WorksheetsAjiya thota
Total questions: 15
Worksheet time: 9mins
ಧನ್ಯವಾದ ಪದದ ಅರ್ಥ _____________________
ಕೃತಜ್ಞತೆ ಅರ್ಪಿಸುವುದು
ಕೃತಜ್ಞತೆ ಅರ್ಪಿಸದಿರುವುದು
ಕೃತಜ್ಞತೆ
ಪ್ರಕೃತಿ ಪದದ ಅರ್ಥ _______________
ಮೋಡ
ನಿಸರ್ಗ
ಆಕಾಶ
ತೋಡು ಪದದ ಅರ್ಥ _______________
ಬಾವಿ
ಕೇರೆ
ಕಾಲುವೆ
ಹಬ್ಬು ಪದದ ಅರ್ಥ _______________
ಎರಡು
ಹರಡು
ಸಂತೋಷ
ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು ?
ಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಹೊರ ಸಂಚಾರ ಹೊರಟರು
ಮಕ್ಕಳು ಶ್ರೀಹನ್ ಅಜ್ಜಿಯ ತೋಟಕ್ಕೆ ಹೊರ ಸಂಚಾರ ಹೊರಟರು
ಮಕ್ಕಳು ಶ್ಯಾಮ್ ನ ಅಜ್ಜಿಯ ತೋಟಕ್ಕೆ ಹೊರ ಸಂಚಾರ ಹೊರಟರು
ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ ?
ಸಾಮಾನ್ಯವಾಗಿ ಹೊಲವನ್ನು ಮಣ್ಣಿನಿಂದ ಉಳುತ್ತಾರೆ.
ಸಾಮಾನ್ಯವಾಗಿ ಹೊಲವನ್ನು ಎತ್ತುಗಳಿಂದ ಉಳುತ್ತಾರೆ .
ಸಾಮಾನ್ಯವಾಗಿ ಹೊಲವನ್ನು ನೇಗಿಲಿನಿಂದ ಉಳುತ್ತಾರೆ.
ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
ಇರುವೆಯ ಸಹಾಯದಿಂದ ತಯಾರಿಸುವ ಗೊಬ್ಬರವನ್ನು ಎರೆಗೊಬ್ಬರ ಎನ್ನುವರು.
ಎರೆಹುಳುವಿನ ಸಹಾಯದಿಂದ ತಯಾರಿಸುವ ಗೊಬ್ಬರವನ್ನು ಎರೆಗೊಬ್ಬರ ಎನ್ನುವರು.
ಸೊಳ್ಳೆಯ ಸಹಾಯದಿಂದ ತಯಾರಿಸುವ ಗೊಬ್ಬರವನ್ನು ಎರೆಗೊಬ್ಬರ ಎನ್ನುವರು.
ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು ?
ತೋಟದಲ್ಲಿ ಹೆಚ್ಚಾಗಿ ಸಾವಯುವ ಗೊಬ್ಬರವನ್ನು ಬಳಸುತ್ತಿದ್ದರು.
ತೋಟದಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದರು
ತೋಟದಲ್ಲಿ ಹೆಚ್ಚಾಗಿ ಗೊಬ್ಬರವನ್ನು ಬಳಸುತ್ತಿದ್ದರು
ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು ?
ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಬೇಳೆ ಉಳುವ ಯಂತ್ರವನ್ನು ನೋಡಿದಳು.
ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ತೋಟ ಉಳುವ ಯಂತ್ರವನ್ನು ನೋಡಿದಳು.
ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಉಳುವ ಯಂತ್ರವನ್ನು ನೋಡಿದಳು.
ಕಿಶೋರನ ಅಜ್ಜಿಯ ಮನೆ _____________________ ತಪ್ಪಲಿನಲ್ಲಿದೆ.
ಬೆಟ್ಟದ
ಗುಡ್ಡ
ಕಲ್ಲು
ಮನೆಯ ಹಿಂದಿನ ಗುಡ್ಡದಲ್ಲಿ _____________________ ತೋಟಗಳಿವೆ.
ತೆನೆ ಹಾಗೂ ಅಡಿಕೆ
ಎಲೆ ಹಾಗೂ ಅಡಿಕೆ
ಗೇರು ಹಾಗೂ ಅಡಿಕೆ
ಮಳೆಯ ನೀರನ್ನು _______________________ ಮೂಲಕ ಇಂಗಿಸುತ್ತೇವೆ.
ಬಾವಿಗಳ
ಇಂಗುಗುಂಡಿಗಳ
ಚೇರಂಡಿ
ಅಜ್ಜಿ ಎಲ್ಲರಿಗೂ ________________ ಹಂಚಿದರು.
ದ್ರಾಕ್ಷಿ
ಗೋಡಂಬಿ
ಶೇಂಗ
ಒಂದು + ಆದ ಈ ಪದವನ್ನು ಕೂಡಿಸಿ ಬರೆಯಿರಿ.
ಒಂದಾದ
ಒಂದೊಂದು
ಒಂದು
ಹೇರಳ + ಆಗಿ ಈ ಪದವನ್ನು ಕೂಡಿಸಿ ಬರೆಯಿರಿ.
ಹೇರಳವಾದ
ಹೇರುವುದು
ಹೇರಳವಾಗಿ
