NEW
Font size
Worksheetsಶಾಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ
Total questions: 60
Worksheet time: 30mins
ಸಾ.ರಾ.ಅಬೂಬಕ್ಕರ್ ರವರು ಬರೆದಿರುವ ಕಥಾಸಂಕಲನ
ಸಹನಾ
ಚಪ್ಪಲಿಗಳು
ವಜ್ರಗಳು
ಕದನ ವಿರಾಮ
ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರ
ಗುಣಿತಾಕ್ಷರ
ಸಂಯುಕ್ತಾಕ್ಷರ
ಸ್ವರಾಕ್ಷರ
ವ್ಯಂಜನಾಕ್ಷರ
ಮತಂಗ ಋಷಿ ತಪಸ್ಸು ಮಾಡಿಕೊಂಡಿದ್ದ ಪರ್ವತ
ಮಂದಾರ
ವಿಂದ್ಯ
ಸಹ್ಯಾದ್ರಿ
ಋಷ್ಯಮೂಕ
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು ಈ ಮಾತನ್ನು ಹೇಳಿದ್ದು
ಶಬರಿ
ರಾಮ
ಲಕ್ಷ್ಮಣ
ಮತಂಗ
ಸ್ಟೋನ್ ಆಫ್ ಸ್ಕೋನ್ ಎಂಬ ಸಿಂಹಾಸನ ಸ್ಕಾಟ್ ಲೆಂಡ್ ಅರಸರಿಂದ ಕಿತ್ತು ಕೊಂಡು ಬಂದವರು
೧ನೇಎಡ್ವರ್ಡ
೨ನೇ ಎಡ್ವರ್ಡ್
೩ನೇ ಎಡ್ವರ್ಡ್
೪ ನೇ ಎಡ್ವರ್ಡ್
ವಿ.ಕೃ. ಗೋಕಾಕ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ
ಭಾರತ ಸಿಂಧು ರಶ್ಮಿ
ಸಮರಸವೇ ಜೀವನ
ದ್ಯಾವಾ ಪೃಥ್ವಿವೀ
ಸಮುದ್ರ ಗೀತೆಗಳು
ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಬಳಸುವ ಲೇಖನ ಚಿಹ್ನೆ
ಪೂರ್ಣವಿರಾಮ
ಉದ್ಧರಣ
ಆವರಣ
ಭಾವಸೂಚಕ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಸರಳ ವಾಕ್ಯ
ದೇವನೂರು ಮಹಾದೇವರ ಜನನ
ಕ್ರಿಸ್ತಶಕ ೧೯೪೫
ಕ್ರಿಸ್ತಶಕ ೧೯೪೬
ಕ್ರಿಸ್ತಶಕ ೧೯೪೭
ಕ್ರಿಸ್ತಶಕ ೧೯೪೮
ಶಿವಾನುಭವ ಶಬ್ದಕೋಶ ಬರೆದವರು
ಡಾ.ಅಶೋಕ ಪೈ
ಹಳಕಟ್ಟಿಯವರು
ಕವಿ ಸಿದ್ಧಲಿಂಗಯ್ಯ
ದೇವನೂರು ಮಹಾದೇವ
ಕರ್ಮಧಾರಯ ಸಮಾಸಕ್ಕೆಉದಾಹರಣೆ
ಬೆಟ್ಟದಾವರೆ
ತಲೆನೋವು
ಮೆಲ್ವಾತು
ಅಂಗೈ
ದಿವಾನ ಈ ಭಾಷೆಗೆ ಸೇರಿದ ಪದ
ಗ್ರೀಕ್
ಪರ್ಶಿಯನ್
ಅರಬ್ಬೀ
ಇಂಗ್ಲೀಷ್
ಆದೇಶ ಸಂಧಿಗೆ ಉದಾಹರಣೆ
ಮಾತಂತು
ಕಡುವೆಳ್ಪು
ವಾಗ್ದೇವಿ
ಏಕೈಕ
ಸಾ. ರಾ.ಅಬೂಬಕ್ಕರ್ ರವರಿಗೆ ದೊರೆತ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ
ರಾಜ್ಯ ಸಾಹಿತ್ಯ ಅಕಾಡೆಮಿ
ನೃಪತುಂಗ
ನಾಡೋಜ
ಅರಿ:ತಿಳಿ:: ಅರ್ತಿ: ___
