wayground logo

Free Printable Worksheets

Font size

S
M
L
XL
Worksheets

ಸಾರ್ಥಕ ಬದುಕಿನ ಸಾಧಕ-

Total questions: 40

Worksheet time: 20mins

Name
Class
Date
1.

ದಿಗ್ಗಜ ಪದದ ಅರ್ಥ

a)

ಉದ್ದಾಮ ವ್ಯಕ್ತಿ

b)

ಅತಿಶ್ರೇಷ್ಠ ವ್ಯಕ್ತಿ

c)

ಘನ ವ್ಯಕ್ತಿ

d)

ಈ ಎಲ್ಲವೂ

2.

ಇಳೆ ಪದದ ಅರ್ಥಗಳಿವು

a)

ಭೂಮಿ

b)

ಪೃಥ್ವಿ

c)

ಧರೆ

d)

ಈ ಎಲ್ಲವೂ

3.

ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದೆನಿಸಿಕೊಂಡವರು

a)

ಕುವೆಂಪು

b)

ಬೇಂದ್ರೆ

c)

ಡಿವಿಜಿ

d)

ವಿಶ್ವೇಶ್ವರಯ್ಯ

4.

ಡಿವಿಜಿಯವರು ಸಾರ್ವಜನಿಕರಿಗಾಗಿ ಸ್ಥಾಪಿಸಿದ ಸಂಸ್ಥೆ ಇದು

a)

ನ್ಯಾಯ ವಿಧಾಯಕ ಸಭೆ

b)

ಭಾರತಿ ಪತ್ರಿಕಾ ಸಂಸ್ಥೆ

c)

ಗೋಖಲೆ ಸಾರ್ವಜನಿಕ ಮಂಥನ ಸಂಸ್ಥೆ

d)

ಯಾವುದೂ ಅಲ್ಲ

5.

ಡಿವಿಜಿ ಸಾರ್ವಜನಿಕ ಸಂಸ್ಥೆ ಸ್ಥಾಪಿಸಿದ ವರ್ಷ

a)

೧೯೬೭

b)

೧೪೫೬

c)

೧೯೪೫

d)

೧೬೭೫

6.

ಡಿವಿಜಿ ಗುರುವಿನಲ್ಲಿ ಬೇಡಿಕೊಳ್ಳುವುದು ಎನನ್ನು

a)

ವನಸುಮ ರೀತಿ ತನ್ನ ಜೀವನವು ವಿಕಸಿಸುವಂತೆ ಮನವನ್ನು ಅಣಿಗೊಳಿಸುವ ಕುರಿತು

b)

ವನಸುಮ ವಾಗಲು

c)

ಹೂ ವಾಗಬೇಕೆಂದು

d)

ಈ ಯಾವುದೂ ಅಲ್ಲ

7.

ಇಳೆಯಿಂದ ಮೊಳಕೆಯನ್ನು ಬಿಜ ಒಡೆಯುವಾಗ ಯಾವುದರ ಸದ್ದಿರುವುದಿಲ್ಲ

a)

ತುತ್ತೂರಿ

b)

ತಮಟೆ

c)

ಸದ್ದಿಲ್ಲ

d)

ಜಾಗಟೆ .

8.

ಕಷ್ಟಗಳನ್ನು ಈ ರೀತಿ ಎದುರಿಸ ಬೇಕೆನ್ನುವವರು

a)

ಕಲ್ಲಿನಂತೆ ಗಟ್ಟಿಯಾಗಿ ನಿಂತು ಎದುರಿಸಬೇಕು

b)

ಸರಿ ಓಡಿ ಹೋಗಬೇಕು

c)

ಪಲಾಯನ ಮಾಡಬೇಕು

d)

ಯಾವುದೂ ಅಲ್ಲ

9.

ಡಿವಿಜಿ ಸಮಾಜದ ಜನರೊಟ್ಟಿಗೆ ಹೇಗಿರಬೇಕೆಂದು ಸೂಚಿಸುವರು

a)

ಸಮಾಜವೆಂದ ಮೇಲೆ ಭಿನ್ನ ಭಿನ್ನ ಜನರ ಇರುವವರು

b)

ಭಿನ್ನ ಭಿನ್ನ ವ್ಯಕ್ತಿತ್ವವನ್ನು ಹೊಂದಿರುವವರು

c)

ಹೀಗಿದ್ದರೂ ನಾವು ಹೊಂದಿಕೊಂಡು ಜೀವನ ಸಾಗಿಸಬೇಕು

d)

ಈ ಎಲ್ಲವುಗಳು ಅನ್ವಯವಾಗುವುದು

10.

