NEW
Font size
S
M
L
XL
Worksheetsಅಂಗಾಂಶಗಳು
Total questions: 9
Worksheet time: 5mins
Name
Class
Date
1.
ಇದು ವರ್ಧನ ಅಂಗಾಂಶದ ವಿಧ ಅಲ್ಲ
a)
ಅಂತರ ಗೆಣ್ಣು ವರ್ಧನ ಅಂಗಾಂಶ
b)
ತುದಿ ವರ್ಧನ ಅಂಗಾಂಶ
c)
ಪಾರ್ಶ್ವ ವರ್ಧನ ಅಂಗಾಂಶ
d)
ಪ್ಯಾರನ್ ಕೈಮ
2.
ಕೆಳಗಿನವುಗಳಲ್ಲಿ ಆಹಾರವನ್ನು ತಯಾರಿಸುವ ಸರಳ ಶಾಶ್ವತ ಅಂಗಾಂಶ
a)
ಕ್ಲೋರಂಕೈಮ
b)
ಸ್ಕ್ಲೀರ್ನ್ ಕೈಮಾ
c)
ಜರಡಿ ನಾಳಗಳು
d)
ಸಂಗಾತಿ ಕೋಶಗಳು
3.
ಮಾನವರಲ್ಲಿ ದ್ರವ ಸಂಯೋಜಕ ಅಂಗಾಂಶ ಯಾವುದು
a)
ನೀರು
b)
ರಕ್ತ
c)
ಮೂಳೆ
d)
ಸ್ನಾಯು
4.
ಚರ್ಮದ ಕೆಳಭಾಗದಲ್ಲಿ ಕಂಡುಬರುವ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಅಂಗಾಂಶ
a)
ಏರಿಯೋಲಾರ್ ಅಂಗಾಂಶ
b)
ಅಡಿಪೋಸ್ ಅಂಗಾಂಶ
c)
ರಕ್ತ
d)
ಅಸ್ಥಿರಜ್ಜು ಮತ್ತು ಸ್ನಾಯುರಜ್ಜು ಗಳು
5.
ಮಾನವರಲ್ಲಿ ದ್ರವ ಸಂಯೋಜಕ ಅಂಗಾಂಶ ಯಾವುದು
a)
ನೀರು
b)
ರಕ್ತ
c)
ಮೂಳೆ
d)
ಸ್ನಾಯು
6.
ಮಾನವರಲ್ಲಿ ದ್ರವ ಸಂಯೋಜಕ ಅಂಗಾಂಶ ಯಾವುದು
a)
ನೀರು
b)
ರಕ್ತ
c)
ಮೂಳೆ
d)
ಸ್ನಾಯು
7.
ನರವ್ಯೂಹದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ
a)
ನರಕೋಶ
b)
ಜೀವಕೋಶ
c)
ಅಂಗಾಂಶ
d)
ಸ್ನಾಯು
8.
ಕೋಲಂಕೈಮ ಜೀವಕೋಶಗಳ ನಡುವಿನ ಅವಕಾಶಗಳಲ್ಲಿ ಕಂಡು ಬರುವ ರಾಸಾಯನಿಕ
a)
ಲಿಗ್ನಿನ್
b)
ಸೆಲ್ಯುಲೋಸ್
c)
ಪೆಕ್ಟಿನ್
d)
ಪ್ರೋಟೀನ್
9.
ಮಾನವರಲ್ಲಿ ದ್ರವ ಸಂಯೋಜಕ ಅಂಗಾಂಶ ಯಾವುದು
a)
ನೀರು
b)
ರಕ್ತ
c)
ಮೂಳೆ
d)
ಸ್ನಾಯು
Reset