ದುಃಖ
ಪ್ರೀತಿ
ತೃಪ್ತಿ
ಮುಖ
ನಮೋ ನಮೋ:ದ್ವಿರುಕ್ತಿ :: ಧೀರ ಶೂರ : ____
ಅನುಕರಣಾವ್ಯಯ
ಜೋಡುನುಡಿ
ಮಾತುಗೀತು
ದ್ವಿರುಕ್ತಿ
ಕ್,ಗ್ : ಅಲ್ಪಪ್ರಾಣ :: ಛ್,ಝ್: ___
ಮಹಾಪ್ರಾಣ
ಅನುಸ್ವಾರ
ಅನುನಾಸಿಕ
ವ್ಯಂಜನ
ಅವರವರ ಪ್ರಜ್ಞೆಯೇ ದೇವರು ಎಂದವರು
ದೇವನೂರು ಮಹಾದೇವ
ಕವಿ ಸಿದ್ಧಲಿಂಗಯ್ಯ
ವಚನಕಾರರು
ಹಳಕಟ್ಟಿಯವರು
ಯುದ್ಧಕ್ಕೆ ಕಾರಣಗಳು
ಸಾಮ್ರಾಜ್ಯ ವಿಸ್ತರಣೆ
ಕೌಟುಂಬಿಕ ಕಲಹಗಳು
ದ್ವೇಷ ಸಾಧನೆ
ಮೇಲಿನವೆಲ್ಲವೂ
ಸಾಮಾಜಿಕ ಕಾನೂನುಗಳ ಹರಿಕಾರ
ಸರ್.ಎಂ.ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರು
ಸರ್.ಕೆ.ಶೇಷಾದ್ರಿ
ದಿವಾನ ಸಿ. ರಂಗಚಾರ್ಲು
ಎದೆ ತುಂಬಿ ಹಾಡಿದೆನು ಎಂಬ ಕವನಸಂಕಲನದಿಂದ ಆರಿಸಿಕೊಂಡ ಪದ್ಯ
ಹಕ್ಕಿಹಾರುತಿದೆ ನೋಡಿದಿರಾ
ಸಂಕಲ್ಪಗೀತೆ
ಹಲಗಲಿ ಬೇಡರು
ಹಸುರು
ಅಕರ್ಮಕ ಧಾತು
ಕೊಡು
ಬಿಡು
ತಿದ್ದು
ನಾಚು
ಸಾವಿತ್ರಿಯುಮ್ ವಿಭಕ್ತಿ ಪ್ರತ್ಯಯದ ಕಾರಕಾರ್ಥ
ಕರ್ತ್ರಾರ್ಥ
ಕರ್ಮಾರ್ಥ
ಕರಣಾರ್ಥ
ಸಂಬಂಧ
ಮಾಡಿರಿ ಕ್ರಿಯಾಪದದ ರೂಪ
ವಿದ್ಯರ್ಥಕ
ನಿಷೇಧಾರ್ಥಕ
ಸಂಭಾನಾರ್ಥಕ
ಧಾತು
ಸ್ವಾತಂತ್ರ್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊಂಡವರು
ತಿಲಕರು
ಗಾಂಧೀಜಿಯವರು
ಶಿವರುದ್ರಪ್ಪರವರು
ಕುವೆಂಪು
ಕ್ರಿಯಾರ್ಥಕಾವ್ಯಯ ಪದ
ಸುಮ್ಮನೆ
ಭಳಿರೆ!
ಸಾಕು
ಧಗಧಗ
ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ
ಗರಿ
ಅರಳು-ಮರಳು
ನಾಕುತಂತಿ
ಉಯ್ಯಾಲೆ
ಕಲಾದಗಿಯಿಂದ ಹಲಗಲಿಗೆ ದಂಡು ಕಳುಹಿಸಿದ ಅಧಿಕಾರಿ
ಹೆಬಲಕ್
ಕಾರಸಾಹೇಬ
ಚಟೆಕಾರ
ಕಂಪನಿ ಸರ್ಕಾರ
ಲಾವಣಿಕಾರ ಅಂಕಿತಗೊಳಿಸಿರುವ ದೈವ
ಕಲ್ಮೇಶ
ಹನುಮ
ರಾಮ
ಲಕ್ಷ್ಮೀಶ
ಕಚೇರಿ ಈ ಭಾಷೆಗೆ ಸೇರಿದ ಪದ
ಹಿಂದೂಸ್ತಾನಿ
ಅರಬ್ಬೀ
ಪೋರ್ಚುಗೀಸ್
ಉರ್ದು
ಮಾರಿ ಗೌತಣವಾಯ್ತು ನಾಳಿನ ಭಾರತವು ಈ ಅಲಂಕಾರದಲ್ಲಿರುವ ಉಪಮೇಯ ಪದ
ಮಾರಿ ಗೌತಣ
ನಾಳಿನ ಭಾರತ
ಔತಣ
ಭಾರತ
ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳ
ಪ್ರಾಸ
ಯತಿ
ಗಣ
ಛಂದಸ್ಸು