ಯಾರಿಗೆ ಬೆಲ್ಲ ಸಕ್ಕರೆ ಯಾಗಬೇಕೆಂದು ಬಯಸುವರು.

a)

ದೀನ ದಲಿತರಿಗೆ

b)

ಸಾರ್ವಜನಿಕರಿಗೆ

c)

ಶ್ರೀಮಂತರಿಗೆ

d)

ಬೇಡುವವರಿಗೆ

11.

ಬ್ಯಾಂಕುಗಳಿಂದ ಹಣ ಪಡೆಯಲು ಕೊಡುವ ಆದೇಶ ಪತ್ರಕ್ಕೆ ಹೀಗೆನ್ನುವವರು

a)

ಖಾತೆ

b)

ಚೆಕ್ಕು

c)

ಡ್ರಾಫ್ಟ್

d)

ನಗದು

12.

ಕಾನನ ಪದದ ಅರ್ಥ

a)

ವನ

b)

ನವ

c)

ಭೂಮಿ

d)

ಇಳೆ

13.

ಡಿ.ವಿ. ಜಿ. ಯವರ ಹುಟ್ಟೂರು

a)

ನಿಲುವಾಗಿಲು

b)

ಶಿವಮೊಗ್ಗ

c)

ಮುಳಬಾಗಿಲು

d)

ಗೊರೂರು

14.

ಸಾರ್ಥಕ ಬದುಕಿನ ಸಾಧಕ ಪಾಠದ ಆಕರ ಕೃತಿ

a)

ಕಾವ್ಯ ರತ್ನ

b)

ಗದ್ಯ ರತ್ನ

c)

ಪದ್ಯರತ್ನ

d)

ಸಾಹಿತ್ಯರತ್ನ

15.

ಡಿ. ವಿ. ಜಿ.ಯವರ ತಾಯಿ

a)

ಕಮ. ಲಮ್ಮ

b)

ಅಲಮೇಲಮ್ಮ

c)

ಸಾಕಮ್ಮ

d)

ಗಂಗಮ್ಮ

16.

ಡಿ ವಿ ಜಿ . ಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು

a)

ತಿಮ್ಮಪ್ಪ

b)

ಕರಿಯಪ್ಪ

c)

ರಸೂಲ್ ಖಾನ್

d)

ವಿಶ್ವೇಶ್ವರಯ್ಯ

17.

ಪತ್ರಕರ್ತರ ಕರ್ತವ್ಯ ಇದು

a)

ಬರೆಯುವುದು

b)

ಓದುವುದು

c)

ಮಾತನಾಡುವುದು

d)

ವರದಿ ಮಾಡುವುದು

18.

ಡಿ ವಿ ಜಿ ಮೊಂಡಾದರೆ ವಿಶ್ವೇಶ್ವರಯ್ಯನವರು

a)

ಜಗಮೊಂಡು

b)

ಮೇಧಾವಿ

c)

ಜ್ಞಾನಿ

d)

ಅಜ್ಞಾನಿ

19.

ಮುಳಬಾಗಿಲು ಈ ಜಿಲ್ಲೆಗೆ ಸೇರಿದೆ

a)

ಹಾಸನ

b)

ಮೈಸೂರು

c)

ಕೋಲಾರ

d)

ತುಮಕೂರು

20.

ಇಳಿ ಪದದ ಅರ್ಥ

a)

ಭೂಮಿ

b)

ಕಾಡು

c)

ಹೂವು

d)

ಪಾದ

21.

ಡಿ ವಿ ಜಿ ಅವರ ಮೇಲೆ ಪ್ರಭಾವಾ ಬೀರಿದವರು.

a)

ಅಜ್ಜಿ

b)

ತಾಯಿ

c)

ತಂಗಿ

d)

ತಮ್ಮ

22.

ತಿರುಪೆ ಪದದ ಅರ್ಥ

a)

ಭಿಕ್ಷೆ

b)

ಬೇಡು

c)

ಜಾಡು

d)

ಕಾಡು

23.

ವರದಿ ಮಾಡುವುದು - - - - ಕರ್ತವ್ಯ

a)

ಪತ್ರಕರ್ತರ

b)

ಜನರ

c)

ಸರ್ಕಾರ

d)

ಎಲ್ಲರ

24.

ಡಿ. ವಿ.ಜಿ ಆಧುನಿಕ ಕನ್ನಡ ಸಾಹಿತ್ಯದ ------ ರಲ್ಲಿ ಒಬ್ಬರು

a)

ದಿಗ್ಗಜ

b)

ಲೋಕ

c)

ಗಣ್ಯ

d)

ದಾನಿ

25.

