Font size
S
M
L
XL
Worksheetsತನು ಕನ್ನಡ - ಆನ್‌ಲೈನ್ ಕ್ವಿಜ್- ಪದ್ಯ: ಭರವಸೆ ಮತ್ತು ಸಾರ್ಥಕ
Total questions: 32
Worksheet time: 21mins
Name
Class
Date
1.
ಭರವಸೆ- ಪದ್ಯದ ಮೂಲ ಕೃತಿ
a)
ಬಿದುರು ಮೆಳೆ ಕಂಟಿಯಲಿ
b)
ಹಬ್ಬ ಮತ್ತು ಬಲಿ
c)
ಚಂದ್ರ ಪರಾಭವ
d)
ನೆಲೆ ಬೆಲೆ
2.
ಕುಕಿಲು- ಪದದ ಅರ್ಥ
a)
ಹಕ್ಕಿಯ ಚಿಗುರು
b)
ಕೋಗಿಲೆಯ ಕೂಗು
c)
ಪ್ರಕೃತಿಯ ಕೂಗು
d)
ರೋಧನ
3.
ಬರಡು- ಪದದ ಅರ್ಥ
a)
ಹೈನು
b)
ನಿಸ್ಸಾರ
c)
ರಸಭರಿತ
d)
ಸಿಹಿಯಾದ
4.
ಭಿತ್ತಿ- ಪದದ ಅರ್ಥ
a)
ಚಿತ್ರ
b)
ಮನಸ್ಸು
c)
ಗೋಡೆ
d)
ಬಿತ್ತು
5.
ಸೊಗಡು- ಪದದ ಅರ್ಥ
a)
ಕಹಿ
b)
ಒಗರು
c)
ಸಿಹಿ
d)
ಕಂಪು
6.
ಬಿ.ಟಿ.ಲಲಿತಾನಾಯಕ್‌ರವರ ಕಾಲ
a)
1935
b)
1945
c)
1925
d)
1954
7.
ಇವುಗಳಲ್ಲಿ ಯಾವುದು ಲಲಿತಾನಾಯಕ್‌ರವರ ಕೃತಿ ಅಲ್ಲ.
a)
ಭಟ್ಟನ ಕನಸು
b)
ನಂ ರೂಪ್ಲಿ
c)
ದ್ಯಾವ್ರು
d)
ಇದೇ ಕೂಗು ಮತ್ತೆ ಮತ್ತೆ
8.
ಲಲಿತಾ ನಾಯಕ್‌ರವರ ಜನ್ಮಸ್ಥಳ
a)
ಕಡೂರು ತಾಲ್ಲೂಕಿನ ತಂಗಲಿ
b)
ಚಿಕ್ಕಮಗಳೂರು ತಾಲ್ಲೂಕಿನ ತಂಗಲಿ ತಾಂಡ್ಯ
c)
ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ
d)
ಹಾಸನ ಜಿಲ್ಲೆಯ ತಂಗಲಿತಾಂಡ್ಯ
9.
ಭ್ರಮರ - ಪದದ ಅರ್ಥ
a)
ತಿರುಗು
b)
ಚಿಟ್ಟೆ
c)
ಕೋಗಿಲೆ
d)
ಕಲ್ಪಿಸಿಕೊ
10.
ಮಲ್ಲಿಗೆ ಮೊಗ್ಗು ಇದರ ಬರುವನ್ನು ಸಾರಿದೆ
a)
ವರ್ಷಕಾಲದ ಆಗಮನ
b)
ಶಿಶಿರದ ಆಗಮನ
c)
ವಸಂತನ ಆಗಮನ
d)
ಗ್ರೀಷ್ಮನ ಆಗಮನ
11.
ಕೋಗಿಲೆಯು ಇಲ್ಲಿ ಕುಳಿತಿತ್ತು
a)
ಹೂವಿನ ಮೇಲೆ
b)
ಮರದ ರೆಂಬೆ ಮೇಲೆ
c)
ಮಾಡಿನ ಮೇಲೆ
d)
ಮಾಮರದ ರೆಂಬೆಯ ಮೇಲೆ
12.
ಕೋಗಿಲೆ ತನ್ನ ಕೂಗನ್ನು ಯಾವುದರಲ್ಲಿ ಬೆರೆಸಿತು.
a)
ಮಲ್ಲಿಗೆ ಹೂವಿನಲ್ಲಿ
b)
ಮಲ್ಲಿಗೆಯ ಕಂಪಿನಲ್ಲಿ
c)
ಮಲ್ಲಿಗೆಯ ಗಿಡದಲ್ಲಿ
d)
ಮಲ್ಲಿಗೆಯ ಬಣ್ಣದಲ್ಲಿ
13.
