wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ ಮತ್ತು ಹಕ್ಕಿ ಹಾರುತಿದೆ ನೋಡಿದಿರಾ

Total questions: 10

Worksheet time: 5mins

Name
Class
Date
1.

ಸ್ವಾತಂತ್ರ್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊಂಡವರು ಯಾರು?

a)

ತಿಲಕರು

b)

ಗಾಂದೀಜಿ

c)

ನೆಹರು

d)

ಸುಭಾಸ ಚಂದ್ರಬೋಸ್

2.

ಇದು ಜೀವಂತಿಕೆಯ ಸಂಕೇತವಾಗಿದೆ

a)

ಉಸಿರಾಡುವಿಕೆ

b)

ಓಡಾಡುವಿಕೆ

c)

ವಿಕಾಸ ಹೊಂದುವುದು

d)

ಚಲನಶೀಲತೆ

3.

ಹಕ್ಕಿಯ ರೆಕ್ಕೆಗಳಲ್ಲಿರುವ ಬಣ್ಣಗಳು.

a)

ಕರಿನರೆ

b)

ಕೆನ್ನನ ಹೊನ್ನನ

c)

ಕೆಂಪು ಹಳದಿ

d)

ಬಿಳಿ ಹೊಳೆ

4.

ಈ ವಿಶ್ವವಿದ್ಯಾನಿಲಯ ನಾಡೋಜ ಪುರಸ್ಕಾರ ನೀಡುತ್ತದೆ.

a)

ಮೈಸೂರು ವಿಶ್ವವಿದ್ಯಾಲಯ

b)

ಹಂಪಿ ವಿಶ್ವವಿದ್ಯಾಲಯ

c)

ಕರ್ನಾಟಕ ವಿಶ್ವವಿದ್ಯಾಲಯ

d)

ಬೆಂಗಳೂರು ವಿಶ್ವವಿದ್ಯಾಲಯದ

5.

ನಾವು ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕಾಗಿದೆ?

a)

ಬದುಕಿನ ಚಕ್ಕಡಿಯನ್ನು

b)

ಜೀವನ ಸಂಗಾತಿಯನ್ನು

c)

ಬಿರುಗಾಳಿಗೆ ಹೊಯ್ದಾಡುವ ಹಡಗನು

d)

ಬಾಳ ನೌಕೆಯನ್ನು

6.

ಹಕ್ಕಿಯು ಯಾವುದರ ತೆನೆಯನ್ನು ಒಕ್ಕಿದೆ?

a)

ರಾಜ್ಯದ ಸಾಮ್ರಾಜ್ಯದ

b)

ಮಂಡಲ ಗಿಂಡಲಗಳ

c)

ಕೋಟೆ ಕೊತ್ತಲಗಳ

d)

ಯುಗ ಯುಗಳ

7.

ಹಕ್ಕಿಯು ಯಾರನ್ನು ಕಣ್ಣುಗಳನ್ನಾಗಿ ಮಾಡಿಕೊಂಡಿದೆ?

a)

ನಕ್ಷತ್ರಗಳನ್ನು

b)

ಗ್ರಹಗಳನ್ನು

c)

ಸೂರ್ಯ ಚಂದ್ರರನ್ನು

d)

ಹೊಸಗಾಲದ ಮಕ್ಕಳನ್ನು

8.

ನಾವು ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕಾಗಿದೆ?

a)

ಬಡವರನ್ನು

b)

ಬಿದ್ದುದ್ದನ್ನು

c)

ವೃದ್ಧರನ್ನು

d)

ದುರ್ಬಲರನ್ನು

9.

ನಾವು ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ಬರುಡಾಗಿರುವ ಕಾಡುಮೇಡುಗಳಿಗೆ

b)

ಬಾಡಿದ ಬೆಳೆಗಳಿಗೆ

c)

ಕಲುಷಿತವಾದ ನದಿಜಲಗಳಿಗೆ

d)

ಬತ್ತಿಹೋದ ಹೊಳೆಹಳ್ಳಗಳಿಗೆ

10.

ಹಕ್ಕಿಯ ಚುಂಚ ಎಲ್ಲಿಗೆ ವರೆಗೆ ಮುಟ್ಟಿದೆ?

a)

ಬ್ರಹ್ಮಾಂಡದ ವರೆಗೆ

b)

ಆಕಾಶದವರೆಗೆ

c)

ಭೂಮಿಯ ಆಚೆಗೆ

d)

ದಿಗ್ಮಂಡಲಗಳ ಆಚೆಗೆ