wayground logo

Free Printable Worksheets

NEW

Font size

S
M
L
XL
Worksheets

ಸದೃಢತೆ / ಕ್ರೀಡೆಗೆ ಸಂಬಧಿಸಿದ ಆನ್ ಲೈನ್ ರಸಪ್ರಶ್ನೆ

Total questions: 10

Worksheet time: 20mins

Name
Class
Date
1.

ನಮ್ಮ ದೇಶದ ಈಗಿನ ಕ್ರೀಡಾ ಮಂತ್ರಿ ಯಾರು?

a)
b)
c)
d)
2.

ವಾಲಿಬಾಲ್‌ ಆಟದ ಅಂಕಣದ ಉದ್ದ ಮತ್ತು ಅಗಲ ಎಷ್ಷು?

a)

೧೦ *೯ ಮೀಟರ್

b)

೧೮*೯ ಮೀಟರ್

c)

೧೭*೭ ಮೀಟರ್

d)

೧೬*೬ ಮೀಟರ್

3.

ಹು ತು ತು ಎಂಬ ಹೆಸರು ಯಾವ ಆಟಕ್ಕೆ ಸಂಬಂಧಿಸಿದೆ ?

a)

ಖೋ-ಖೋ

b)

‌ ಕಬಡ್ಡಿ

c)

ವಾಲಿಬಾಲ್‌

d)

ಕ್ರಿಕೆಟ್‌

4.

ಅಷ್ಟಾಂಗ ಯೋಗದ ಪಿತಾಮಹ ಯಾರು?

a)

ಬಾಬಾ ರಾಮ್‌ದೇವ್

b)

ವಿರಾಟ್‌ ಕೊಹ್ಲಿ

c)

ಪತಾಂಜಲಿ ಮುನಿ

d)

ಕುವೆಂಪು

5.

ಫಿಟ್‌ ಇಂಡಿಯಾ ಯಾವಾಗ ಅಸ್ತಿತ್ವಕ್ಕೆ ಬಂತು ?

a)

೨೯ ಮೇ ೨೦೨೦

b)

೨೯ ಆಗಸ್ಟ್‌ ೨೦೧೯

c)

೫ ಡಿಸೆಂಬರ್‌ ೨೦೨೦

d)

೧ ಜನವರಿ ೨೦೧೯

6.

ನಾವು ಸದೃಢರಾಗಬೇಕಾದರೆ ದಿನನಿತ್ಯ ಮಾಡಬೇಕಾದ ಚಟುವಟಿಕೆ ಯಾವುದು ?

a)

ಯೋಗ ಮಾಡಬೇಕು

b)

ಆಹಾರ ಸೇವಿಸಬೇಕು

c)

ವ್ಯಾಯಾಮ ಮಾಡಬೇಕು

d)

ಮೇಲಿನವು ಎಲ್ಲಾ

7.

೨೦೨೦ ನೇ ಸಾಲಿನಲ್ಲಿ ಒಟ್ಟು ಎಷ್ಟು ಕ್ರೀಡಾಪಟುಗಳಿಗೆ ರಾಜೀವ್‌ ಗಾಂಧೀ ಖೇಲ್‌ ರತ್ನ ಪ್ರಶಸ್ತಿ ಲಭಿಸಿದೆ ?

a)

b)

c)

d)

8.

ಪಿಟ್‌ ಇಂಡಿಯಾ ( ಸದೃಢ ಭಾರತ) ಅಭಿಯಾನಕ್ಕೆ ಚಾಲನೆಯನ್ನು ನೀಡಿದವರು ಯಾರು ?

a)

ಸಚಿನ್‌

b)

ರಘುಪತಿ ಭಟ್‌

c)

‌ ಪ್ರಧಾನಿ ನರೇಂದ್ರ ಮೋದಿ

d)

ಸಾನಿಯಾ ಮಿರ್ಜಾ

9.

ಮುಂದಿನ ಒಲಿಂಪಿಕ್‌ ಯಾವ ದೇಶದಲ್ಲಿ ನಡಯುತ್ತದೆ ?

a)

ಭಾರತ

b)

ಅಮೇರಿಕ

c)

‌ ಚೀನ

d)

ಜಪಾನ್‌

10.

ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಯಾವ ಕ್ರೀಡೆಗೆ ಸಂಬಂಧಿಸಿದ ಕ್ರೀಡಾಂಗಣವಾಗಿದೆ ?

a)

‌ ಕ್ರಿಕೆಟ್‌

b)

‌ ಕರಾಟೆ

c)

ಬ್ಯಾಡ್ಮಿಂಟನ್

d)

ವಾಲಿಬಾಲ್‌