NEW
Font size
Worksheets"ಸಂವಿಧಾನದ ದಿನಾಚರಣೆ "KPS Uttarahalli
Total questions: 22
Worksheet time: 11mins
ಸಂವಿಧಾನ ಎಂದರೆ?Constitution means?
ಕಾನೂನು
Laws
ನೆಲದ ಕಾನೂನು,
Law of land
ನೀತಿ ಸಂಹಿತೆ,
Code of conduct
ಸರ್ಕಾರದ ನೀತಿ,
Government policy
ಭಾರತ ಸಂವಿಧಾನ ದ ಪಿತಾಮಹ
Father of Constitution of India?
Mahatma Gandhi
Nehru
Dr BR Ambedkar
Dr Rajendraprasad
ಸಂವಿಧಾನವು ಜಾರಿಗೆ ಬಂದ ವರ್ಷ?
Constitution of India is came in to force on
Nov 26th 1949
Nov 30th 1950
26th January 1950
26th January 1960
ನಾವು ಸಂವಿಧಾನದ ದಿನಾಚರಣೆಯನ್ನು ಆಚರಿಸುವ ದಿನ ಇದು.
We Celabaret Constitution Day on
26th January
26th October
26th November
26 August
ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರು ಇವರು
Chairman of Constitutional assembly was?
Vallaba bai patel
Jawaharlal Neharu
Dr Rajendra Prasad
Dr BR Ambedkar
ಭಾರತ ವು ಒಂದು?
Democratic Republic
ಪ್ರಜಾಸತ್ತಾತ್ಮಕ ಗಣರಾಜ್ಯ
Democratic country
ಪ್ರಜಾಪ್ರಭುತ್ವ ಗಣರಾಜ್ಯ
Social istic country
ಸಮಾಜವಾದಿ ಗಣರಾಜ್ಯ
Military Republic
ಸೇನಾ ಗಣರಾಜ್ಯ
ಮಿನಿ ಸಂವಿಧಾನ ಎಂದು ಕರೆಯಲ್ಪಡುವುದು ಇದು
Which of the following is called as " mini constitution.
1919ರ ಶಾಸನ
1935ರ ಶಾಸನ
1947ರ ಶಾಸನ
1853ರ ಶಾಸನ
ಸಂವಿಧಾನದ 2ನೆಯ ಭಾಗವು ಸಂಬಂಧಿಸಿರುವುದು ಇದಕ್ಕಾಗಿ
ಪೌರತ್ವ
Citizanship
ರಾಜ್ಯ ಸರ್ಕಾರ,State government
ಮೂಲಭೂತ ಹಕ್ಕು,Fandaental right s
ಮುಲಭೂತ ಕರ್ತವ್ಯ
Fundamental duties
ನಮ್ಮ ಸಂವಿಧಾನ ದಲ್ಲಿ ಇಲ್ಲ ದೆ ಇರುವ ಮೂಲಭೂತ ಹಕ್ಕು
Fundamental Rights that not found in our constitution
Right to equality,
ಸಮಾನತೆಯ ಹಕ್ಕು
Right to property
ಆಸ್ತಿಯ ಹಕ್ಕು
Right to Religion
ಧಾರ್ಮಿಕ ಹಕ್ಕು
Right to Freedom
ಸ್ವಾತಂತ್ರ್ಯ ದ ಹಕ್ಕು
ನಮ್ಮ ರಾಷ್ಟ್ರೀಯ ಪ್ರಾಣಿ ಇದು?
Our National Animal is
ಹುಲಿ
ಸಿಂಹ
ಚಿರತೆ
ಆನೆ
"ಸತ್ಯಮೇವ ಜಯತೆ" ಎಂಬ ಘೋಷವಾಕ್ಯ ಇರುವ ಉಪನಿಷತ್
ಕೇನ ಉಪನಿಷತ್
ತ್ರಯತ್ರೆಯ ಉಪನಿಷದ್
ಮಂಡೂಕ ಉಪನಿಷದ್
ಚಾಂದೋಗ್ಯ ಉಪನಿಷದ್
ಕರ್ನಾಟಕದ ಈಗಿನ ರಾಜ್ಯ ಪಾಲರು
ವಜುಬಾಯಿವಾಲ
ರವಿ
ಸತ್ಯಪಾಲ ಮಲಿಕ್
ಜಗದೀಶ್ ಮಿಖಿ
ಭಾರತದ ಮೊದಲ ಪ್ರಜೆ ಇವರು
First Citizen of India
Prime Minister
ಪ್ರಧಾನ ಮಂತ್ರಿ
The President
ರಾಷ್ಟ್ರಪತಿ
Chief Justice
ಮುಖ್ಯ ನ್ಯಾಯಾಧೀಶರು
Governor
ರಾಜ್ಯ ಪಾಲರು
ಭಾರತದ ಸಂವಿಧಾನದ ಲ್ಲಿರುವ ಒಟ್ಟು ವಿಧಿಗಳು
Total number of Article in our constitution
400
395
330
500
ಭಾರತದ ಸಂವಿಧಾನ ದಲ್ಲಿರುವ ಒಟ್ಟು ಭಾಗಗಳು
Number of parts in our constitution is?
33
22
44
55
ಮೈಸೂರು ರಾಜ್ಯ ರಚನೆ ಆದ ವರ್ಷ
1947
1948
1954
1956
ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಇವರು
ದೇವರಾಜ್ ಅರಸು
ಹೆಚ್ ಡಿ ದೇವೇಗೌಡ
ಕೆಂಗಲ್ ಹನುಮಂತಯ್ಯ
ಕೆ.ಸಿ.ರೆಡ್ಡಿ
ನಮ್ಮ ರಾಷ್ಟ್ರದ ಲಾಂಚನವನ್ನು ಆರಿಸಿಕೊಂಡಿರುವುದು?
Our national Emblem is adopted from
ಕುತುಬ್ ಮಿನಾರ್
ಮೆಹ್ರೌಲಿ ಸ್ಥಂಭ ಶಾಸನ
ಐಹೊಳೆ ಪ್ರಶಸ್ತಿ
ಸಾರಾನಾಥ ಸ್ಥಂಭ
ಇದುನಮ್ಮ ಸಂವಿಧಾನದ ಸಂಕ್ಷಿಪ್ತ ವಿವರಣೆ
It is a short summary of our constitution
ಪೂರ್ವ ಪೀಠಿಕೆ
Preamble's
ಮೂಲಭೂತ ಹಕ್ಕು
Fundamental Rights
ನಿರ್ದೇಶಕ ತತ್ತ್ವ ಗಳು
Directives principal, s
ಮೂಲಭೂತ ಕರ್ತವ್ಯ
Fundamental duties
ಪ್ರಪಂಚದಲ್ಲಿ ಬೃಹತ್ ಲಿಖಿತ ರೂಪದಲ್ಲಿ ಸಂವಿಧಾನ ಹೊಂದಿರುವ ದೇಶ ಇದು
ಅಮೇರಿಕಾ
ಭಾರತ
ಇಂಗ್ಲೆಂಡ್
ರಷ್ಯಾ
ಭಾರತದ ರಾಜಧಾನಿ
ಬೆಂಗಳೂರು
ಹೈದ್ರಾಬಾದ್
ನವದೆಹಲಿಯ
ಬಾಂಬೆ
ಸಂವಿಧಾನ ಎಂದರೆ?Constitution means?
ಕಾನೂನು
Laws
ನೆಲದ ಕಾನೂನು,
Law of land
ನೀತಿ ಸಂಹಿತೆ,
Code of conduct
ಸರ್ಕಾರದ ನೀತಿ,
Government policy
