಮ

d)

ರಾವಣ

3.

ತಾವು______ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.

a)

ದೇಶ

b)

ವಿದ್ಯಾರ್ಥಿ

c)

ಜನ

d)

ಕುಟುಂಬ

4.

ಒಂದು ಉಪಾಯ ಹೂಡಿದ್ದರು.- ಈ ವಾಕ್ಯ______ಕಾಲಕ್ಕೆ ಉದಾಹರಣೆ.

a)

ಭೂತಕಾಲ

b)

ವರ್ತಮಾನ ಕಾಲ

c)

ಭವಿಷ್ಯತ್ ಕಾಲ

d)

ಯಾವುದೂ ಅಲ್ಲ

5.

ಅವರು ಪುಸ್ತಕದ ಹಾಳೆಗಳನ್ನು ಮೇಜಿನ ಮೇಲಿಟ್ಟರು.- ಗೆರೆ ಎಳೆದ ಪದವನ್ನು ಬಿಡಿಸಿ ಬರೆದಾಗ-

a)

ಮೇಲಕ್ಕೆ+ಇಡುವರು

b)

ಮೇಲಿಂದ+ಇಟ್ಟರು

c)

ಮೇಲಿಟ್ಟ+ಅರು

d)

ಮೇಲೆ+ಇಟ್ಟರು

6.

ಇವೆಲ್ಲ ಪುಸ್ತಕದ ಪುಟಗಳು. ಗೆರೆ ಎಳೆದ ಪದ ____ಗೆ ಉದಾಹರಣೆ.

a)

ಏಕವಚನ

b)

ಬಹುವಚನ

c)

ವಿರುದ್ಧ ಪದ

d)

ಸಮಾನಾರ್ಥಕ ಪದ

7.

ಇವೆಲ್ಲ ಪುಸ್ತಕದ ಪುಟಗಳು. ಗೆರೆ ಎಳೆದ ಪದ ____ಗೆ ಉದಾಹರಣೆ.

a)

ಏಕವಚನ

b)

ಬಹುವಚನ

c)

ವಿರುದ್ಧ ಪದ

d)

ಸಮಾನಾರ್ಥಕ ಪದ

8.

ಒಂದು+ಒಂದಾಗಿ ಪದವನ್ನು ಬಿಡಿಸಿ ಬರೆದಾಗ_______

a)

ಒಂದಾಗಿ

b)

ಒಂದು ಒಂದು ಆಗಿ

c)

ಒಂದೊಂದಾಗಿ

d)

ಒಗ್ಗಟ್ಟಾಗಿ

9.

ಅವರು ಜ್ಞಾನದ ಭಂಡಾರವಾಗಿದ್ದರು. ಗೆರೆ ಎಳೆದ ಪದದ ವಿರುದ್ಧ ಪದ_____

a)

ಸುಜ್ಞಾನ

b)

ಯಾವುದೂ ಅಲ್ಲ

c)

ವಿಜ್ಞಾನ

d)

ಅಜ್ಞಾನ