ಡಿ ವಿ ಜಿ ಯವರ ಸೋದರ ಮಾವ

a)

ವೆಂಕಟ್

b)

ರಮಣ

c)

ತಿಮ್ಮಪ್ಪ

d)

ಮಹರ್ಷಿ

26.

ತರ್ಕ ಪದದ ಅರ್ಥ

a)

ಕಾನ

b)

ವಿವಾದ

c)

ವಾದ

d)

ಸುಮ

27.

ಡಿ ವಿ ಜಿ ಯವರ ಪೂರ್ವಿಕರು ಮೂಲತಃ ಇಲ್ಲಿಯವರು

a)

ಆಂದ್ರಪ್ರದೇಶದವರೂ

b)

ತಮಿಳುನಾಡಿನ ತಿರುಚನಾಪಳ್ಳಿಯವರು

c)

ಕರ್ನಾಟಕದ ಕೋಲಾರದವರು

d)

ಕೇರಳದವರು

28.

ಗುಂಡಪ್ಪನವರು ಜನಿಸಿದ ವರ್ಷ

a)

೧೭/೦೩/೧೮೮೭

b)

೨೩/೦೬/೧೮೮೭

c)

೧೫/೦೫/೧೮೮೭

d)

೧೭/೦೩/೧೮೯೭

29.

ಡಿ,ವಿ,ಜಿ ಯವರ ಅಜ್ಜಿಯ ಹೇಸರೇನು

a)

ಸುಂದರಮ್ಮ

b)

ಸಾಕಮ್ಮ

c)

ಅಲಮೇಲಮ್ಮ

d)

ಇವರಾರು ಇಲ್ಲ

30.

ಡಿ.ವಿ.ಜಿ.ಯವರು ಲೊಯರ್ ಸೆಕೆಂಡರಿ ಶಿಕ್ಷಣ ಮುಗಿದ ವರ್ಷ

a)

೧೯೦೨

b)

೧೯೦೧

c)

೧೯೦೭

d)

೧೯೧೧

31.

೧೯೦೯ ರಲ್ಲಿ ಡಿ ವಿ ಜಿ ಕೆಲಸ ಮಾಡುತ್ತಿದ್ದ ಪತ್ರಿಕೆ ಯಾವುದು

a)

ಸುಮತಿ

b)

ಭಾರತಿ

c)

ಹಲವು ಪತ್ರಿಕೆಗಳಿಗೆ ಲೇಖನ

d)

ಇವು ಯಾವುವು ಅಲ್ಲ

32.

ಡಿ ವಿ.ಜಿ ಯವರಿಗೆ ಬೆನ್ನು ಹತ್ತಿದ ಬೇತಾಳ

a)

ಕಷ್ಟ

b)

ಸುಖ

c)

ಸೋಲು

d)

ವಿದ್ಯೆ

33.

ವಿಶ್ವೇಶ್ವರಯ್ಯನವರು ತಮ್ಮ ಕೆಲಕೆಲಸಕ್ಕೆ ಇವರ ಸಹಾಯ ಪಡೆದುಕೊಂಡರು

a)

ಕೃಷ್ಣರಾಜ ಒಡೆಯರು

b)

ಅಲಮೇಲಮ್ಮ

c)

ಡಿವಿ ಗುಂಡಪ್ಪ

d)

ಈ ಯಾರೂ ಅಲ್ಲ

34.

ಡಿವಿಜಿ ವಿಶ್ವೇಶ್ವರಯ್ಯನವರು ನೀಡಿದ ಹಣ ನಿರಾಕರಿಸಿದ ಬಗೆ.

a)

ಸರಕಾರದ ಕೆಲಸ

b)

ನಿಮ್ಮೊಟ್ಟಿಗೆ ಕೆಲಸ ಮಾಡುವುದು ಸಂತಸದ ವಿಚಾರ

c)

ವಿಶ್ವೇಶ್ವರಯ್ಯ ಎಂಥ ವ್ಯಕ್ತಿ

d)

ಈ ಎಲ್ಲ ಮಾತುಗಳು ಅವರ ತರ್ಕ ವಾಗಿದ್ದವು

35.

