wayground logo

Free Printable Worksheets

NEW

Font size

S
M
L
XL
Worksheets

ಪದ್ಯ ೧ ಸಂಕಲ್ಪಗೀತೆ

Total questions: 25

Worksheet time: 13mins

Name
Class
Date
1.

ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?

a)

ದೇವಶಿಲ್ಪ

b)

ದೀಪದ ಹೆಜ್ಜೆ

c)

ಕಾವ್ಯಾರ್ಥಚಿಂತನ

d)

ಸೌಂದರ್ಯ ಸಮೀಕ್ಷೆ

2.

ಜಿ ಎಸ್ ಶಿವರುದ್ರಪ್ಪನವರು ಈ ಜಿಲ್ಲೆಯ ವರು.

a)

ದಾವಣಗೆರೆ

b)

ಶಿವಮೊಗ್ಗ

c)

ಉಡುಪಿ

d)

ಹಾಸನ

3.

ಶಿವರುದ್ರಪ್ಪ ನವರು ಜನಿಸಿದ ವರ್ಷ

a)

1934

b)

1936

c)

1928

d)

1926

4.

ಸಂಕಲ್ಪ ಗೀತೆ ಪದ್ಯದ ಆಕರ ಗ್ರಂಥ.

a)

ಚೆಲುವು ಒಲವು

b)

ಎದೆತುಂಬಿ ಹಾಡಿದೆನು

c)

ದೇವಶಿಲ್ಪ

d)

ದೀಪದ ಹೆಜ್ಜೆ

5.

ಶಿವರುದ್ರಪ್ಪ ನವರಿಗೆ ಈ ಪ್ರಶಸ್ತಿ ದೊರಕಿಲ್ಲ

a)

ರಾಜ್ಯ ಸಾಹಿತ್ಯ ಅಕಾಡೆಮಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ನಾಡೋಜ ಪುರಸ್ಕಾರ

d)

ಪಂಪ ಪ್ರಶಸ್ತಿ

6.

ವಸಂತ ಪದದ ಅರ್ಥ.

a)

ಬೇಸಗೆ

b)

ಹಸಿರು

c)

ಸಾಧು

d)

ಸಮೃದ್ಧಿ

7.

ನದೀಜಲಗಳು ಏನಾಗಿವೆ?

a)

ಹಾಳಾಗಿವೆ

b)

ಕಲುಷಿತವಾಗಿವೆ

c)

ಬತ್ತಿಹೋಗಿವೆ

d)

ಬರಡಾಗಿವೆ

8.

ಹಡಗು ಯಾವುದಕ್ಕೆ ಹೊಯ್ದಾಡುತ್ತದೆ?

a)

ಮಳೆಗೆ

b)

ಚಳಿಗೆ

c)

ಬಿರುಗಾಳಿಗೆ

d)

ಬಿಸಿಲಿಗೆ

9.

ಕಾಡು ಮೇಡುಗಳು ಏನಾಗಿವೆ?

a)

ಕಲುಷಿತವಾಗಿವೆ

b)

ಬರಡಾಗಿವೆ

c)

ಕೊಳಕಾಗಿವೆ

d)

ಹಸಿರಾಗಿವೆ

10.

ಕಣ್ಣಲ್ಲಿ ಏನನ್ನು ಬಿತ್ತಬೇಕು?

a)

ಕನಸನ್ನು

b)

ನನಸನ್ನು

c)

ಬೆಳಕನ್ನು

d)

ಹುರುಪನ್ನು

11.

ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕು?

a)

ನಿಂತಿದ್ದನ್ನು

b)

ಕುಳಿತಿದ್ದನ್ನು

c)

ಹೋಗಿದ್ದನ್ನು

d)

ಬಿದ್ದುದನ್ನು

12.

ಎಂತಹ ಹಣತೆ ಹಚ್ಚಬೇಕು?

a)

ನೀತಿಯ

b)

ಪ್ರೀತಿಯ

c)

ಸ್ನೇಹದ

d)

ಮೋಹದ

13.

ಪೊಳ್ಳು ಪದದ ಅರ್ಥ

a)

ಸುಳ್ಳು

b)

ಕಳ್ಳತನ

c)

ಹಳ್ಳ

d)

ಬರಡು

14.

ಸಂಕಲ್ಪಗೀತೆ ಎಂಬುದು

a)

ಜನಪದಗೀತೆ

b)

ನಾಡಗೀತೆ

c)

ಭಾವಗೀತೆ

d)

ಭಕ್ತಿಗೀತೆ

15.

