wayground logo

Free Printable Worksheets

NEW

Font size

S
M
L
XL
Worksheets

ಗದ್ಯ ೨ ಶಬರಿ

Total questions: 25

Worksheet time: 13mins

Name
Class
Date
1.

ಪು ತಿ ನ ಅವರ ಶಬರಿ ಎಂಬ ಕೃತಿ

a)

ಗೀತ ನಾಟಕ

b)

ಲಾವಣಿಪದ

c)

ಐತಿಹಾಸಿಕ ನಾಟಕ

d)

ಸಣ್ಣಕಥೆ

2.

ಪು ತಿ ನ ಅವರ ಜನ್ಮಸ್ಥಳ

a)

ಹಾವೇರಿ ಜಿಲ್ಲೆಯ ಸವಣೂರು

b)

ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು

c)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

d)

ಮಂಡ್ಯ ಜಿಲ್ಲೆ ಮೇಲುಕೋಟೆ

3.

ಪು ತಿ ನ ರವರ ಜನಿಸಿದ ವರ್ಷ

a)

1896

b)

1947

c)

1905

d)

1550

4.

ಪು ತಿ ನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಹಣತೆ

b)

ಶಬರಿ

c)

ಶ್ರೀ ಹರಿಚರಿತೆ

d)

ಗಣೇಶ ದರ್ಶನ

5.

ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ

a)

ಮಹಾಭಾರತ

b)

ರಾಮಾಯಣ

c)

ಭಗವದ್ಗೀತೆ

d)

ಮಹಾಪುರಾಣ

6.

ಜಟಿಲ ಕಬರಿ ಎಂದು ಯಾರನ್ನು ಕರೆಯಲಾಗಿದೆ?

a)

ಸೀತೆಗೆ

b)

ಶಬರಿಗೆ

c)

ಪರಶುರಾಮರಿಗೆ

d)

ಯಶೋಭದ್ರಗೆ

7.

ರಾಮ ಲಕ್ಷ್ಮಣರು ಮತಂಗಾಶ್ರಮಕ್ಕೆ ಬರಲು ಸೂಚಿಸಿದವರು

a)

ದನು

b)

ಮನೆಮಂಚಮ್ಮ

c)

ಕವಿ ಸಿದ್ದಲಿಂಗಯ್ಯ

d)

ಧರ್ಮಾಧೀಕರಣರು

8.

ಶಬರಿ ಯಾರಿಗೆ ಕಾದಿದ್ದಳು?

a)

ಮತಂಗಮುನಿಗಳಿಗೆ

b)

ಶ್ರೀ ರಾಮನಿಗೆ

c)

ದಶರಥ ನಿಗೆ

d)

ಭರತನಿಗೆ

9.

ಭೂಮಿಜಾತೆ ಆತ್ಮಕಾಮಕಲ್ಪಲತೆ ಎಂದರೆ ಯಾರು?

a)

ಮುದುಕಿ

b)

ಸೀತೆ

c)

ಕೌಸಲ್ಯೆ

d)

ಶಬರಿ

10.

ಶಬರಿಯು ಯಾರ ಆಶ್ರಮದಲ್ಲಿ ವಾಸವಿದ್ದಳು?

a)

ವಸಿಷ್ಠಾಶ್ರಮ

b)

ವಿಶ್ವಾಮಿತ್ರ ಆಶ್ರಮ

c)

ವಾಲ್ಮೀಕಿ ಆಶ್ರಮ

d)

ಮತಂಗಾಶ್ರಮ

11.

ಅರಸುತನವ ತೊರೆದು ತವಸಿ ತನವಕೊಂಡವನು

a)

ಅಶ್ವತ್ಥಾಮ

b)

ಸೂರದತ್ತ

c)

ಸುಕುಮಾರ

d)

ಶ್ರೀರಾಮ

12.

ಶ್ರೀ ರಾಮನ ತಂದೆಯ ಹೆಸರು

a)

ಮತಂಗಮುನಿ

b)

ಸುಕುಮಾರಸ್ವಾಮಿ

c)

ದಶರಥ

d)

ವಸಿಷ್ಠ

13.

ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ?

a)

ತಮ್ಮನೊಡನೆ

b)

ಅಣ್ಣನೊಡನೆ

c)

ತಂದೆಯೊಡನೆ

d)

ಪತ್ನಿಯೊಡನೆ

14.

