WorksheetsKannada G-8
Total questions: 35
Worksheet time: 18mins
ನಿಮ್ಮ ಗದ್ಯ "ಯಶೋಧರೆ" ಮಾಸ್ತಿ ಯವರ ಯಾವ ನಾಟಕದಿಂದ ಆರಿಸಿದೆ?
ಕುಚೇಲನ ಭಾಗ್ಯ
ಯಶೋಧರೆ
ಗೌತಮಿ ಹೇಳಿದ ಕತೆ
ಸಾರಿಪುತ್ರನ ಕೊನೆಯ ದಿನಗಳು
ಮಾಸ್ತಿಯವರ ಅಂಕಿತ ನಾಮ ಯಾವುದು?
ಶ್ರೀಹರಿ
ಶ್ರೀನಿಧಿ
ಶ್ರೀನಿವಾಸ
ಶ್ರೀಕರ
ಇವುಗಳಲ್ಲಿ ಒಡೆಯ ಪದದ ಅರ್ಥ ಕೊಡುವ ಪದವನ್ನು ಗುರುತಿಸಿ.
ಜಾಣ್ಮ
ನಾಣ್ಮ
ಕೂರ್ಮ
ಆಣ್ಮ
ಪೂಲಿಗೆರೆ ಸೋಮನಾಥ ನ ಅಂಕಿತ ನಾಮ ಹರ ಹರಾ ಶ್ರೀ ಚನ್ನಸೋಮೇಶ್ವರ
ಸರಿ
ತಪ್ಪು
ಹೀಚು ಎಂದರೇನು?
ಮಿಡಿ
ಕಡಿ
ಸಿಡಿ
ಹೊಡಿ
ದ್ವಿಜ ಎಂದರೆ ಯಾರು?
ಸೈನಿಕ
ಪ್ರಾಮಾಣಿಕ
ನಾರದ
ಬ್ರಾಹ್ಮಣ
ನಿಜವಾದ ಬಂಧು ಯಾರು?
ಹಿತ ಬಯಸದವ
ಹಿತ ಬಯಸಿದವ
ಧೀರನು
ತಂದೆ ತಾಯಿ
ನಮ್ಮೆದೆಯ ಕಾಮಧೇನು ಯಾವುದು?
ಕನ್ನಡ
ಕನಸುಗಳು
ಧೈರ್ಯ
ಮನಸ್ಸು
ಕೋಟೆಗೆ ಮೆಟ್ಟಿಲುಗಳು ಯಾವುವು?
ಕಲ್ಲುಗಳು
ಮುಳ್ಳುಗಳು
ಹೋರಾಟಗಾರರ ಹೆಣಗಳು
ಯಾವುದು ಅಲ್ಲ
ಹಾಲ್ಗಡಲು ಇದು ಷಷ್ಟಿ ತತ್ಪುರುಷ ಸಮಾಸ
ಸರಿ
ತಪ್ಪು
ಗಜಬಲ ಇದು ಯಾವ ಸಮಾಸ?
ಷಷ್ಟಿ ತತ್ಪುರುಷ ಸಮಾಸ
ಪ್ರಥಮ ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ದ್ವಿತೀಯ ತತ್ಪುರುಷ ಸಮಾಸ
ಕಾಡ್ಗಿಚ್ಚು ಯಾವ ಸಮಾಸ?
ಕರ್ಮಧಾರೆಯ
ದ್ವಿಗು
ತತ್ಪುರುಷ
ಯಾವುದೂ ಅಲ್ಲ
ಬಣ್ಣದೋಕುಳಿ ಎಷ್ಟನೆ ತತ್ಪುರುಷ ಸಮಾಸ?
ಪಂಚಮಿ
ಷಷ್ಟಿ
ತೃತೀಯ
ಚತುರ್ಥಿ
"ಈ ಬಾಲಕನು ನಿನ್ನ ಈ ಹತ್ತು ವರುಷದ ತಪವೇ ಮೆಯ್ವೆತ್ತು ನಿನ್ನಣ್ಮನನು ಕರೆಯ ಹೊರಟಿಹಾನು" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ರಾಜ ಅಂಬಿಕೆಗೆ
ರಾಜ ಯಶೋಧರೆಗೆ
ರಾಜ ರಾಹುಲನಿಗೆ
ಯಾವುದೂ ಅಲ್ಲ
ಯಶೋಧರೆ ಗದ್ಯದಲ್ಲಿ ಕೆಟ್ಟ ಕನಸು ಯಾರಿಗೆ ಬೀಳುತ್ತದೆ?
ಯಶೋಧರೆಗೆ
ರಾಜನಿಗೆ
ರಾಹುಲನಿಗೆ
ಯಾರಿಗೂ ಅಲ್ಲ
"ಈ ಬಾಲಕನು ನಿನ್ನ ಈ ಹತ್ತು ವರುಷದ ತಪವೇ ಮೆಯ್ವೆತ್ತು ನಿನ್ನಾಣ್ಮನನು ಕರೆಯ ಹೊರಟಿಹಾನು" ಇಲ್ಲಿ ಆಣ್ಮ ಎಂದರೆ ಯಾರು?
ರಾಹುಲ
ರಾಜ
ಬುದ್ಧ
ಯಶೋಧರೆ
"ಈ ಬಾಲಕನು ನಿನ್ನ ಈ ಹತ್ತು ವರುಷದ ತಪವೇ ಮೆಯ್ವೆತ್ತು ನಿನ್ನಣ್ಮನನು ಕರೆಯ ಹೊರಟಿಹಾನು" ಇಲ್ಲಿ ಬಾಲಕ ಯಾರು?
