NEW
Font size
Worksheets13. ನಾವು ಏಕೆ ಕಾಯಿಲೆ ಬೀಳುತ್ತೇವೆ
Total questions: 12
Worksheet time: 4mins
ಅತ್ಯಂತ ಕಡಿಮೆ ಅವಧಿಯ ವರೆಗೆ ಪ್ರಕಟವಾಗುವ ರೋಗಗಳಿಗೆ ಹೀಗೆಂದು ಕರೆಯುತ್ತಾರೆ
ತೀವ್ರ ರೋಗಗಳು
ಅಂಟುರೋಗಗಳು
ಸಾಂಕ್ರಾಮಿಕ ರೋಗಗಳು
ಭಯಾನಕ ರೋಗಗಳು
ತೀವ್ರ ರೋಗಗಳಿಗೆ ಉದಾಹರಣೆ
ಕ್ಯಾನ್ಸರ್
ಎಚ್ಐವಿ
ಭೇದಿ
ಕ್ಷಯರೋಗ
ಅತ್ಯಂತ ಹೆಚ್ಚು ಅವಧಿಯ ವರೆಗೆ, ಕೆಲವೊಮ್ಮೆ ಜೀವಮಾನವಿಡಿ ಉಳಿದುಹೋಗುವ ರೋಗಗಳಿಗೆ ಹೀಗೆಂದು ಕರೆಯುತ್ತಾರೆ
ತೀವ್ರ ರೋಗಗಳು
ದೀರ್ಘಕಾಲ ರೋಗಗಳು
ಸಾಂಕ್ರಾಮಿಕ ರೋಗಗಳು
ಭಯಾನಕ ರೋಗಗಳು
ದೀರ್ಘಕಾಲ ರೋಗಗಳಿಗೆ ಉದಾಹರಣೆ
ವಾಂತಿ
ತಲೆನೋವು
ಭೇದಿ
ಕ್ಷಯರೋಗ
ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳಿಗೆ ಹೀಗೆಂದು ಕರೆಯುತ್ತಾರೆ
ತೀವ್ರ ರೋಗಗಳು
ಭಯಾನಕ ರೋಗಗಳು
ಸಾಂಕ್ರಾಮಿಕ ರೋಗಗಳು
ಯಾವುದು ಅಲ್ಲ
ಬ್ಯಾಕ್ಟೀರಿಯಾದಿಂದ ಬರುವ ರೋಗಗಳು
ಸಾಮಾನ್ಯ ಶೀತ
ಟೈಫಾಯ್ಡ್
ಡೆಂಗ್ಯೂ ಜ್ವರ
ಎಚ್ಐವಿ
ವೈರಸ್ ನಿಂದ ಬರುವ ರೋಗಗಳು
ಕ್ಷಯರೋಗ
ಟೈಫಾಯ್ಡ್
ಆಂಥ್ರಾಕ್ಸ್
ಎಚ್ಐವಿ
ಏಕಕೋಶಿಯ ಜೀವಿ/ ಪ್ರೋಟೋಜೋವ ದಿಂದ ಬರುವ ರೋಗಗಳು
ಕ್ಷಯರೋಗ
ಟೈಫಾಯ್ಡ್
ಆಂಥ್ರಾಕ್ಸ್
ಮಲೇರಿಯಾ
ನೀರಿನ ಮೂಲಕ ಹರಡುವ ರೋಗ
ಶೀತ
ಕಾಲರ
ನ್ಯೂಮೋನಿಯ
ಕ್ಷಯ
ಲೈಂಗಿಕ ಸಂಪರ್ಕದ ಮೂಲಕ ಹರಡುವ ರೋಗ
ಶೀತ
ಕಾಲರ
ನ್ಯೂಮೋನಿಯ
ಎಚ್ಐವಿ
ಚಿಕಿತ್ಸೆಯಲ್ಲಿ ಬಳಸುವ ಸಾಮಾನ್ಯ ತತ್ವ/ಗಳು ಎಂದರೆ
ರೋಗದ ಪರಿಣಾಮವನ್ನು ಕುಗ್ಗಿಸುವುದು
ರೋಗಕ್ಕೆ ಕಾರಣವಾದ ರೋಗಕಾರಕಗಳನ್ನು ನಾಶಪಡಿಸುವುದು
ಮೊದಲಿಗೆ ಪ್ರಥಮ ಚಿಕಿತ್ಸೆಯನ್ನು ನೀಡುವುದು
ಮೇಲಿನ ಎಲ್ಲವೂ ಸರಿ
ರೋಗಗಳನ್ನು ತಡೆಗಟ್ಟಲು ಬಳಸಬಹುದಾದ ಸಾಮಾನ್ಯ ತತ್ವ/ಗಳು ಎಂದರೆ
ಶುದ್ಧ ಕುಡಿಯುವ ನೀರನ್ನು ಬಳಸುವುದು
ಕಿಕ್ಕಿರಿದ ಜೀವನಶೈಲಿಯಿಂದ ದೂರವಿರುವುದು
ಸ್ವಚ್ಛ ಪರಿಸರವನ್ನು ಕಾಪಾಡುವುದು
ಮೇಲಿನ ಎಲ್ಲವೂ
