wayground logo

Free Printable Worksheets

Font size

S
M
L
XL
Worksheets

SAVITHA

Total questions: 8

Worksheet time: 4mins

Name
Class
Date
1.

ಕನ್ನಡ ವಣ೯ಮಾಲೆಯಲ್ಲಿರುವ ಅಕ್ಷರಗಳು

a)

49

b)

47

c)

34

d)

52

2.

ಅನುನಾಸಿಕ ಅಕ್ಷರಗಳು

a)

2

b)

5

c)

10

d)

13

3.

ಯೋಗವಾಹಕಗಳು

a)

5

b)

2

c)

13

d)

7

4.

ರಾಮನು ಕಾಡಿಗೆ ಹೋದನು ಇ ಪದದಲ್ಲಿರುವ ಕ್ರಿಯಾಪದ

a)

ರಾಮ

b)

ಕಾಡಿಗೆ

c)

ಹೋದನು

d)

ಪದ

5.

ರೂಢನಾಮಕ್ಕೆ ಉದಾಹರಣೆ

a)

ಕಾವೇರಿ

b)

ನದಿ

c)

ಶಿಕ್ಷಕ

d)

ಯಾವುದು ಅಲ್ಲ

6.

ಅಲ್ಪಪ್ರಾಣ ಅಕ್ಷರಗಳು

a)

5

b)

2

c)

10

d)

13

7.

ಮಹಾಪ್ರಾಣಾ ಅಕ್ಷರಗಳು

a)

5

b)

2

c)

10

d)

13

8.

ರೂಢನಾಮಕ್ಕೆ ಉದಾಹರಣೆ

a)

ಮರಗಿಡ

b)

ಸುರೇಶ

c)

ವಿಜ್ಞಾನಿ

d)

ಕುರುಡ