ವಿಶ್ವೇಶ್ವರಯ್ಯನವರು ಡಿವಿಜಿ ಗೆ ಹಣವನ್ನು ತೆಗೆದುಕೊಳ್ಳಬೇಕೆಂದು ಹೀಗೆ ಹೇಳಿದರು

a)

ಸರ್ಕಾರ ನನೆಗೆ ಹಣ ಕೊಡುತ್ತದೆ

b)

ನೀವು ನನ್ನ ಕಾರ್ಯಭಾರದ ಕೆಲಸವನ್ನು ಮಾಡಿರುವಿರಿ

c)

ನೀವು ಸಹಿತ ನಾನು ನನ್ನ ಕಾರ್ಯಭಾರಕ್ಕೆ ಹಣ ಪಡೆದಂತೆ ಪಡೆಯಲೇಬೇಕು

d)

ಈ ರೀತಿ ಸಮರ್ಥಿಸಿದರು

36.

ಡಿವಿಜಿಯವರು ವಿಶ್ವೇಶ್ವರಯ್ಯನವರು ನೀಡಿದ ಚೆಕ್ಕಿನ ಹಣವನ್ನು ಏಕೆ ಬಿಡಿಸಿ ಕೊಳ್ಳಲಿಲ್ಲ

a)

ಇವರು ಭಾರಿ ಶ್ರೀಮಂತರಾಗಿದ್ದರು

b)

ಸಹಾಯ ಮಾಡಿದ ತೃಪ್ತಿ ಭಾವನೆ ಇದ್ದುದರಿಂದ ಹಣದ ಮೇಲೆ ಅವರಿಗೆ ವ್ಯಾಮೋಹ ಇರಲಿಲ್ಲ

c)

ಅದು ಕಡಿಮೆಯಾಗಿತ್ತು ಎನ್ನುವ ಭಾವನೆ

d)

ಈ ಹೇಳಿಕೆಗಳೆಲ್ಲ ಸುಳ್ಳು

37.

ಡಿವಿಜಿಯವರ ನೆಂಟರ ಮನೆಯಲ್ಲಿ ಏನು ನಡೆಯುತ್ತಿತ್ತು

a)

ಉತ್ಸವ

b)

ಮದುವೆ

c)

ಜಾತ್ರೆ

d)

ತಿಥಿ

38.

ಡಿವಿಜಿಯವರ ಪತ್ನಿ ಉತ್ಸವಕ್ಕೆ ಹೋಗಲು ನಿರಾಕರಿಸಿದ ಕಾರಣ

a)

ಇಚ್ಛೆ ಇಲ್ಲದಿದ್ದುದು

b)

ಅವರು ಬಡವರೆಂದು

c)

ಇರುವ ಒಂದೇ ಸೀರೆ ಅದು ಹರಿದಿದ್ದರಿಂದ

d)

ಡಿವಿಜಿ ಒಡವೆ ತಂದು ಕೊಟ್ಟಿಲ್ಲ ಎನ್ನುವ ಕೋಪದಿಂದ

39.

ಡಿವಿಜಿ ಅವರ ಉತ್ಸವದ ಘಟನೆಯು ನಮಗೆ ಯಾವ ಮೌಲ್ಯವನ್ನು ತಿಳಿಸುತ್ತದೆ

a)

ಎಂತಹ ಸಂದಿಗ್ಧ ಪರಿಸ್ಥಿತಿಗಳೇ ಬಂದರೂ ನಾವು ನಮ್ಮ ವ್ಯಕ್ತಿತ್ವದ ನಿಲುವನ್ನು ಬದಲಿಸಿ ಕೊಳ್ಳಬಾರದು

b)

ಹೆಂಡತಿಯರಿಗೆ ಸೀರೆಯನ್ನು ಹೆಚ್ಚು ತಂದು ಕೊಡಬಾರದು

c)

ಸ್ತ್ರೀಯರನ್ನು ಅಂಕೆಯಲ್ಲಿ ಇಟ್ಟಿರಬೇಕು

d)

ಈ ಎಲ್ಲ ಹೇಳಿಕೆಗಳು ಯಾವ ಮೌಲ್ಯವನ್ನು ನೀಡುವುದಿಲ್ಲ

40.

ಡಿವಿಜಿಯವರ ಪತ್ನಿ

a)

ಉತ್ಸವಕ್ಕಿಂತ ಗಂಡನ ಮಾನ ಕಾಪಾಡುವುದು ಮೇಲು ಎಂದುಕೊಂಡಿದ್ದರು

b)

ಹೊಸ ಸೀರೆ ತಂದು ಕೊಡಲು ಕಾರಣ ಹುಡುಕಿದ್ದರು

c)

ಉತ್ಸವದ ನೆಪದಲ್ಲಿ ಸೀರೆ ಬಳೆ ಬಯಸುವವರಿದ್ದರೆ

d)

ಈ ಹೇಳಿಕೆಗಳೆಲ್ಲವೂ ಸತ್ಯಕ್ಕೆ ದೂರವಾದ ವುಗಳು