wayground logo

Free Printable Worksheets

NEW

Font size

S
M
L
XL
Worksheets

ಮಾತುಗಾರ ಆಮೆ

Total questions: 12

Worksheet time: 6mins

Name
Class
Date
1.

ವಾಚಾಳಿ ಪದದ ಅರ್ಥ

a)

ಕಡಿಮೆ ಮಾತುಗಾರ

b)

ಅತಿ ಮಾತುಗಾರ

c)

ಕೊಂಕು ಮಾತುಗಾರ

d)

ನೇರ ಮಾತುಗಾರ

2.

ಸುಂದರವಾದ ಸರೋವರದಲ್ಲಿ ------ ವಾಸಿಸುತ್ತಿದ್ದವು

a)

ಜಲಚರಗಳು

b)

ಜಲ ಸಸ್ಯಗಳು

c)

ಸರೀಸೃಪಗಳು

d)

ಉಭಯವಾಸಿಗಳು

3.

ಒಂದು ದಿನ ಸರೋವರಕ್ಕೆ-------ಬಂದಿತು.

a)

ಕಪ್ಪೆ

b)

ಹಾವು

c)

ಮೀನು

d)

ಆಮೆ

4.

ಆಮೆ ------- ಮಾತನಾಡುತ್ತಿತ್ತು.

a)

ನಿಧಾನವಾಗಿ

b)

ಅತಿಯಾಗಿ

c)

ನೇರವಾಗಿ

d)

ನಿಷ್ಠುರವಾಗಿ

5.

ಆಮೆಗೆ ಏಕೆ ಬೇಸರವಾಯಿತು?

a)

ತಿನ್ನಲು ಆಹಾರ ಸಿಗದೇ ಇದ್ದುದರಿಂದ

b)

ನೀರಿನಲ್ಲಿ ಈಜಲು ಸಾಧ್ಯವಾಗದೇ ಇದ್ದುದರಿಂದ

c)

ಹೊಸ ಸ್ನೇಹಿತರು ಸಿಗದೇ ಇದ್ದುದರಿಂದ

d)

ಹಳೆಯ ಸ್ನೇಹಿತರು ದೂರವಾಗು ತೊಡಗಿದ್ದರಿಂದ

6.

ಹಂಸ ಪಕ್ಷಿಗಳು --------- ಸರೋವರದಿಂದ ಹೊರಟು ಆಕಾಶಮಾರ್ಗದಲ್ಲಿ ಹಾರಾಡುತ್ತಾ ಹೋಗುತ್ತಿದ್ದವು.

a)

ಪಂಪಾ ಸರೋವರ

b)

ಪುಷ್ಕರ ಸರೋವರ

c)

ಮಾನಸ ಸರೋವರ

d)

ನಾರಾಯಣ ಸರೋವರ

7.

ದುರ್ಗುಣ ಪದದ ಅರ್ಥ

a)

ಒಳ್ಳೆಯ ಗುಣ

b)

ಕೆಟ್ಟ ಗುಣ

c)

ಕಾಲ್ಗುಣ

d)

ಪಾಲ್ಗುಣ

8.

ಹಂಸ ಪಕ್ಷಿಗಳ ಸ್ನೇಹದಿಂದ ಆಮೆಗೆ -------ಆಯಿತು.

a)

ದುಃಖವಾಯಿತು

b)

ಸಂತೋಷವಾಯಿತು

c)

ಬೇಸರವಾಯಿತು

d)

ಕೋಪ ಬಂದಿತು

9.

"ನಾವೇನೋ ಹಾರಿ ಹೋಗುತ್ತೇವೆ. ನೀನು ಹೇಗೆ ಬರಲು ಸಾಧ್ಯ?" ಈ ಮಾತನ್ನು ಯಾರು ಯಾರಿಗೆ ಹೇಳಿದರು..

a)

ಆಮೆ ಹಂಸ ಪಕ್ಷಿಗಳಿಗೆ ಹೇಳಿತು.

b)

ಹಂಸ ಪಕ್ಷಿಗಳು ಕಪ್ಪೆಗೆ ಹೇಳಿದವು.

c)

ಆಮೆ ಮೊಲಕ್ಕೆ ಹೇಳಿತು.

d)

ಹಂಸ ಪಕ್ಷಿಗಳು ಆಮೆಗೆ ಹೇಳಿದವು.

10.

ಆಮೆ ಯಾವ ಉಪಾಯ ಮಾಡಿತು?

a)

ಹಂಸ ಪಕ್ಷಿಗಳ ಬೆನ್ನಮೇಲೆ ಕುಳಿತುಕೊಂಡು ಹಾರುವ ಉಪಾಯವನ್ನು

b)

ಆಕಾಶದಲ್ಲಿ ಯಾರ ಸಹಾಯವಿಲ್ಲದೆ ಒಂಟಿಯಾಗಿ ಹಾರುವ ಉಪಾಯವನ್ನು

c)

ತನ್ನ ಸ್ನೇಹಿತರೊಂದಿಗೆ ಹಾರುವ ಉಪಾಯವನ್ನು

d)

ಹಂಸ ಪಕ್ಷಿಗಳು ತಮ್ಮ ಕೊಕ್ಕಿನಿಂದ ಹಿಡಿದುಕೊಂಡಿರುವ ಕಡ್ಡಿಯ ಸಹಾಯದಿಂದ ಹಾರುವ ಉಪಾಯವನ್ನು

11.

ಜನ ಆಮೆಯನ್ನು ನೋಡಿ ಏನೆಂದು ಕೂಗಿದರು?

a)

ಆಮೆಯು ನೋಡಲು ಸುಂದರವಾಗಿದೆ

b)

ಇದೊಂದು ವಿಶಿಷ್ಟವಾದ ಆಮೆಯಾಗಿದೆ.

c)

"ಓ ಅಲ್ಲಿ ನೋಡಿ ಆಮೆ ಹಾರುತ್ತಿದೆ!"

d)

ಆಮೆಯ ಚಾತುರ್ಯ ಬಹಳ ಚೆನ್ನಾಗಿದೆ.

12.

ಆಮೆ ತನ್ನ ಅತಿಯಾದ ವಾಚಾಳಿತನ ದಿಂದ -------- ಕಳೆದುಕೊಂಡಿತು.

a)

ಪ್ರಾಣವನ್ನು

b)

ಸೌಂದರ್ಯವನ್ನು

c)

ಗುಣವನ್ನು

d)

ಕೈಯನ್ನು