wayground logo

Free Printable Worksheets

NEW

Font size

S
M
L
XL
Worksheets

ಗದ್ಯ ೩ ಲಂಡನ್ ನಗರ

Total questions: 25

Worksheet time: 13mins

Name
Class
Date
1.

ವಿ .ಕೃ. ಗೋಕಾಕರ ಕಾವ್ಯನಾಮ

a)

ಅಂಬಿಕಾತನಯದತ್ತ

b)

ಆನಂದಕಂದ

c)

ಶ್ರೀನಿವಾಸ

d)

ವಿನಾಯಕ

2.

ಲಂಡನ್ ನಗರ ಗದ್ಯಭಾಗದ ಆಕರ ಕೃತಿ

a)

ಪಯಣ

b)

ಸಮುದ್ರಗೀತೆಗಳು

c)

ಸಮುದ್ರದಾಚೆಯಿಂದ

d)

ಸಮರಸವೇ ಜೀವನ

3.

ವಿ.ಕೃ. ಗೋಕಾಕರು ಜನಿಸಿದ ವರ್ಷ

a)

1900

b)

1904

c)

1905

d)

1909

4.

ವಿ.ಕೃ. ಗೋಕಾಕರ ಜನ್ಮಸ್ಥಳ

a)

ಧಾರವಾಡ

b)

ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

c)

ಮೈಸೂರು ಜಿಲ್ಲೆಯ ದೇವನೂರು

d)

ಹಾವೇರಿ ಜಿಲ್ಲೆಯ ಸವಣೂರು

5.

ವಿ. ಕೃ.ಗೋಕಾಕರಿಗೆ ದೊರೆತ ಪ್ರಶಸ್ತಿಗಳು

a)

ಕೇಂದ್ರಸಾಹಿತ್ಯ ಅಕಾಡೆಮಿ

b)

ಪದ್ಮಶ್ರೀ ಪುರಸ್ಕಾರ

c)

ಜ್ಞಾನಪೀಠ ಪ್ರಶಸ್ತಿ

d)

ಇಲ್ಲಿನ ಎಲ್ಲವೂ

6.

ಲಂಡನ್ನಿನಲ್ಲಿರುವ ವೂಲವರ್ಥ ಎನ್ನುವುದು

a)

ಪ್ರಾರ್ಥನಾ ಮಂದಿರ

b)

ಸಿನಿಮಾ ಗೃಹ

c)

ಸ್ಡೇಷನರಿ ಅಂಗಡಿ

d)

ವಾಚನಾಲಯ

7.

ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ

a)

ಟ್ರಾಫಲ್ಗರ್ ಸ್ಕ್ವೇರ್

b)

ಚೇರಿಂಗ್ ಕ್ರಾಸ್

c)

ವೂಲವರ್ಥ

d)

ರಾಯಲ್‌ ಚಾಪಲ್

8.

ಲಂಡನ್ನಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವವರು

a)

ಪುರುಷರು

b)

ಹುಡುಗರು

c)

ಸ್ತೀಯರು

d)

ಸಿಂಪಿಗಳು

9.

ಲಂಡನ್ನಿನಲ್ಲಿ ನೆಲ್ಸನ್ನನ ಮೂರ್ತಿಯಿರುವ ಸ್ಥಳ

a)

ರಾಯಲ್ ಚಾಪಲ್

b)

ಚೇರಿಂಗ್ ಕ್ರಾಸ್

c)

ವೂಲವರ್ಥ

d)

ಟ್ರಾಫಲ್ಗರ್‌‌ ಸ್ಕ್ವೇರ್

10.

ಇವರಲ್ಲಿ ಬ್ರಿಟನ್ನಿನ ಒಬ್ಬಪ್ರಖ್ಯಾತ ನಾಟಕಕಾರ

a)

ಮ್ಯಾಕಾಲೆ

b)

ಗ್ಯಾಡ್ ಸ್ಟನ್

c)

ಹರ್ಷೆಲ್

d)

ಬೆನ್ ಜಾನ್ಸನ್

11.

ಇಂಗ್ಲೆಂಡಿ ರಾಷ್ಟಕವಿ

a)

ವರ್ಡ್ಸ್ ವರ್ತ್

b)

ಗೋಲ್ಡ್ ಸ್ಮಿತ್

c)

ಕುವೆಂಪು

d)

ಜಿ ಎಸ್ ಶಿವರುದ್ರಪ್ಪ

12.

ಷೇಕ್ಸ್‌ಪಿಯರ್ ಈ ಭಾಷೆಯ ಸುಪ್ರಸಿದ್ಧ ನಾಟಕಕಾರ

a)

ಸಂಸ್ಕೃತ

b)

ಇಂಗ್ಲಿಷ್

c)

ಹಿಂದಿ

d)

ಕನ್ನಡ

13.

ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ಎಂದು ಹೇಳಿದವರು.

a)

ಷೇಕ್ಸ್‌ಪಿಯರ್

b)

ಜಾನ್ಸನ್

c)

ಬೇಕನ್

d)

ಬ್ಯೂಮಾಂಟ್

14.

ಸಂತರ,ಸಾರ್ವಭೌಮರ,ಕವಿಪುಂಗವರು,ಸತ್ತವರ ಸ್ಮಾರಕ

a)

ವೂಲವರ್ಥ

b)

ಸ್ಟೋನ್‌ ಆಫ್ ಸ್ಕೋನ್

c)

ವೆಸ್ಟ್‌ ಮಿನಿಸ್ಟರ್ ಅಬೆ

d)

ರಾಯಲ್‌ ಚಾಪೆಲ್

15.

ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾಕೋಶವಾಗಿದೆ

a)

ಚೇರಿಂಗ್ ಕ್ರಾಸ್

b)

ಪೊಯೆಟ್ ಕಾರ್ನರ್

c)

ವೂಲವರ್ಥ ಸ್ಟೇಷನರಿ ಅಂಗಡಿ

d)

ವೆಸ್ಟ್‌ ಮಿನಿಸ್ಟರ್ ಅಬೆ ಸ್ಮಾರಕ

16.

ಬ್ರಿಟನ್ನಿನಲ್ಲಿ ಸಾಮ್ರಾಟರ ರಾಜ್ಯಾಭಿಷೇಕವಾಗ ಸಿಂಹಾಸನದ ಮೇಲೆ ಏನನ್ನು ಹಾಕಲಾಗುತ್ತಿತ್ತು?

a)

ಬಿಳಿ ಸಾಸುವೆ

b)

ಕಲ್ಲುಪಾಟಿ

c)

ರತ್ನಗಂಬಳಿ

d)

ಸೊಡರೆಣ್ಣೆ

17.

ಈ ಮಾತನ್ನು ಪೂರ್ಣಗೊಳಿಸಿ;ದೇಶ ನೋಡು,_______________

a)

ಆಟ ಆಡು

b)

ಊಟ ಮಾಡು

c)

ಕೋಶ ಓದು

d)

ವೀಸಾ ಕೊಡು

18.

ವೆಸ್ಟ್‌ ಮಿನಿಸ್ಟರ್ ಅಬೆಯಲ್ಲಿ ಜನರ ಆತ್ಮಗಳ ಆರೋಗ್ಯವನ್ನು ಕಾಪಾಡುವ ವರು?

a)

ಸರಕಾರಿ ವೈದಿಕರು

b)

ಸರಕಾರಿ ಡಾಕ್ಟರರು

c)

ಸರಕಾರಿ ಶಿಕ್ಷಕರು

d)

ಸರಕಾರಿ ವಕೀಲರು

19.

ವಿ.ಕೃ. ಗೋಕಾಕರ ಪೂರ್ಣ ಹೆಸರು

a)

ವಿನಾಯಕ ಕೃಷ್ಣ ಗೋಕಾಕ

b)

ವಿನಾಯಕ ಕೃಷ್ಣ ಗೋಪಾಲ

c)

ವಿರೂಪಾಕ್ಷ ಕೃಷ್ಣ ಸ್ವಾಮಿ ಗೋಕಾಕ್

d)

ವಿನಾಯಕ ಕೃಪಾಕರ ಗೋಕಾಕ

20.

ಇದೊಂದು ಸ್ವತಂತ್ರ ಜಗತ್ತು

a)

ಲಂಡನ್ ಪಟ್ಟಣ

b)

ಚಿಕಾಗೋ ಪಟ್ಟಣ

c)

ಟ್ರಾಫಲ್ಗರ್‌‌ ಸ್ಕ್ವೇರ್

d)

ಚೇರಿಂಗ್ ಕ್ರಾಸ್

21.

ವಿ .ಕೃ.ಗೋಕಾಕರು ಬರೆದ ಸಮುದ್ರದಾಚೆಯಿಂದ ಎನ್ನುವ ಕೃತಿ

a)

ನಾಟಕ

b)

ಕಾದಂಬರಿ

c)

ಕವನ ಸಂಕಲನ

d)

ಪ್ರವಾಸ ಕಥನ

22.

ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದವರು

a)

2 ನೆಯ ಎಡ್ವರ್ಡ್‌

b)

ರಾಣಿ ಎಲಿಜಬೆತ್

c)

1 ನೆಯ ಜೇಮ್ಸ್

d)

3 ನೆಯ ಎಡ್ವರ್ಡ್

23.

ವೆಸ್ಟ್‌ಮಿನಿಸ್ಟರ್ ಅಬೆಯ ಮಂದಿರದ ಹಿಂದೆ ಭವ್ಯವಾಗಿ ಯಾರ ಗೋರಿ ನಿಂತಿದೆ?

a)

ರಿಚರ್ಡ್

b)

ರಾಣಿ ಎಲಿಜಬೆತ್

c)

ಏಳನೆಯ ಹೆನ್ರಿ

d)

ಒಂದನೆಯ ಗೇಮ್ಸ್

24.

ಲಂಡನ್ ಪಟ್ಟಣದಲ್ಲಿ ಟ್ರಾಮ್ ಬಸ್ಸುಗಳು ಸಕಾಲಕ್ಕೆ ಹೋಗಲಾಗುವುದಿಲ್ಲ ಏಕೆ?

a)

ದಾರಿಗಳು ಸರಿ ಇಲ್ಲದಿರುವುದರಿಂದ

b)

ಮಳೆ ಬರುತ್ತಿರುವುದರಿಂದ

c)

ವ್ಯಾಘ್ರಗಳು ಅಡ್ಡ ಬರುವುದರಿಂದ

d)

ರಸ್ತೆಗಳಲ್ಲಿ ವ್ಯಾಪಾರವು ತುಂಬಿರುವುದರಿಂದ

25.

ಲಂಡನ್ನಿನಲ್ಲಿ ಎಲ್ಲ ಕಡೆಗೂ ಇರುವ ಸಿಂಪಿಗಳ ಶಾಖೆಯ ಹೆಸರು

a)

ಐವತ್ತು ಶೀಲಿಂಗಿನ ಸಿಂಪಿಗಳು

b)

ನೂರು ಶೀಲಿಂಗಿನ ಸಿಂಪಿಗಳು

c)

ಇಪ್ಪತ್ತು ಶೀಲಿಂಗಿನ ಶಿಲ್ಪಿಗಳು

d)

ಹತ್ತು ಶೀಲಿಂಗಿನ ಸಿಂಪಿಗಳು