ಗದುಗಿನ ಭಾರತವು ರಚಿತವಾಗಿದ್ದು ಈ ಷಟ್ಪದಿಯಲ್ಲಿ
ವಾರ್ಧಕ
ಭಾಮಿನಿ
ಶರ
ಕುಸುಮ
ಕುಮಾರವ್ಯಾಸ ಜನಿಸಿದ್ದು
ಕೋಳಿವಾಡ
ಗದಗ
ದೇವನೂರು
ಕರ್ನಾಟಕ
ಕುವೆಂಪು ರವರ ಆತ್ಮ ಕಥನ
ಪಕ್ಷಿಕಾಶಿ
ನೆನಪಿನ ದೋಣಿಯಲ್ಲಿ
ತಪೋನಂದನ
ಶ್ರೀ ರಾಮಾಯಣ ದರ್ಶನ
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅದು
ವೃತ್ಯಾನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರ ಕವಿತ್ವ
ಕುವೆಂಪು ರವರ ಪ್ರಕೃತಿಗೀತೆಗಳ ಪ್ರಾತಿನಿಧಿಕ ಸಂಕಲನ
ಪ್ರೇಮ ಕಾಶ್ಮೀರ
ಪಾಂಚಜನ್ಯ
ಪಕ್ಷಿಕಾಶಿ
ಕೊಳಲು
ರಾಜೀವ ಸಖ ಎಂದರೆ
ಕರ್ಣ
ಕೌರವ
ಕೃಷ್ಣ
ಸೂರ್ಯ
ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ
ಕತೆ
ಗಾದೆ
ಒಗಟು
ಲಾವಣಿ
ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದ
ಅಲಂಕಾರ
ಛಂದಸ್ಸು
ಅವ್ಯಯ
ಸಮಾಸ
ರಾಹಿಲನ ದೇಹದಲ್ಲಿ ಸಂಚಾರವಾದಂತಾದದ್ದು
ಶಕ್ತಿ
ವಿದ್ಯುತ್
ಹೊಸ ರಕ್ತ
ಮಿಂಚು
ಗದ್ಯ ಪದ್ಯ ಗಳಿಂದ ಕೂಡಿದ ಇದರಲ್ಲಿ ಗೀತೆಗಳಿಗೆ ಹೆಚ್ಚು ಪ್ರಾಧನ್ಯತೆ ಹೊಂದಿರುವ ಕನ್ನಡ ಸಾಹಿತ್ಯ
ಕಾದಂಬರಿ
ನಾಟಕ
ಗೀತನಾಟಕ
ಸಣ್ಣ ಕಥೆ
ನೆಲ್ಸನ್ನ ನ ಮೂರ್ತಿ ಇರುವ ಸ್ಥಳ
ಚೇರಿಂಗ್ ಕ್ರಾಸ್
ಟ್ರಾಫಲ್ಗಾರ್ ಸ್ಕ್ವೇರ್
ವೆಸ್ಟ್‌ಮಿನಿಸ್ಟರ್ ಅಬೆ
ಇಂಡಿಯಾ ಆಫೀಸ್
ಪ್ರಜಾಪ್ರತಿನಿಧಿ ಸಭೆ ಯಲ್ಲಿರುವ ಸದಸ್ಯರ ಸಂಖ್ಯೆ
೭೫
೫೦
೨೨೫
೨೭೫
ಮನೆ ಮಂಚಮ್ಮ ಗ್ರಾಮ ದೇವತೆ ಕತೆಹೇಳಿದವರು
ಕವಿಸಿದ್ಧಲಿಂಗಯ್ಯ
ದೇವನೂರು ಮಹಾದೇವ
ಹಳಕಟ್ಟಿಯವರು
ಡಾ. ಅಶೋಕ ಪೈ
ಜಿ. ಎಸ್ .ಶಿವರುದ್ರಪ್ಪ ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಈ ಸಮಾವೇಶದಲ್ಲಿ
೬೧ನೇ ದಾವಣಗೆರೆ
೬೨ನೇ ದಾವಣಗೆರೆ
೬೭ನೇ ತುಮಕೂರು
೬೨ನೇ ತುಮಕೂರು
ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಈ ಪ್ರಕಾರದ ಕಾವ್ಯ ಪ್ರಕಾರ
ಲಾವಣಿ
ಭಾವಗೀತೆ
ಪಕೃತಿ ಗೀತೆ
ವೀರಗೀತೆ
ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ
ಯುದ್ಧ ಶಾಸನ
ನಿಶ್ಯಸ್ತ್ರೀಕರಣ