ಮಲ್ಲಿಗೆಯು ಗೆಳತಿಯನ್ನು ಇದಕ್ಕಾಗಿ ಕರೆಯಿತು
a)
ವಾರ್ತೆ ಹೇಳಲು
b)
ಹಾಡು ಹಾಡಲು
c)
ಕಂಪು ಹೀರಲು
d)
ಮಧು ಹೀರಲು
14.
ಕೋಗಿಲೆಯು ಯಾವುದರ ಹೊನ್ನಿನ ಗಣಿ ಎಂದು ಮಲ್ಲಿಗೆ ಹೇಳಿತು?
a)
ಬಾನ ಸಂಚಾರದ
b)
ಅನುಭವದ
c)
ವಾರ್ತೆಯ
d)
ಸಿಹಿಯಾದ
15.
ಕೋಗಿಲೆಯು ಯಾವುದನ್ನು ಅರಿಯೆನೆಂದಿತು?
a)
ಕೃತಕತೆ
b)
ನೈಜತೆ
c)
ಬಣ್ಣ ಬೆಡಗಿನ ಮಾತು
d)
ಸತ್ಯವಾದ ಮಾತು
16.
ಜಗತ್ತು ಇಲ್ಲಿ ಸಿಲುಕಿಕೊಂಡಿದೆ.
a)
ಕೃತಕತೆಯ ಜಾಲದಲ್ಲಿ
b)
ನೈಜತೆಯ ಜಾಲದಲ್ಲಿ
c)
ಸಭ್ಯತೆಯ ಜಾಲದಲ್ಲಿ
d)
ಅಸಭ್ಯತೆಯ ಜಾಲದಲ್ಲಿ
17.
ಜಗತ್ತಿನಲ್ಲಿ ಯಾವುದಕ್ಕೆ ಬೆಲೆ ಸಿಗುತ್ತಿಲ್ಲವೆಂದು ಕೋಗಿಲೆ ಹೇಳಿತು?
a)
ಕೃತಕತೆ
b)
ನೈಜತೆ
c)
ಬಣ್ಣ ಬೆಡಗಿನ ಮಾತು
d)
ಸತ್ಯವಾದ ಮಾತು
18.
ಮನುಜ ಎಲ್ಲಿಗೆ ಕೊಡಲಿ ಹಾಕಿದ್ದಾನೆ?
a)
ಪ್ರಕೃತಿಯ ಬುಡಕ್ಕೆ
b)
ಪ್ರಕೃತಿಯ ಸಿರಿಮುಡಿಗೆ
c)
ಪ್ರಕೃತಿಯ ನಡುವಿಗೆ
d)
ಪ್ರಕೃತಿಯ ಮಡಿಲಿಗೆ
19.
ಮನುಜ ಪೂರ್ತಿಯಾಗಿ ಯಾವುದರಲ್ಲಿ ಮುಳುಗಿದ್ದಾನೆ?
a)
ಸಂಪತ್ತಿನಲ್ಲಿ
b)
ಕೃತಕತೆಯಲ್ಲಿ
c)
ಸ್ವಾರ್ಥದಲ್ಲಿ
d)
ನಿಸ್ವಾರ್ಥದಲ್ಲಿ
20.
ಮನುಷ್ಯ ಗೋಡೆಯಲ್ಲಿ ಏನನ್ನು ಬಿಡಿಸಿದ್ದಾನೆ?
a)
ಸುಂದರ ಪರಿಸರ
b)
ವರ್ಣಚಿತ್ರ
c)
ಗಿಡಬಳ್ಳಿ ಚಿತ್ರ
d)
ಚಿತ್ತಾರ
21.
ಮನುಷ್ಯನು ಈಗ ಮರೆತೇ ಬಿಟ್ಟಿರುವುದು.
a)
ಕಾಲದ ಬೆಲೆಯ
b)
ಮಣ್ಣಿನ ಸೊಗಡನ್ನು
c)
ಗಿಡದ ಅಂದವನ್ನು
d)
ಹೂವಿನ ಕಂಪನ್ನು
22.
ಕವಿ ಕಲ್ಪನೆಯ ಗಾನಲಹರಿಯಲ್ಲಿ ಇವೆಲ್ಲವೂ ಇವೆ.
a)
ಮಾವು
b)
ಮಲ್ಲಿಗೆ
c)
ಭ್ರಮರದ ಝೇಂಕಾರ
d)
ಎಲ್ಲವೂ
23.
