Free Printable Worksheets
Font size
More settings
ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?
56
49
43
53
ಕನ್ನಡ ನಾಡ ಗೀತೆ ಬರೆದವರು ಯಾರು ?
ದ ರಾ ಬೇಂದ್ರೆ
ಕೆ ಎಸ್ ನಿಸಾರ್ ಅಹ್ಮದ್
ಕುವೆಂಪು
ಶಿವರಾಮ ಕಾರಂತ
ಕನ್ನಡದ ವರ್ಣಮಾಲೆಯಲ್ಲಿ ಸಂಧ್ಯಕ್ಷರಗಳು ಯಾವು ?
ಐ ಔ
ಅ ಆ
ಅಂ ಅಃ
ಕ್ಷ ಜ್ಞ
ನಲಿ ಕಲಿ ತರಗತಿಯಲ್ಲಿನ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರ ಗುಂಪುಗಳಿವೆ ?
8
9
12
10
View all
4 questions
4
Worksheet
•
4th Grade