ಜಿ ಎಸ್ ಶಿವರುದ್ರಪ್ಪ ನವರಿಗೆ ರಾಷ್ಟ್ರಕವಿ ಬಿರುದನ್ನು ನೀಡಿದ ಸರ್ಕಾರ

a)

ತಮಿಳುನಾಡು

b)

ಆಂಧ್ರಪ್ರದೇಶ

c)

ಕರ್ನಾಟಕ

d)

ಮಹಾರಾಷ್ಟ್ರ

16.

ಸ್ವಾತಂತ್ರ್ಯ ನನ್ನ ಆಜನ್ಮಸಿದ್ದ ಹಕ್ಕು ಎಂದು ಹೇಳಿದವರು

a)

ಬಾಲಗಂಗಾಧರ ತಿಲಕ್

b)

ಮಹಾತ್ಮ ಗಾಂಧಿಜಿ

c)

ಲಾಲ್ ಬಹಾದ್ದೂರ್ ಶಾಸ್ತ್ರಿ

d)

ಸುಭಾಷ್ ಚಂದ್ರ ಬೋಸ್

17.

ಕವಿ ಜಿ ಎಸ್ ಶಿವರುದ್ರಪ್ಪನವರು ಯಾವುದನ್ನು ಬಿತ್ತೋಣ ಎಂದಿದ್ದಾರೆ?

a)

ಒಳ್ಳೆಯ ಗುಣವನ್ನು

b)

ಉತ್ತಮ ಬೀಜಗಳನ್ನು

c)

ನಾಳಿನ ಕನಸನ್ನು

d)

ಭತ್ತವನ್ನು

18.

ಪಥ ಎಂಬುದರ ಅರ್ಥ

a)

ಹಣತೆ

b)

ಸಂಕಲ್ಪ

c)

ಧರ್ಮ

d)

ದಾರಿ

19.

ಪ್ರೀತಿಯ ಹಣತೆಯನ್ನು ಎಲ್ಲಿ ಹಚ್ಚಬೇಕು?

a)

ಸುತ್ತಲು ಕವಿಯುವ ಕತ್ತಲೆಯೊಳಗೆ

b)

ಬೆಳಕಿರುವ ಕೊಠಡೊಯೊಳಗೆ

c)

ದೇವರ ಮುಂದೆ

d)

ಸೂರ್ಯನ ಎದುರಿಗೆ

20.

ಜಿ ಎಸ್‌ ಶಿವರುದ್ರಪ್ಪ ನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನೆಡೆಸಬೇಕು?

a)

ಕುದುರೆಗಳನ್ನು

b)

ನಮ್ಮ ಬೈಕುಗಳನ್ನು

c)

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು

d)

ಎತ್ತನ ಬಂಡಿಯನ್ನು

21.

ಬಿರುಗಾಳಿಗೆ ಪದದಲ್ಲಿರುವ ವಿಭಕ್ತಿಯ ಹೆಸರು.

a)

ಪ್ರಥಮ

b)

ದ್ವೀತಿಯ

c)

ತೃತೀಯ

d)

ಚತುರ್ಥಿ

22.

ವಿದ್ಯರ್ಥಕ ರೂಪದ ಕ್ರಿಯಾಪದ.

a)

ಮಾಡಲಿ

b)

ಮಾಡರು

c)

ಮಾಡಿಯಾರು

d)

ಮಾಡ

23.

ಕತ್ತಲೆಯೊಳಗೆ ಪದವು ಈ ಸಂಧಿಗೆ ಉದಾ:

a)

ಲೋಪ

b)

ಆಗಮ

c)

ಆದೇಶ

d)

ಗುಣ

24.

ರಾಷ್ಟ್ರಕವಿ ಎಂದು ಬಿರುದಾಂಕಿತರಾದವರು.

a)

ಜಿ ಎಸ್ ಶಿವರುದ್ರಪ್ಪ

b)

ದ ರಾ ಬೇಂದ್ರೆ

c)

ಪಂಪ

d)

ಪು ತಿ ನರಸಂಹಚಾರ್ಯ

25.

ಯಾವುದನ್ನು ಕೆಡುವುತ ಸೇತುವೆಯಾಗಬೇಕು

a)

ಮನೆಯ ನಡುವಿನ ಗೋಡೆಗಳು

b)

ಮನುಜರ ನಡುವಿನ ಅಡ್ಡಗೋಡೆಗಳು

c)

ದೇವರ ನಡುವಿನ ಗೋಡೆಗಳು

d)

ದೇಶಗಳ ನಡುವಿನ ಗಡಿಗಳು