ಭುವಿಯು ಬರಡಲ್ಲ ಎನ್ನುವುದಕ್ಕೆ ಕವಿಯು ನೀಡಿದ ಕಾರಣವೇನು?
a)
ಅಮರ ಪ್ರೇಮದ ಒರತೆ ಅಲ್ಲಲ್ಲಿದೆ
b)
ಭುವಿಯಲ್ಲಿ ಅಮರ ದ್ವೇಷದ ಒರತೆ ಅಲ್ಲಲ್ಲಿದೆ
c)
ಭುವಿಯಲ್ಲಿ ಕೃತಕ ಪ್ರೇಮದ ಒರತೆ ಹರಿಯುತ್ತಿದೆ
d)
ಭುವಿಯು ಬರಡಾಗಿದೆ
24.
ದಿನಕರ ದೇಸಾಯಿಯವರಿಗಿದ್ದ ಬಿರುದು
a)
ಕವಿತಾ ಬ್ರಹ್ಮ
b)
ಬ್ರಹ್ಮಮಾನಸಪುತ್ರ
c)
ಚುಟುಕು ಬ್ರಹ್ಮ
d)
ಚುಟುಕು ಕವಿ
25.
ಕವಿ ತನ್ನ ದೇಹದ ಬೂದಿಯನ್ನು ಎಲ್ಲಿ ತೂರಿಬಿಡಲು ಕೇಳುತ್ತಾರೆ?
a)
ನೀರಿನಲ್ಲಿ ತೂರಿಬಿಡಿ
b)
ಗಾಳಿಯಲ್ಲಿ ತೂರಿಬಿಡಿ
c)
ಜಗದಲ್ಲಿ ಹಾರಿಬಿಡಿ
d)
ಮುಖದಮೇಲೆ ತೂರಿವಿಡಿ
26.
ಕವಿಯ ದೇಹದ ಬೂದಿಯಿಂದ ಹುಟ್ಟಿ ಬರುವುದು
a)
ಮೀನು
b)
ಪುಷ್ಪ
c)
ಭತ್ತದ ತೆನೆ
d)
ತಾವರೆ
27.
ಮೀನು ಪುಷ್ಪವಾಗಲು ಇದು ಪ್ರಯೋಜನವಾದೀತು
a)
ಕವಿಯ ದೇಹದ ಬೂದಿ
b)
ನೀರು
c)
ನೀರಿನ ಬೆಳೆ
d)
ಕಲ್ಮಶ
28.
ಕೊಳದಲ್ಲಿ ಬೂದಿಯನ್ನು ಬೀಗಿ ಬಿಟ್ಟಾಗ ಅದರ ಪ್ರಯೋಜನ ಇದು ಪಡೆಯಬಹುದು
a)
ಮೀನು
b)
ತಾವರೆ
c)
ಕೆಸರು
d)
ಸಾವು
29.
ದೇಹ ಕೊನೆಗೆ ಯಾವಾಗ ಸೇವೆಗೆ ನಿಲ್ಲಬೇಕೆಂದು ಕವಿ ಹೇಳುತ್ತಾರೆ?
a)
ಸತ್ತಮೇಲೆ
b)
ಪರೋಪಕಾರಿಯಾದ ಮೇಲೆ
c)
ನಿಸ್ವಾರ್ಥಿಯಾದ ಮೇಲೆ
d)
ಸ್ವಾರ್ಥಿಯಾದ ಮೇಲೆ
30.
ದೇಹ ಏಕೆ ವ್ಯರ್ಥವಾಗಿದೆ?
a)
ತನ್ನ ಪರೋಪಕಾರ ನೆನೆದು
b)
ತನ್ನ ಸ್ವಾರ್ಥವನ್ನು ನೆನೆದು
c)
ತನ್ನ ನಿಸ್ವಾರ್ಥತೆ ನೆನೆದು
d)
ತನ್ನ ಜೀವನ ನೆನೆದು
31.
ನಿಮ್ಮ ಹೆಸರನ್ನು ಕಡ್ಡಾಯವಾಗಿ ನಮೂದಿಸಿ. ಎಬಿಸಿಡಿ ಅಥವಾ ಇತರೆ ಹೆಸರುಗಳನ್ನು ಹಾಕಿದರೆ ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
4 lines
32.
ನಿಮ್ಮ ಸೆಕ್ಷನ್ ಹೆಸರನ್ನು ನಮೂದಿಸಿ.
4 lines
Reset