ಕಬುಲಶಾಸನ
ಕುರ್ತಕೋಟಿ ಶಾಸನ
ಪ್ರಾಸಾಕ್ಷರ ಹಿಂದೆ ಅನುಸ್ವಾರ ಇದ್ದರೆ
ಸಿಂಹಪ್ರಾಸ
ಗಜಪ್ರಾಸ
ವೃಷಭ ಪ್ರಾಸ
ಅಜಪ್ರಾಸ
ಕುವೆಂಪು ರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ ವಿಶ್ವವಿದ್ಯಾಲಯ
ಮೈಸೂರು
ಬೆಂಗಳೂರು
ಕರ್ನಾಟಕ
ಮೇಲಿನ ಎಲ್ಲವೂ
ಸ್ವಾಮಿ ವಿವೇಕಾನಂದರವರ ಮೊದಲ ಆದ್ಯತೆ
ದೈಹಿಕ ಹಸಿವನ್ನು ಹಿಂಗಿಸುವುದು
ಆತ್ಮದ ಹಸಿವು ಹಿಂಗಿಸುವುದು
ವೇದಾಂತದ ಹಸಿವು ಹಿಂಗಿಸುವುದು
ಸಾಂಸ್ಥಿಕವಾದ ಧರ್ಮದ ಹಸಿವು ಹಿಂಗಿಸುವುದು
ವಿವೇಕಾನಂದರನ್ನು ಮಾನವಿತಾಮಿತ್ರ ರೆಂದು ಕರೆದವರು
ಕುಮಾರವ್ಯಾಸ
ಕುವೆಂಪು
ಗಾಂಧೀಜಿಯವರು
ಕವಿ ಸಿದ್ಧಲಿಂಗಯ್ಯ
ಮಹಿಳಾ ಶೋಷಣೆಯೆಂಬುದು ಪ್ರಾರಂಭವಾಗುವುದು
ಭ್ರೂಣ
ಬಾಲ್ಯ
ಯೌವನ
ಮುಪ್ಪು
ಪುಟ್ಟ ಪೋರಿಯ ಅಮ್ಮ ಮಲಗಿದ್ದು
ಮಾವಿನ ಮರದಡಿ
ಗುಡಿಯಲ್ಲಿ
ಗುಡಿಸಲಿನಲಿ
ಮನೆಯಲ್ಲಿ
ಚಿತ್ರಕೂಟ ಪರ್ವತ ಉತ್ತರ ಭಾರತದ ಈ ನದಿಯ ಪಕ್ಕದಲ್ಲಿದೆ
ಯಮುನಾ
ಗಂಗೋತ್ರಿ
ಪಯೋಷ್ಣಿ
ಸರಸ್ವತಿ
ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ಎಂದವರು
ವಿ.ಕೃ.ಗೋಕಾಕ್
ಬೇಕನ್
ಡಾರ್ವಿನ್
ರಿಚರ್ಡ್
ಸರ್ ಎಂ.ವಿಶ್ವೇಶ್ವರಯ್ಯ ರವರನ್ನು ಮುಕ್ತಕಂಠದಿಂದ ಹೊಗಳಿದ ಮುಂಬೈ ಪ್ರಾಂತ್ಯದ ಗವರ್ನರ್
ಲಾರ್ಡ್ ಕಾರನವಾಲೀಸ್
ಲಾರ್ಡ್ ಸಂಡ್ ಹರ್ಸ್ಟ್
ಲಾರ್ಡ್ ಡಾಲಹೌಸಿ
ಲಾರ್ಡ್ ವೆಲ್ಲಿಂಗ್ಟನ್
ಡಿ.ಎಸ್ .ಜಯಪ್ಪಗೌಡರವರಿಗೆ ಲಭಿಸಿದ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಾಡೋಜ ಪ್ರಶಸ್ತಿ
ನೆಯ್ದ ವಸ್ತ್ರ ಈ ಸಮಾಸಕ್ಕೆ ಉದಾಹರಣೆ
ಕರ್ಮಧಾರಯ
ದ್ವಂದ್ವ
ಗಮಕ
ಅಂಶಿ
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ಸಾರದಲಿ ತೋರವೆನು ನಿಜಭುಜ
ರೀರವನು ನೂಕುವೆನು ನಿನ್ನಯ
ವೀರರೈವರನೋಯಿಸೆನುರಾಜೀವಸಖನಾಣೆ --------> ತಪ್ಪಾಗಿರುವ ಸಾಲನ್ನು ಗುರುತಿಸಿ
ಭಾರತವು ಚತುರಂಗ ಬಲದಲಿ
ಸಾರದಲಿ ತೋರುವೆನು ನಿಜಭುಜ
ರೀರವನು ನೂಕುವೆನು ನಿನ್ನಯ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
