wayground logo

Free Printable Worksheets

NEW

Font size

S
M
L
XL
Worksheets

lll language kannada ಆಸೆ ಗತಿಗೇಡು

Total questions: 20

Worksheet time: 10mins

Name
Class
Date
1.

ಜಾಗ ಪದದ ಅರ್ಥ

a)

ಸ್ಥಾನ

b)

ತಾಣ

c)

ಕಾಣ

2.

ಶಿವಮೂರ್ತಿ ಈ ಊರಿನಲ್ಲಿ ವಾಸ್ತವವಾಗಿದ್ದನು

a)

ಶಿವಪುರ

b)

ಕಾರವಾರ

c)

ಗೋಪಾಲಪುರ

3.

ಸಾಧುಗಳು ಶಿವ ಮೂರ್ತಿಗೆ ಈ ಉಡುಗೊರೆಯನ್ನು ಕೊಟ್ಟರು

a)

ಕೋಳಿ

b)

ಕೆಂಪು ಕೋಳಿ

c)

ಬಾತುಕೋಳಿ

4.

ಬಾತುಕೋಳಿ ಪ್ರತಿನಿತ್ಯ ಇದನ್ನು ಕೊಡುತ್ತಿತ್ತು

a)

ಮೊಟ್ಟೆ

b)

ಚಿನ್ನದ ಮೊಟ್ಟೆ

c)

ಬೆಳ್ಳಿಯ ಮೊಟ್ಟೆ

5.

ಈ ಕಥೆಯ ನೀತಿಯನ್ನು ಪೂರ್ತಿಗೊಳಿಸಿ. ಅತಿಯಾಸೆ---------

a)

ಗತಿಗೇಡು

b)

ಮತಿಗೇಡಿ

c)

ಗೇಡು

6.

ಹರಿತ ಪದದ ಆಂಗ್ಲ ಪದ ಅರ್ಥ

a)

Sharp

b)

Intelligent

c)

Clever

7.

ಕನ್ನಡ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನಗಳ ಸಂಖ್ಯೆ

a)

09

b)

25

c)

45

8.

ಬಡವ ಪದದ ಬಹುವಚನ ರೂಪ

a)

ಬಡಗಳು

b)

ಬಡವರು

c)

ಬಡವ ಗಳು

9.

ಬಯಕೆ+ಆಗಿ -ಈ ಪದವನ್ನು ಕೂಡಿಸಿ ಬರೆದಾಗ

a)

ಬಯಕೆ ವಾಗಿ

b)

ಬಯಕೆಯಾಗಿ

c)

ಬಯಕೆಯಿಂದ

10.

79 ಈ ಸಂಖ್ಯೆಯನ್ನು ಕನ್ನಡದಲ್ಲಿ ಬರೆದಾಗ

a)

೭೯

b)

೭೬

c)

೯೭

11.

ಶ್ರೀಮಂತ ಪದದ ವಿರುದ್ಧ ಪದ

a)

ಸಿರಿವಂತ

b)

ಸಾಧು

c)

ಬಡವ

12.

ತಂದೆ ಪದದ ಸ್ತ್ರೀಲಿಂಗ ರೂಪ ಇದಾಗಿದೆ

a)

ತಾಯಿ

b)

ತಂದೆಯು

c)

ತಮ್ಮ

13.

ಇದು ದಿನವೂ ಒಂದು ಚಿನ್ನದ ಮೊಟ್ಟೆ ನೀಡುತ್ತದೆ ಈ ಮಾತನ್ನು ಸಾಧು ಈತನಿಗೆ ಹೇಳಿದನು

a)

ಮೂರ್ತಿ

b)

ಕೀರ್ತಿ

c)

ಶಿವಮೂರ್ತಿ

14.

ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳ ಸಂಖ್ಯೆ

a)

02

b)

09

c)

13

15.

ಕ್ರಾಂತಿ ಈ ಪದ ಒತ್ತಕ್ಷರ ಕ್ಕೆ ಉದಾಹರಣೆ

a)

ಸಜಾತಿ ವತ್ತಕ್ಷರ

b)

ವಿಜಾತಿ ಒತ್ತಕ್ಷರ

c)

ಗುಣಿತಾಕ್ಷರ

16.

ಶಿವಮೂರ್ತಿ ತನ್ನ ಅತಿಯಾಸೆ ಗೆ ಬಲಿಯಾಗಿದ್ದರಿಂದ ಚಿನ್ನದ ಮೊಟ್ಟೆಯನ್ನು

a)

ಕಳೆದುಕೊಂಡನು

b)

ಪಡೆದುಕೊಂಡನು

c)

ತೆಗೆದುಕೊಂಡನು

17.

ಶಿವಮೂರ್ತಿ ಮೊಟ್ಟೆಯನ್ನು ಅಂಗಡಿಗೆ ಹೋದನು

a)

ಸಿಹಿತಿಂಡಿ

b)

ಮಾಂಸದ

c)

ಚಿನ್ನಿ ವಾರನಾ

18.

ಈ ಬಾತುಕೋಳಿಯ ಹೊಟ್ಟೆಯಲ್ಲಿ ಸಾಕಷ್ಟು ಇರಬಹುದು

a)

ಮೊಟ್ಟೆಗಳು

b)

ಬಾತುಕೋಳಿಯ ಮರಿಗಳು

c)

ಕಾಳುಗಳು

19.

ಅತಿಯಾಸೆ-------------

a)

ಒಳ್ಳೆಯದು

b)

ಕೆಟ್ಟದ್ದು

c)

ಅನುಕೂಲಕರ

20.

ಒಂದೊಂದು ಬಿಡಿಸಿ ಬರೆದಾಗ

a)

ಒಂದು + ಒಂದು

b)

ಊರು + ವoದು

c)

ಊರೂರು