wayground logo

Free Printable Worksheets

NEW

Font size

S
M
L
XL
Worksheets

ಗದ್ಯ ೦೧ ಕನ್ನಡ ಮೌಲ್ವಿ

Total questions: 25

Worksheet time: 13mins

Name
Class
Date
1.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರವಾಸ ಕಥನ

a)

ಅಮೆರಿಕದಲ್ಲಿ ಗೊರೂರು

b)

ಆಫ್ರಿಕದಲ್ಲಿ ಗೊರೂರು

c)

ಲಂಡನ್ನಲ್ಲಿ ಗೊರೂರು

d)

ಫ್ರಾನ್ಸ್ನಲ್ಲಿ ಗೊರೂರು

2.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ವರ್ಷ

a)

1972

b)

1982

c)

1962

d)

1992

3.

ಹಿಂದೂ ಧರ್ಮದ ಪವಿತ್ರ ಗ್ರಂಥ

a)

ಕುರಾನ್

b)

ಬೈಬಲ್

c)

ಒಡಿಸ್ಸಿ

d)

ಭಗವದ್ಗೀತೆ

4.

ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ

a)

ಪುನರ್ಜನ್ಮ

b)

ಕನ್ಯಾಕುಮಾರಿ ಮತ್ತು ಇತರ ಕಥೆಗಳು

c)

ನಮ್ಮ ಊರಿನ ರಸಿಕರು

d)

ಗರುಡಗಂಬದ ದಾಸಯ್ಯ

5.

ಮುಸಲ್ಮಾನರು ಮೌಲ್ವಿಯನ್ನು ಹೀಗೆನ್ನುವರು

a)

ಕನ್ನಡ ಮೌಲ್ವಿ

b)

ಸಂಸ್ಕೃತ ಮೌಲ್ವಿ

c)

ಇಂಗ್ಲಿಷ್ ಮೌಲ್ವಿ

d)

ಪ್ರಾಕೃತ ಮೌಲ್ವಿ

6.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ನೀಡಿರುವ ಪ್ರಶಸ್ತಿ

a)

ಡಾಕ್ಟರೇಟ್

b)

ಗೌರವ ಡಿಲೀಟ್

c)

ಪದ್ಮಶ್ರೀ

d)

ಪದ್ಮಭೂಷಣ

7.

ಸಣ್ಣ ಕಥೆಗಳ ಜನಕ ಎಂದು ಪ್ರಸಿದ್ಧರಾದವರು

a)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

b)

ಸಾರಾ ಅಬೂಬಕರ್

c)

ವಿಕೃ ಗೋಕಾಕ್

d)

ಜಿಎಸ್ ಶಿವರುದ್ರಪ್ಪ

8.

ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ

a)

ಆದಿಪುರಾಣ

b)

ಕುಮಾರವ್ಯಾಸ ಭಾರತ

c)

ವಿಕ್ರಮರ್ಜುನ ವಿಜಯ

d)

ಸಾಹಸಭೀಮವಿಜಯ

9.

ಪುಸ್ತಕ ಪದದ ತದ್ಭವ ರೂಪ

a)

ಪ್ರಕಾಶನ

b)

ಮೆತ್ತಗೆ

c)

ಹೊತ್ತಿಗೆ

d)

ಬುಕ್

10.

ಉದಾತ್ತ ಪದದ ಸಮಾನಾರ್ಥಕ ಪದ

a)

ಉನ್ನತ

b)

ಉದಾರ

c)

ಉದಯ

d)

ಉದ್ದಿಮೆ

11.

ಡಿವಿಜಿ ಅವರ ಕೃತಿ

a)

ಪಕ್ಷಿಕಾಶಿ

b)

ಉಮರನ ಒಸಗೆ

c)

ನೆಲದ ಸೊಗಡು

d)

ವಚನ ವೈಭವ

12.

ಕನ್ನಡ ಮೌಲ್ವಿ ಅವರ ಮಾತೃಭಾಷೆ

a)

ಹಿಂದಿ

b)

ಸಂಸ್ಕೃತ

c)

ಇಂಗ್ಲಿಷ್

d)

ಉರ್ದು

13.

ತುಪ್ಪಳದಂತೆ ಪದವನ್ನು ಬಿಡಿಸಿ ಬರೆದಾಗ

a)

ತುಪ್ಪ,+ ಅಂತೆ

b)

ತುಪ್ಪಳದ+ ಅಂತೆ

c)

ತುಪ್ಪದ+ ಅಂತೆ

d)

ತುಪ್ಪಳ+ ದಂತೆ

14.