ರಾಹುಲ
ಸಿದ್ಧಾರ್ಥ
ಪುಲಿಯಪ್ಪ
ಮಧುರ
ಹೆಬ್ಬಾವು ಯಾವ ಸಮಾಸ?
ತತ್ಪುರುಷ
ಕರ್ಮಧಾರೆಯ
ದ್ವಿಗು
ಯಾವುದು ಅಲ್ಲ
"ಕಟ್ಟುವೆವು ನಾವು" ಪದ್ಯ ಯಾವುದನ್ನ ಕಟ್ಟುವ ಕುರಿತಾಗಿ ಮಾತನಾಡುತ್ತದೆ?
ಕನ್ನಡ ನಾಡು
ಭಾರತ ದೇಶ
ಐಕ್ಯತೆ
ಕನ್ನಡ ಮಂಡಳಿ
ಹಸುಳೆ ಎಂದರೇನು?
ಸುಳ್ಳು
ಕಾಡು
ಮಂಟಪ
ಮಗು
ತೊಳಲು ಎಂದರೇನು?
ಚಿಂತೆ ಮಾಡು
ಮರಳಿ ಬಾ
ತೊಳೆದು ಹಾಕು
ತೊದಲು ನುಡಿಗಳು
ರಾಜನಿಗೆ ಕನಸಿನ ವಿಚಾರ ತಿಳಿಸಿದವರು ಯಾರು?
ರಾಹುಲ
ಯಶೋಧರೆ
ರಾಜ ಭಟ
ಅಂಬಿಕೆ
ಸೋಮೇಶ್ವರ ಶತಕವು ಯಾವ ಚಂದಸ್ಸಿನಲ್ಲಿ ರಚಿತವಾಗಿದೆ?
ಚಂಪೂ
ಷಟ್ಪಧಿ
ಕಂದ
ವೃತ್ತ
ಹೊಸಗನ್ನಡ ಯಾವ ಸಮಾಸ?
ಕರ್ಮಧಾರೆಯ
ದ್ವಿಗು
ತತ್ಪುರುಷ
ಯಾವುದೂ ಅಲ್ಲ
ಇವುಗಳಲ್ಲಿ ಯಾವುದು ಮಂತ್ರಿಗೆ ಇರಬಾರದ ಗುಣ?
ಲಂಚದ ಮೇಲೆ ಆಸೆ
ಸ್ವಾಮಿಯ ಮೇಲೆ ಭಕ್ತಿ
ನಾನಾ ಭಾಷೆಗಳ ಅರಿವು
ವಿಚಾರವಂತಿಕೆ
ಕನ್ನಡ ನಾಡನ್ನು ಕಟ್ಟಲು ವಿರೋಧಿಸುವವರಿಗೆ ಕವಿ ಏನನ್ನು ಕೊಟ್ಟು ಯುದ್ಧಕ್ಕೆ ಆಹ್ವಾನಿಸಿದ್ದಾರೆ?
ಹೂವು
ತಾಂಬೂಲ
ವೀಳ್ಯ
ಷರತ್ತು
ಕಾರ್ಮೋಡ ಯಾವ ಸಮಾಸ?
ದ್ವಿಗು
ತತ್ಪುರುಷ
ಅಂಶಿ
ಕರ್ಮಧಾರೆಯ
ಇಮ್ಮಡಿ ಯಾವ ಸಮಾಸ?
ಕರ್ಮಧಾರೆಯ
ತತ್ಪುರುಷ
ದ್ವಿಗು
ಯಾವುದು ಅಲ್ಲ
ಹುರಿಮೀಸೆ ಯಾವ ಸಮಾಸ?
ತತ್ಪುರುಷ
ಕರ್ಮಧಾರೆಯ
ದ್ವಿಗು
ಅಂಶಿ
ಧೀರನ ಮುಖ್ಯ ಗುಣವಿದು.
ಗಂಭೀರ
ಭಾಷಾ ಜ್ಞಾನ
ಚತುರೋಪಾಯ
ಸದ್ಧರ್ಮ
ಈ ಕೆಳಗಿಯ ಯಾವ ಅಂಶವನ್ನು ಯಶೋಧರೆ ಸಾರಿ ಹೇಳುತ್ತದೆ?
ತಾಯಿಯ ಅಳಲು
ರಾಜನ ಸೌಕರ್ಯ
ತಂದೆಯನ್ನು ನೋಡಲು ಮಗನ ಕಾತುರ
ಎಲ್ಲವೂ
"ಸನ್ಯಾಸಿಯಾದವನು ಸತಿಯ ನೋಡುವ ಮಾತು ಸಂಪ್ರದಾಯಕೆ ವಿರೋಧ" ಈ ಮಾತನ್ನು ಯಾರು ಹೇಳುತ್ತಾರೆ?
ಯಶೋಧರೆ
ಸಿದ್ಧಾರ್ಥ
ರಾಜ
ಅಂಬಿಕೆ
ಹೆಬ್ಬಂಡೆ ಇದು ಯಾವ ಸಮಾಸ?
ಕರ್ಮಧಾರೆಯ
ತತ್ಪುರುಷ
ಅಂಶಿ
ದ್ವಿಗು
ಬೇಹು ಎಂದರೇನು?
ಸಪ್ತ ಸಾಗರ
ಗುಪ್ತಚರ
ಮುಕ್ತ ಚರ
ಯಾವುದೂ ಅಲ್ಲ
ಎನಿತು ಎಂದರೆ ಎಷ್ಟು.
ಸರಿ
ತಪ್ಪು
