wayground logo

Free Printable Worksheets

NEW

Font size

S
M
L
XL
Worksheets

ಸಮಾಸಗಳು

Total questions: 23

Worksheet time: 12mins

Name
Class
Date
1.

ಹೆದ್ದಾರಿ ಪದವು ಈ ಸಮಾಸಕ್ಕೆ ಉದಾಹರಣೆ

a)

ತತ್ಪುರುಷ

b)

ಕರ್ಮಧಾರೆಯ

c)

ಗಮಕ

d)

ಕ್ರಿಯಾ

2.

ಪೂರ್ವಪದವು ವಿಶೇಷಣವಾಗಿದ್ದು ಉತ್ತರಪದವು ವಿಶೇಷ್ಯವಾಗಿದ್ದರೆ ಅದು ____________ ಸಮಾಸವಾಗುತ್ತದೆ.

a)

ತತ್ಪುರುಷ

b)

ಕರ್ಮಧಾರೆಯ

c)

ಕ್ರಿಯಾ

d)

ಗಮಕ

3.

ಹೆಬ್ಬಂಡೆ = _____________ + ಬಂಡೆ

a)

ಹಿರಿಯ

b)

ಕಿರಿದು

c)

ಹೆರಿದು

d)

ಹಿರಿದಾದ

4.

ಸವಿಯಾದ + _________ = ಸವಿನೆನಪು

a)

ನನಪು

b)

ನೆನಪು

c)

ನೆಪ್ಪು

d)

ಕನಸು

5.

ಕೆಂಪಾದ + ತುಟಿ = ?

a)

ಕೆಂಪುತುಟಿ

b)

ಕೆಂದುತುಟಿ

c)

ಕೆಂದುಟಿ

d)

ಕಂದುಟಿ

6.

ಹೆಮ್ಮರ ಬಿಡಿಸಿ ಬರೆಯಿರಿ.

a)

ಹಿರಿದು + ಮರ

b)

ಹಿರಿದಾದ + ಮರ

c)

ಹಿರಿಯ + ಮರ

d)

ಹಿರಿ + ಮರ

7.

______________ + ನುಡಿ = ಮೆಲ್ನುಡಿ

a)

ಮೆಲು

b)

ಮೆಲ್ಲನೆ

c)

ಮೆಲ್ಲಿತು

d)

ಮೆಲ್ಲಗೆ

8.

ಎರಡು ಅಥವಾ ಅನೇಕ ಪದಗಳು ಪ್ರಧಾನವಾಗಿರುವ ಸಮಾಸ.

a)

ಬಹುವ್ರೀಹಿ ಸಮಾಸ

b)

ದ್ವಿಗು ಸಮಾಸ

c)

ದ್ವಂದ್ವ ಸಮಾಸ

d)

ಅಂಶಿ ಸಮಾಸ

9.

ರಾಜಪುತ್ರಿಯ ಅರಮನೆಯಲ್ಲಿ ಚಕ್ರಪಾಣಿಯ ವಿಗ್ರಹವಿದೆ. - ಇಲ್ಲಿ ಬಹುವ್ರೀಹಿ ಸಮಾಸದ ಪದ ಗುರುತಿಸಿ.

a)

ರಾಜಪುತ್ರಿ

b)

ಚಕ್ರಪಾಣಿ

c)

ಅರಮನೆ

d)

ವಿಗ್ರಹ

10.

ವಿಶೇಷಣ - ವಿಶೇಷ್ಯ ಸಂಬಂಧದಿಂದ ಕೂಡಿದ ಪದವನ್ನುಮತ್ತು ಸಮಾಸವನ್ನು ಹೆಸರಿಸಿ.

a)

ನೆಲಮುಗಿಲು -ದ್ವಂದ್ವ ಸಮಾಸ

b)

ತಂಗಾಳಿ - ಕರ್ಮಧಾರಯ ಸಮಾಸ

c)

ಉಡಿತುಂಬು - ಕರ್ಮಧಾರಯ ಸಮಾಸ

d)

ಆ ಹುಡುಗಿ - ಗಮಕ ಸಮಾಸ

11.

ಒಗ್ಗಟ್ಟು - ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಅಂಶಿ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾ ಸಮಾಸ

d)

ಗಮಕ ಸಮಾಸ

12.

ಕೆಳಗಿನ ಯಾವ ಪದ ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ?

a)

ನಡುಮನೆ

b)

ಒಗ್ಗಟ್ಟು

c)

ಹೆಜ್ಜೇನು

d)

ಉಡಿತುಂಬು

13.

