wayground logo

Free Printable Worksheets

NEW

Font size

S
M
L
XL
Worksheets

V Kan II Lang (II Assmnt Nov-20)

Total questions: 20

Worksheet time: 10mins

Name
Class
Date
1.

ತಾಯಿ ಭಗತ್ ಗೆ ____ತಂದೆಗೆ ಕೊಟ್ಟು ಬರುವ ಕೆಲಸವನ್ನು ಹೇಳಿದಳು

a)

ಬುತ್ತಿ

b)

.ಮಣ್ಣು.

c)

ಬಂದೂಕು

d)

ತರಕಾರಿ

2.

ಭಗತ್ ಸಿಂಗನ ತಂದೆಯ ಹೆಸರು _____

a)

ಕಿಶನ್ ಸಿಂಗ್

b)

ಅಜಿತ್ ಸಿಂಗ್

c)

ಸ್ವರಣ್ ಸಿಂಗ್

d)

ರವಿ ಸಿಂಗ್

3.

ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿ ____

a)

ಚಿಕಾಗೊ

b)

ಪ್ಯಾರಿಸ್.

c)

ಡೆಲ್ಲಿ

d)

ಲಂಡನ್.

4.

ಸ್ವರಣ್ ಸಿಂಗ್ ಯಾರು ?

a)

ಕಿಶನ್ ಸಿಂಗ್ ರ ಅಜ್ಜ

b)

ಕಿಶನ್ ಸಿಂಗರ ಸೋದರ

c)

ಕಿಶನ್ ಸಿಂಗರ ಮಗ

d)

ಕಿಶನ್ ಸಿಂಗರ ಅಪ್ಪ

5.

ಕಿಶನ್ ಸಿಂಗ್ ಹೊಲದಲ್ಲಿ ಏನು ಮಾಡುವುದಾಗಿ ಹೇಳಿದರು ?

a)

ಭತ್ತ ಬೆಳೆಯುವುದಾಗಿ

b)

ರಾಗಿ ಬೆಳೆಯುವುದಾಗಿ

c)

ಗೋದಿ ಬೆಳೆಯುವುದಾಗಿ

d)

ಜೋಳ ಬೆಳೆಯುವುದಾಗಿ

6.

ಇವನು ನಮ್ಮ ಮನೆಯ ಸಿಂಹ - ಈ ಮಾತನ್ನು ಹೇಳಿದವರಾರು ?

a)

ಅಜಿತ್ ಸಿಂಗ್

b)

ಮೊದಲನೇ ಸ್ನೇಹಿತ

c)

ಕಿಶನ್ ಸಿಂಗ್

d)

ಎರಡನೇ ಸ್ನೇಹಿತ

7.

ಮೇಲೆ - ಇದರ ವಿರುದ್ಧ ಪದವೇನು ?

a)

ಕೋಪ

b)

ಆಳ

c)

ಕೆಳಗೆ

d)

ಎತ್ತರ

8.

ಪುಣ್ಯ - ಇದರ ವಿರುದ್ಧ ಪದವೇನು ?

a)

ಕಷ್ಟ

b)

ಪಾಪ

c)

ಕೆಲಸ

d)

ಒಳ್ಳೆಯದು

9.

ದೇಶಭಕ್ತ ಇದರ ವಿರುದ್ಧ ರೂಪ

a)

ದೇಶದ್ರೋಹಿ .

b)

ಮೇಲೆ.

c)

ಕೆಳಗೆ

d)

ದೇಶ ಪ್ರೇಮಿ

10.

ಭಗತ್ ಬ್ರಿಟಿಷರ ಪಾಲಿಗೆ _____ಆಗುತ್ತಾನೆ

a)

ಸ್ವಪ್ನ .

b)

ಮಾದರಿ

c)

ಸಿಂಹಸ್ವಪ್ನ.

d)

ಹುಲಿ

11.

ಪೊಡವಿ ಏನನ್ನು ಪಡೆಯಲಿ ?

a)

ನೀರು

b)

ಮರ ಗಿಡ

c)

ಐಸಿರಿ

d)

ಬಡತನ

12.

ಪೊಡವಿ ಪದದ ಅರ್ಥವೇನು ?

a)

ಖಾಲಿ

b)

ಯಾರು

c)

ಕಾಪಾಡು

d)

ಭೂಮಿ

13.

ಕೈಯೊಡ್ಡೆ ಪೊಡವಿ ಏನು ಮಾಡುತ್ತದೆ ?

a)

ಕೊಡುತ್ತದೆ

b)

ಕೊಡುವುದಿಲ್ಲ

c)

ತಿರಸ್ಕರಿಸುತ್ತದೆ

d)

ಬೇಡವೆನ್ನುತ್ತದೆ

14.

ವಿಶ್ವವನ್ನು ಯಾರು ತುಂಬಿದ್ದಾರೆ ?

a)

ಬ್ರಹ್ಮ

b)

ಈಶ್ವರ

c)

ವಿಶ್ವ

d)

ನಾರದ

15.

ಸೈಪಿಡು - ಪದದ ಅರ್ಥವೇನು ?

a)

ಕಾಪಾಡು

b)

ನೀಡು

c)

ನಾಶವಾಗು

d)

ಐಶ್ವರ್ಯ

16.

ಜಗ - ಪದದ ಅರ್ಥವೇನು ?

a)

ಪ್ರಪಂಚ

b)

ದೇಶ

c)

ಮೋಸ

d)

ಸೈರಿಸು

17.

ನಗು - ವಿರುದ್ದ ಪದವೇ ನು ?

a)

ಸಂತೋಷ

b)

ಅಳು

c)

ಕೋಪ

d)

ತಾಳ್ಮೆ

18.

ಸಿರಿತನ - ವಿರುದ್ದ ಪದವೇನು ?

a)

ಕಪಟ

b)

ದಃಖ

c)

ಆನಂದ

d)

ಬಡತನ

19.

ಜಗವೆಲ್ಲಾ ನಗುತಿರಲಿ - ಪದ್ಯ ಬರೆದ ಕವಿ ಯಾರು ?

a)

ಕುವೆಂಪು

b)

ಬೇಂದ್ರೆ

c)

ಈಶ್ವರ ಸಣಕಲ್ಲ

d)

ಕಾರಂತರು

20.

ಜಗವೆಲ್ಲಾ ನಗುತಿರಲಿ _______ ನನಗಿರಲಿ

a)

ಭೂಮಿ

b)

ಮೈಯಳಿಯೆ

c)

ಜಗದಳುವು

d)

ಧರೆ ಬತ್ತಿ