ಶಬರಿ ಯಾರ ಬಯಕೆಯ ಹುಚ್ಚಿನೊಳಿದ್ದಳು?

a)

ರಾಮನ

b)

ಕಬಂಧನ

c)

ಮತಂಗ

d)

ಮದುವೆಯ

15.

ಶಬರಿಯ ಪಾಲಿಗೆ ಮರಣ ಎಂಬುದು

a)

ಶಕ್ತಿ

b)

ಮುಕ್ತಿ

c)

ಭಕ್ತಿ

d)

ವಿರಕ್ತಿ

16.

ರಾಮ ಯಾರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದನು?

a)

ಮತಂಗ ಋಷಿಗಳಿಗೆ

b)

ದನುವಿಗೆ

c)

ಶಬರಿಗೆ

d)

ವಿಶ್ವೇಶ್ವರಯ್ಯನವರಿಗೆ

17.

ರಾಮ ಲಕ್ಷ್ಮಣರು ಇಲ್ಲಿಗೆ( ಶಬರಿ ಆಶ್ರಮ) ಬಂದೇ ಬರುತ್ತಾರೆ ಎಂದು ಶಬರಿ ಗೆ ತಿಳಿಸಿದವರು ಯಾರು?

a)

ಮತಂಗಮುನಿ

b)

ದ್ರೋಣಾಚಾರ್ಯ

c)

ದನು

d)

ಅಶೋಕ ಪೈ

18.

ಶಬರಿ ಪಂಚಭೂತದಿ ಬೆರೆಯುತ ಯಾರಿಗೆ ರಕ್ಷೆ ಇಡಲಿ ಎಂದು ರಾಮ ಹೇಳುತ್ತಾನೆ?

a)

ದಶರಥನಿಗೆ

b)

ದನುವಿಗೆ

c)

ಲವನಿಗೆ

d)

ಸೀತೆಗೆ

19.

ಸೀತೆಯ ತವರು ಮನೆ ಯಾವುದೆಂದು ಲಕ್ಷ್ಮಣನು ಹೇಳುತ್ತಾನೆ?

a)

ಭೂಮಿತಾಯಿ

b)

ಕನ್ನಡ ತಾಯಿ

c)

ಭಾರತಾಂಬೆ

d)

ಜಗದಂಬೆ

20.

ಹುಳುವಿಗೆ ಆಸರೆಯಾದದ್ದು ಯಾವುದೆಂದು ಶಬರಿ ಹಾಡುತ್ತಾ ಹೇಳುತ್ತಾಳೆ?

a)

ಆಲರು

b)

ಚೆಂದಳಿರು

c)

ವನ್ಯಫಲ

d)

ಹೂವುಗಳು

21.

ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ನೀರು ,ಜೇನುತುಪ್ಪ, ಸಕ್ಕರೆ ಮಿಶ್ರಿತ ಪಾನೀಯಕ್ಕೆ ಹೀಗೆನ್ನುತ್ತಾರೆ.

a)

ಪಾನಕ

b)

ಮಧು

c)

ಮಧುಪರ್ಕ

d)

ರಸಾಯನ

22.

ಶ್ರಮಣಿ ಪದದ ಅರ್ಥ ಇದು

a)

ಋಷಿ

b)

ತಪಸ್ವಿನಿ

c)

ರಾಜ

d)

ರಾಣಿ

23.

ಬನ ಪದದ ತತ್ಸಮ ರೂಪ

a)

ವನ

b)

ಬಾನು

c)

ಭುವನ

d)

ಭೂಮಿ

24.

ಮತಂಗಾಶ್ರಮ ಈ ಪದದಲ್ಲಿ ನ ಸಂಧಿಕಾರ್ಯ

a)

ಲೋಪಸಂಧಿ

b)

ಆದೇಶ ಸಂಧಿ

c)

ಗುಣಸಂಧಿ

d)

ಸವರ್ಣದೀರ್ಘಸಂಧಿ

25.

ಹೂ ಹಣ್ಣು ತಳಿರು ಈ ಸಮಾಸವಾಗಿದೆ

a)

ಅಂಶಿ ಸಮಾಸ

b)

ಗಮಕ ಸಮಾಸ

c)

ದ್ವಂದ್ವ ಸಮಾಸ

d)

ಕರ್ಮಧಾರೆಯ ಸಮಾಸ