wayground logo

Free Printable Worksheets

NEW

Font size

S
M
L
XL
Worksheets

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-14

Total questions: 24

Worksheet time: 12mins

Name
Class
Date
1.
ಬಸವಣ್ಣನವರು ಸ್ಥಾಪಿಸಿದ ಪೀಠ....
a)
ಬಸವ ಪೀಠ
b)
ಶೂನ್ಯಪೀಠ
c)
ಕಲ್ಯಾಣದ ಪೀಠ
d)
ಯಾವುದು ಅಲ್ಲ
2.
ಚುಳುಕು ಪದದ ಅರ್ಥ...
a)
ದೊಡ್ಡದಾಗುವುದು
b)
ಚಿಕ್ಕದಾಗುವುದು
c)
ಬಾಗುವುದು
d)
ಹೀರಿದ ಆಗುವುದು
3.
ಬಸವ ಜಯಂತಿಯು ಸರಕಾರಿ ಕಾರ್ಯಕ್ರಮವೆಂದು ಜಾರಿಯಾದ ವರ್ಷ
a)
2003
b)
2005
c)
2007
d)
2002
4.
ವಚನಕಾರ್ತಿ ಸತ್ಯಕ್ಕ ಅವರ ಅಂಕಿತ
a)
ಲಿಂಗೇಶ್ವರ
b)
ಅಮರ ಪ್ರಿಯ ಸತ್ಯಕ್ಕ
c)
ಈಶ್ವರ
d)
ಶಂಭು ಕೇಶ್ವರ
5.
ಶರಣ ಹರಳಯ್ಯನ ಪಾದುಕೆ ಇರುವ ಸ್ಥಳ
a)
ಬಿಸನಹಳ್ಳಿ
b)
ಬಿಜನಳ್ಳಿ
c)
ಕಲ್ಯಾಣ
d)
ಬೀದರ
6.
ಬಸವಣ್ಣನ ಮನೆಗೆ ನುಗ್ಗಿದ ಕಳ್ಳ.....
a)
ಶಿವ ಅರಸ
b)
ಬೊಮ್ಮಯ್ಯ
c)
ಉರಿಲಿಂಗಪೆದ್ದಿ
d)
ಲೆಂಕ ರಸ
7.
ಬಿಡಾಡಿ ಇದು ಯಾರ ವಚನಗಳ ಅಂಕಿತ
a)
ಶರಣೆ ಬೊಂತಾದೇವಿ
b)
ಶರಣೆ ಸಂಕವ್ವೆ
c)
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ
d)
ಗಂಗಾಂಬಿಕೆ
8.
ಅಕ್ಕಮಹಾದೇವಿ ಕಲ್ಯಾಣಕ್ಕೆ ಬರುವಾಗ ಆಕೆಯನ್ನು ಪರೀಕ್ಷಿಸಿದ ಶರಣ ಯಾರು
a)
ಘಟ್ಟಿವಾಳಯ್ಯ
b)
ಮರುಳ ಶಾಂತ
c)
ಅಲ್ಲಮಪ್ರಭು
d)
ಕಿನ್ನರಿ ಬೊಮ್ಮಯ್ಯ
9.
ಶರಣರ ಬರವೆಮಗೆ ಪ್ರಾಣಜೀವಾಳವಯ್ಯಾ ಇದು ಯಾರ ವಚನದ ಸಾಲು
a)
ಅಲ್ಲಮಪ್ರಭು
b)
ಬಸವಣ್ಣ
c)
ಚೆನ್ನಬಸವಣ್ಣ
d)
ಅಕ್ಕಮಹಾದೇವಿ
10.
ಸಮಗ್ರ ವಚನ ಸಂಪುಟ ಇದರ ಸಂಪಾದಕರು
a)
ಹಳಕಟ್ಟಿ
b)
ಸಂಗಮೇಶ ಸವದತ್ತಿಮಠ
c)
ಆರ್ ಸಿ ಹಿರೇಮಠ
d)
ಎಂ ಎಂ ಕಲಬುರ್ಗಿ
11.
ಶಿವ ಗುರುವೆಂದು ಬಲ್ಲಾತನೆ ಗುರು ಇದು ಯಾರ ವಚನ
a)
ಅಲ್ಲಮಪ್ರಭು
b)
ಷಣ್ಮುಖ ಶಿವಯೋಗಿ
c)
ಚನ್ನಬಸವಣ್ಣ
d)
ಅಕ್ಕನಾಗಮ್ಮ
