wayground logo

Free Printable Worksheets

Font size

S
M
L
XL
Worksheets

VII kan Paper -2 II lang - II Assmnt Eaxam

Total questions: 11

Worksheet time: 13mins

Name
Class
Date
1.

ಚಾಲುಕ್ಯರ ರಾಜಧಾನಿ ಯಾವುದಾಗಿತ್ತು ?

a)

ಬನಶಂಕರಿ

b)

ಬಾದಾಮಿ

c)

ಕೂಡಲ ಸಂಗಮ

d)

ಕಲ್ಯಾಣ

2.

ಚಾಲುಕ್ಯರು ಕನ್ನಡ ನಾಡನ್ನು ಎಷ್ಟು

a)

150

b)

250

c)

350

d)

450

3.

ಚಾಲುಕ್ಯರಲ್ಲಿ ಅತ್ಯಂತ ಪ್ರಸಿದ್ಧ ದೊರೆ ಯಾರು ?

a)

ವಿಷ್ಣು ವರ್ಧನ

b)

ಹರ್ಷ ವರ್ಧನ

c)

ಇಮ್ಮಡಿ ಪುಲಿಕೇಶಿನ

d)

ಕೀರ್ತಿ ವರ್ಮ

4.

ಇಮ್ಮಡಿ ಎಂದರೆ ______

a)

ಎರಡನೇ

b)

ಮೂರನೇ

c)

ನಾಲ್ಕನೇ

d)

ಐದನೇ

5.

ಮೆಟ್ಟುವ ನೆಲ ಕರ್ನಾಟಕ ಪದ್ಯ ಬರೆದ ಕವಿ ______

a)

ದ.ರಾ ಬೇಂದ್ರೆ

b)

ಕಾರಂತರು

c)

ಕುವೆಂಪು

d)

ಕೆ.ಎಸ್. ನರಸಿಂಹ ಸ್ವಾಮಿ

6.

ಪುಲಿಕೇಶಿಗೆ ____ ಎಂಬ ಬಿರುದು ಇತ್ತು

a)

ಈಶ್ವರ

b)

ಪರಮೇಶ್ವರ

c)

ತಲಕಾಡು ಗೊಂಡ

d)

ಶೀಲಾದಿತ್ಯ

7.

ಸೋಲು - ವಿರುದ್ಧ ಪದಗಳನ್ನು ಬರೆಯಿರಿ

a)

ಗೆಲುವು

b)

ಮಣ್ಣುಪಾಲಾಗು

c)

ಅಪಜಯ

d)

ಕೀರ್ತಿ

8.

ಕೀರ್ತಿ - ವಿರುದ್ಧ ಪದಗಳನ್ನು ಬರೆಯಿರಿ

a)

ಕಾವ್ಯ

b)

ಅಪಕೀರ್ತಿ

c)

ಅಕೀರ್ತಿ

d)

ಸುಕೀರ್ತಿ

9.

ಈ ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಿರಿ:- (This Main write it in Answer sheet) 1x2=2


1. ಬಲಿಷ್ಠ

2. ಧ್ವಜ

4 lines
10.

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:-

(This Main write it in Answer sheet) 1X4=4


1. ಭಾರತದಲ್ಲಿ ಯಾವ ಮಾತು ಗಾದೆಯಾಗಿ ಹಬ್ಬಿತ್ತು ?

2. ಮನ ಯಾವುದಕ್ಕೆ ಕರಗುತ್ತದೆ ?

3. ಎಂದೆಂದಿಗೂ ಸತ್ಯ ಯಾವುದು ?

4. ಏನನ್ನು ಕಂಡಾಗ ಮನಸ್ಸು ಧುಮುಕುತ್ತದೆ ?

4 lines
11.

ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

(This Main Write it in Answer sheet ) 2X3=6


1. ಪುಲಿಕೇಶಿಯು ಪಟ್ಟಕ್ಕೇರಿದ ಸಂದರ್ಭವನ್ನು ವಿವರಿಸಿ ?

2. ಪುಲಿಕೇಶಿಯು ಯಾವ ಯಾವ ಪ್ರದೇಶಗಳನ್ನು ಗೆದ್ದುಕೊಂಡನು ?

4 lines