ಪೂರ್ವ ಪದವು ಸಂಖ್ಯಾವಾಚಕವಾಗಿರುವ ಸಮಾಸವನ್ನು ಗುರುತಿಸಿ.

a)

ಕ್ರಿಯಾ ಸಮಾಸ

b)

ದ್ವಂದ್ವ ಸಮಾಸ

c)

ದ್ವಿಗು ಸಮಾಸ

d)

ಅಂಶಿ ಸಮಾಸ

14.

3) 'ಬೆಟ್ಟದಾವರೆ' ಪದ ಈ ಸಮಾಸವಾಗಿದೆ.

a)

ಕ್ರಿಯಾ

b)

ದ್ವಿಗು

c)

ತತ್ಪುರುಷ

d)

ಗಮಕ

15.
ಎರಡು ಅಥವಾ ಎರಡಕ್ಕಿಂತ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಆಗುವ ಸಮಾಸ
a)
ತತ್ಪುರುಷಸಮಾಸ
b)
ಕರ್ಮಧಾರಯಸಮಾಸ
c)
ದ್ವಂದ್ವಸಮಾಸ
d)
ದ್ವಿಗುಸಮಾಸ
16.
ವಯೋವೃದ್ಧ- ಪದವನ್ನು ವಿಗ್ರಹವಾಕ್ಯ ಮಾಡಿದ ಸರಿಯಾದ ರೂಪ
a)
ವಯಸ್ಸಿನಲ್ಲಿ+ವೃದ್ಧ
b)
ವಯಸ್ಸಿನಿಂದ+ವೃದ್ಧ
c)
ವಯೋ+ವೃದ್ಧ
d)
ವಯಸ್ಸಿಗೆ+ವೃದ್ಧ
17.
ಇವುಗಳಲ್ಲಿ ಕರ್ಮಧಾರಯಸಮಾಸಕ್ಕೆ ಉದಾಹರಣೆಯಾಗಿದೆ.
a)
ನಾಲ್ಕಾರು
b)
ಗಿಡಮರಬಳ್ಳಿಗಳು
c)
ಕೈನೀಡು
d)
ಕೆಂದಳಿರು
18.
ಅನ್ಯಪದದ ಅರ್ಥವೇ ಪ್ರಧಾನವಾಗಿರುವ ಸಮಾಸ
a)
ಬಹುವ್ರೀಹಿಸಮಾಸ
b)
ಕರ್ಮಧಾರಯಸಮಾಸ
c)
ಗಮಕಸಮಾಸ
d)
ಅಂಶಿಸಮಾಸ
19.
ಚಕ್ರಪಾಣಿ- ಪದವನ್ನು ವಿಗ್ರಹವಾಕ್ಯ ಮಾಡಿದ ರೂಪ
a)
ಚಕ್ರದ+ಪಾಣಿ
b)
ಪಾಣಿಯಲ್ಲಿ+ಚಕ್ರ
c)
ಪಾಣಿಯಲ್ಲಿ+ಚಕ್ರವುಳ್ಳವನು
d)
ಚಕ್ರದಲ್ಲಿ+ಪಾಣಿಯುಳ್ಳವನು
20.
ಇವುಗಳಲ್ಲಿ ಅಂಶಿಸಮಾಸಕ್ಕೆ ಉದಾಹರಣೆ
a)
ಫಾಲನೇತ್ರ
b)
ರಾಜಕುಮಾರ
c)
ಸಪ್ತಸ್ವರ
d)
ಹಿಮ್ಮಡಿ
21.
ಗುಡುಗುಸಿಡಿಲುಮಿಂಚುಗಳು- ಪದವನ್ನು ವಿಗ್ರಹವಾಕ್ಯ ಮಾಡಿದ ಸರಿಯಾದ ರೂಪ
a)
ಗುಡುಗೂ+ಸಿಡಿಲೂ+ಮಿಂಚೂ
b)
ಗುಡುಗುಗಳು+ಸಿಡಿಲುಗಳು+ಮಿಂಚುಗಳು
c)
ಗುಡುಗು+ಸಿಡಿಲು+ಮಿಂಚು
d)
ಗುಡುಗುಸಿಡಿಲುಗಳು+ಮಿಂಚುಗಳು
22.

ಇವುಗಳಲ್ಲಿ ಬಹುವ್ರೀಹಿಸಮಾಸಕ್ಕೆ ಸೇರದ ಸಮಸ್ತ ಪದ

a)

ಮುಕ್ಕಣ್ಣು

b)

ಫಾಲನೇತ್ರ

c)

ಹಣೆಗಣ್ಣ

d)

ಚಂದ್ರಶೇಖರ

23.
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗುಳ್ಳ ಸಮಾಸ
a)
ತತ್ಪುರುಷಸಮಾಸ
b)
ಕರ್ಮಧಾರಯಸಮಾಸ
c)
ದ್ವಂದ್ವಸಮಾಸ
d)
ದ್ವಿಗುಸಮಾಸ