12.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಇದು ಯಾರ ವಚನ
a)
ಅಕ್ಕಮಹಾದೇವಿ
b)
ಅಲ್ಲಮಪ್ರಭು
c)
ಮುಕ್ತಾಯಕ್ಕ
d)
ಅಜಗಣ್ಣ
13.
ಸತಿಯನ್ನು ಕಂಡು ವ್ರತಿಯಾದ ಬಸವಣ್ಣ ಇದು ಯಾರ ವಚನ
a)
ಅಲ್ಲಮಪ್ರಭು
b)
ಚನ್ನಬಸವಣ್ಣ
c)
ಅಕ್ಕನಾಗಮ್ಮ
d)
ಗೊಗ್ಗವ್ವೆ
14.
ನಾದ ಬಿಂದು ಕಳೆ ಇವು.....
a)
ಶಕ್ತಿ ತ್ರಯ
b)
ಕರ್ಮ ತ್ರಯ
c)
ಗುಣತ್ರಯ
d)
ಪಿಂಡ ಪ್ರಯ
15.
ಡೋಹರ ಕಕ್ಕಯ್ಯನ ಲಿಂಗೈಕ್ಯ ಸ್ಥಳ
a)
ಕಕ್ಕೇರಿ
b)
ಕಲ್ಯಾಣ
c)
ಉಳವಿ
d)
ಮುದನೂರು
16.
ವಚನಗಳನ್ನು ರಚಿಸಿದ ಶರಣ ಇವರು
a)
ಸಮಗಾರ ಹರಳಯ್ಯ
b)
ನುಲಿಯ ಚಂದಯ್ಯ
c)
ಡೋಹರ ಕಕ್ಕಯ್ಯ
d)
ಕಾಡಸಿದ್ದೇಶ್ವರ
17.
ನಾರಾಯಣ ಪ್ರಿಯ ಅಮರನಾಥ ಇದು ಯಾರ ಅಂಕಿತ
a)
ಅಜಗಣ್ಣ
b)
ಕೇತಯ್ಯ
c)
ಉರಿಲಿಂಗಪೆದ್ದಿ
d)
ಗುಪ್ತ ಮಂಚಣ್ಣ
18.
ಚೆಮ್ಮಲಿಗೆಯ ಚನ್ನರಾಮ ಇದು ಯಾರ ಅಂಕಿತ
a)
ಚಂದಿಮರಸ
b)
ಭೋಗಣ್ಣ
c)
ಪ್ರಸಾದಿ ಭೋಗಣ್ಣ
d)
ಶಾಂತಲಿಂಗ
19.
ನಿಃಕಳಂಕ ಮಲ್ಲಿಕಾರ್ಜುನ ಇದು ಯಾರ ಅಂಕಿತ
a)
ಮೋಳಿಗೆ ಮಾರಯ್ಯ
b)
ಮೋಳಿಗೆ ಮಹಾದೇವಿ
c)
ಸತ್ಯಕ್ಕ
d)
ಕಿನ್ನರಿ ಬೊಮ್ಮಯ್ಯ
20.
ಏಲೇಶ್ವರ ಲಿಂಗ ಇದು ಯಾರ ವಚನಗಳ ಅಂಕಿತ
a)
ಕರಾಳ ಕೇತಯ್ಯ
b)
ಎಲೇರಿ ಕೇತಯ್ಯ
c)
ನಿಜಗುಣ ಶಿವಯೋಗಿ
d)
ಸಿದ್ದರಾಮ
21.
ಅಂಗ ಭಾವದಿಂದ ಲಿಂಗ ಮುಖವನ್ನು ಅಂಗ ಮುಖವನ್ನು ಹರಿದು ಇದು ಯಾರ ವಚನ
a)
ತೋಂಟದಾರ್ಯ
b)
ತೋಂಟದ ಸಿದ್ದಲಿಂಗ
c)
ಷಣ್ಮುಖ ಶಿವಯೋಗಿ
d)
ಶಿವಲಿಂಗ
22.
ಅಂಗದ ಮೇಲೆ ಲಿಂಗ ವಿಪ ಶಿವಭಕ್ತನ ಕಂಡರೆ ಸಂಗಯ್ಯನ ಎಂಬೆನಯ್ಯ ಯಾರ ವಚನದ ಸಾಲು
a)
ಕಾಡಸಿದ್ದೇಶ್ವರ
b)
ಬಾಲಸಂಗಯ್ಯ
c)
ವೀರಸಂಗಯ್ಯ
d)
ಹೇಮಗಲ್ಲ ಹಂಪ
23.
ನಾಸ್ತಿ ನಾಥ ಇದು ಯಾರ ವಚನಗಳ ಅಂಕಿತ
a)
ಸೂಳೆಸಂಕವ್ವೆ
b)
ಗೊಗ್ಗವ್ವೆ
c)
ಬಾಲಸಂಗಯ್ಯ
d)
ಸಿದ್ಧಲಿಂಗಯತಿ
24.
ಮಹಾಲಿಂಗ ಕಲ್ಲೇಶ್ವರ ಇದು ಯಾರ ವಚನಗಳ ಅಂಕಿತ
a)
ದೇವರ ದಾಸಿಮಯ್ಯ
b)
ಮಾದಾರ ಚನ್ನಯ್ಯ
c)
ಹರಳಯ್ಯ
d)
ಹಾವಿನಹಾಳ ಕಲ್ಲಯ್ಯ