Worksheetskannada
Total questions: 30
Worksheet time: 15mins
ಅವ್ವ _________________________ ಹೋಗಿಹಳು
ನೀರಿಗೆ
ಬಾವಿಗೆ
ಕಾಲುವೆಗೆ
____________________ ಕಡೆಗೆ ಹಾರುವ ಬಾ
ಮುಗಿಲಿನ
ಆಕಾಶ
ನಕ್ಷತ್ರ
ನೆತ್ತಿಯ ಮೇಲೆ ________________ ಹಚ್ಚು
ಕೈ
ಜುಟ್ಟನು
ಕಿವಿ
ಒಂದಾನೊಂದು ಊರಿತ್ತಂತೆ ಊರಿಗೊಬ್ಬ ______________________
ಮಂತ್ರಿಯಂತೆ
ರಾಜನಂತೆ
ಸೈನಿಕನಂತೆ
ರಾಜಗೊಬ್ಬ ಮಂತ್ರಿಯಂತೆ ಮಂತ್ರಿಗೊಬ್ಬ ___________________
ಹುಡುಗಂತೆ
ಮಗಳಂತೆ
ತಮ್ಮನಂತೆ
ಅಂಗಿಗೊಂದು ಗುಂಡಿಯಂತೆ ________________ ಕಿತ್ತು ಹೋಯಿತಂತೆ
ಗುಂಡಿ
ಅಂಗಿ
ಬಟ್ಟೆ
ಮಂತ್ರಿ ಮಗಳ ಆಸೆಯಂತೆ __________________ಹಾಕಿದರಂತೆ
ಗುಂಡಿ
ಮದುವೆ
ಗೊಂಬೆಗಂಗಿ
__________ ಮತ್ತು _____________ ಒಳ್ಳೆಯ ಗೆಳೆಯರಾಗಿದ್ದವು.
ಕುದುರೆ - ಒಂಟೆ
ಒಂಟೆ - ಆನೆ
ಆನೆ - ಕುದುರೆ
ಓಟದ ಸ್ಪರ್ಧೆಯಲ್ಲಿ ಮೊದಲ ಸಲ ಯಾರು ಬೇಗ ಗುರಿ ಮುಟ್ಟಿದರು ?
ಆನೆ
ಕುದುರೆ
ಒಂಟೆ
ಅಂದು ಯಾವ ವಾರ ಸುರೇಖ ಮತ್ತು ಸತೀಶರು ತಂದೆಯೊಡನೆ ಬಟ್ಟೆ ಹೊಲಿಸಲು ಅಂಗಡಿಗೆ ಹೋದರು.
ಸೋಮವಾರ
ಭಾನುವಾರು
ಶನಿವಾರ
ಮಕ್ಕಳಿಗೆ __________ ಮತ್ತು ________ ಹೊಲಿಯಲು ತಿಳಿಸಿದನು.
ಅಂಗಿ - ಲಂಗ
ಅಂಗಿ - ಪ್ಯಾಂಟ್
ಲಂಗಗಳು
ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ _________________
ದಾರ
ಸೂಜಿ
ಬಟ್ಟೆ
ಬಹಳ ವರ್ಷಗಳ ಹಿಂದೆ _____________________ ಎಂಬ ವ್ಯಕ್ತಿ ಇದ್ದನು.
ಗಿರಿಬಾಲೆ
ಸಿ. ಫ. ಕಟ್ಟೀಮನಿ
ಎಲಿಸ್ ಹೋವ್
ಒಂದು ರಾತ್ರಿ ಅವನು _______________ ಕಂಡನು.
ಬಂಗಾರ
ಕನಸು
ಬೆಳ್ಳಿ
ಅಡವಿಯ ಜನರು ________________________ ಬೀಸುತ್ತಿದ್ದರು.
ದಾರವನ್ನು
ತೊಗಟೆಯನ್ನು
ಭರ್ಜಿಯನ್ನು
ಎಲಿಸ್ ಹೋವ್‌ನ ಶ್ರಮ ಮತ್ತು ಬುದ್ಧಿಯ ಫಲವೇ __________________
ಯಂತ್ರದ ದಾರ
ಯಂತ್ರದ ಸೂಜಿ
ಯಂತ್ರದ ಕತ್ತರಿ
ಆ ರಂಧ್ರಕ್ಕೆ ____________________ ದಾರವನ್ನು ಪೋಣಿಸಲಾಗಿತ್ತು.
ತೊಗಟೆಯ
ಭರ್ಜಿಯನ್ನು
ಕನಸು
ಅಳತೆ ಪದದ ಅರ್ಥ ______________________
ಪ್ರಮಾಣ
ಕಡಿಮೆ
ಹೆಚ್ಚು
ಶ್ರಮ ಪದದ ಅರ್ಥ ______________________
ಪ್ರಮಾಣ
ಕೆಲಸ
ದಣಿವು
ಅಡವಿ ಪದದ ಅರ್ಥ ______________________
ಮೋಡ
ಕಾಡು
ಭೂಮಿ
ವೇಳೆ ಪದದ ಅರ್ಥ ______________________
ಕಾಲ
ಹಿಂದೆ
ದಾರಿ
ರಾಜ ಪದದ ಅರ್ಥ ______________________
ಮಂತ್ರಿ
ಅರಸ
ಚಂದ
ಜಂಬ ಪದದ ಅರ್ಥ ______________________
ಗರ್ವ
ತೀರ್ಪು
ಪೈಪೋಟಿ
ತಂದೆಯೊಡನೆ ಮಕ್ಕಳು ಎಲ್ಲಿಗೆ ಹೊದರು ?
ಬಟ್ಟೆ ಹೊಲಿಸಲು ಅಂಗಡಿಗೆ
ಬಟ್ಟೆ ಹೊಲಿಸಲು ಜಾತ್ರೆಗೆ
ಬಟ್ಟೆ ಹೊಲಿಸಲು ಊರಿಗೆ
ಬಟ್ಟೆಯನ್ನು ಹೊಲಿಯಲು ಯಾರಿಗೆ ಕೊಟ್ಟರು ?
ಅಂಗಡಿಗೆ
ಮನೆಗೆ
ದರ್ಜಿಗೆ
ಸೂಜಿಯ ತುದಿಗೆ ________________ ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ.
ದಾರವನ್ನು
ಬಟ್ಟೆಯನ್ನು
ಭರ್ಜಿಯನ್ನು
ಹಿಂಗಡೆ ಪದದ ಅರ್ಥ ___________________
ಹಿಂದೆ
ಮುಂದೆ
ಅಕ್ಕ - ಪಕ್ಕ
ಗೆಳೆಯ ಪದದ ಅರ್ಥ ______________
ಗರ್ವ
ಸ್ನೇಹಿತ
ಶತ್ರು
ಮಂತ್ರಿ ಪದದ ಅರ್ಥ __________________
ರಾಜನ ಸಲಹೆಗಾರ
ಸೈನಿಕ
ಪೋಲಿಸ್
ಅರಿವು ಪದದ ಅರ್ಥ _______________
ಯೋಚಿಸುವುದು
ತಿಳಿವಳಿಕೆ
ಸಮ್ಮತಿ
