NEW
Font size
S
M
L
XL
Worksheetsಕನ್ನಡ ವ್ಯಾಕರಣ (ಕೃದಂತ ಮತ್ತು ತದ್ಧಿತಾಂತಗಳು )
Total questions: 10
Worksheet time: 2mins
Name
Class
Date
1.
ಇವುಗಳಿಗೆ ಕೃತ್ ಪ್ರತ್ಯಯಗಳು ಸೇರಿ ಕೃದಂತಗಳು ರಚನೆಗೊಳ್ಳುತ್ತವೆ ;
a)
ನಾಮಪದಗಳು
b)
ಧಾತುಗಳು
c)
ಸರ್ವನಾಮಗಳು
d)
ಸಮಾಸಗಳು
2.
ಕೃದಂತಗಳಲ್ಲಿ ಇರುವ ಪ್ರಕಾರಗಳು
a)
೧
b)
೨
c)
೩
d)
೪
3.
'ಮಾಡಿದ' ಎನ್ನುವ ಭೂತಕೃದಂತ ದಲ್ಲಿರುವ ಕೃತ್ ಪ್ರತ್ಯಯ;
a)
ಮಾಡು
b)
ದ
c)
ಅ
d)
ಅದ
4.
ತಿಂದ ಎಂಬ ಭೂತಕೃದಂತದಲ್ಲಿರುವ ಕಾಲಸೂಚಕ ಪ್ರತ್ಯಯ ;
a)
ದ
b)
ಅದ
c)
ಅ
d)
ವ
5.
ಇವುಗಳಲ್ಲಿ ಕೃದಂತ ಭಾವನಾಮ ;
a)
ಮಾಡಲಿಕ್ಕೆ
b)
ಚೆಲುವು
c)
ಕುಣಿತ
d)
ಕನ್ನಡಿಗ
6.
ಇವುಗಳಲ್ಲಿ ಗುಂಪಿಗೆ ಸೇರದ ವ್ಯಾಕರಣಾಂಶ ;
a)
ಹಿರಿಮೆ
b)
ಸಿರಿತನ
c)
ಮನೆತನಕ
d)
ಬಿಳುಪು
7.
ತದ್ಧಿತಾಂತ ನಾಮಕ್ಕೆ ಉದಾಹರಣೆಯಿದು ;
a)
ಬಳೆಗಾರ
b)
ಜಾಣತನ
c)
ನಿನಗಾಗಿ
d)
ಮಾಡಿದ
8.
ನಿಷೇಧ ಕೃದಂತಕ್ಕೆ ಉದಾಹರಣೆಯಿದು ;
a)
ಮಾಡಿದ
b)
ಮಾಡಲಿ
c)
ಮಾಡುವ
d)
ಮಾಡದ
9.
'ತಿನ್ನದ' ಎಂಬ ಪದದಲ್ಲಿರುವ ನಿಷೇದ ಪ್ರತ್ಯಯ ;
a)
ಆದ
b)
ಅದ
c)
ದ
d)
ಅನ್
10.
ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಇವು ರಚನೆಯಾಗುತ್ತವೆ ;
a)
ತದ್ಧಿತಾಂತ ಭಾವನಾಮ
b)
ತದ್ಧಿತಾಂತಾವ್ಯಯ
c)
ಕೃದಂತ ಭಾವನಾಮ
d)
ಕೃದಾಂತಾವ್ಯಯ
Reset