ಮುಸಲ್ಮಾನರ ಪವಿತ್ರ ಗ್ರಂಥ

a)

ಕುರಾನ್

b)

ಬೈಬಲ್

c)

ರಾಮಾಯಣ

d)

ಒಡಿಸ್ಸಿ

15.

ಗಾಂಧೀಜಿಯವರ ನೇರ ಸಂಪರ್ಕದಲ್ಲಿದ್ದರು

a)

ಸು ರಂ ಎಕ್ಕುಂಡಿ

b)

ಗೊರೂರು ರಾಮಸ್ವಾಮಿ ಅಯ್ಯಂಗಾರ್

c)

ಶಿವರಾಮಕಾರಂತ

d)

ಯು ಆರ್ ಅನಂತಮೂರ್ತಿ

16.

ಗೊರೂರರು ವಿದ್ಯಾರ್ಥಿಯಾಗಿದ್ದು ಇಲ್ಲಿ

a)

ಗುಜರಾತಿನ ವಿದ್ಯಾಪೀಠದಲ್ಲಿ

b)

ಕರ್ನಾಟಕದ ವಿದ್ಯಾಪೀಠದಲ್ಲಿ

c)

ಕೇರಳದ ವಿದ್ಯಾಪೀಠದಲ್ಲಿ

d)

ಮಹಾರಾಷ್ಟ್ರದ ವಿದ್ಯಾಪೀಠದಲ್ಲಿ

17.

ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ಅಭಿನಯಿಸುತ್ತಿದ್ದರು

a)

ಹುಸೇನ್ ಶಂಕರ್

b)

ಹುಸೇನ್ ಸಾಬಿ

c)

ಹುಸೇನ್ ರಾಜ್

d)

ಹುಸೇನ್ ಇಬ್ರಾಹಿಂ

18.

ಪ್ರೈಮರಿ ಶಾಲಾ ಉಪಾಧ್ಯಾಯರಾಗಿದ್ದ ಅವರು ಇವರು

a)

ಗೊರೂರು ರಾಮಸ್ವಾಮಿ ಅಯ್ಯಂಗಾರ್

b)

ಶಿವರಾಮಕಾರಂತ

c)

ಕನ್ನಡ ಮೌಲ್ವಿ

d)

ಉದಯಾದಿತ್ಯ

19.

ಸಪ್ತಸ್ವರಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ದ್ವಂದ್ವ ಸಮಾಸ

b)

ಕರ್ಮಧಾರೆಯ ಸಮಾಸ

c)

ತತ್ಪುರುಷ ಸಮಾಸ

d)

ದ್ವಿಗು ಸಮಾಸ

20.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸಿದ ವರ್ಷ

a)

1904

b)

1908

c)

1805

d)

1945

21.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಈ ಜಿಲ್ಲೆ ಯವರು

a)

ಮೈಸೂರು

b)

ಹಾಸನ

c)

ಧಾರವಾಡ

d)

ಚಿಕ್ಕಮಗಳೂರು

22.

ಅಮೆರಿಕದಲ್ಲಿ ಗೊರೂರು ಕೃತಿ ಈ ಪ್ರಶಸ್ತಿಗೆ ಭಾಜನವಾಗಿದೆ

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಗೌರವ ಡಿಲೀಟ್ ಪ್ರಶಸ್ತಿ

c)

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಪಂಪ ಪ್ರಶಸ್ತಿ

23.

ಮೌಲ್ವಿ ಪದದ ಅರ್ಥ

a)

ಹಿಂದು ಧರ್ಮ ಗುರು

b)

ಮುಸ್ಲಿಂ ಗುರು

c)

ಕ್ರೈಸ್ತ ಗುರು

d)

ಸಿಖ್ ಗುರು

24.

ಮೌಲ್ವಿಯ ಬಾಯಿಗೆ ಯಾವ ಕಥೆ ಪೂರ್ತಿಯಾಗಿ ಬರುತ್ತಿತ್ತು

a)

ಕುಮಾರವ್ಯಾಸ ಭಾರತದ ಕಥೆ

b)

ಜೈಮಿನಿ ಭಾರತ ಕಥೆ

c)

ವಿಕ್ರಮಾರ್ಜುನ ವಿಜಯ'ದ ಕಥೆ

d)

ಆದಿಪುರಾಣದ ಕಥೆ

25.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕನ್ನಡ ಮೌಲ್ವಿ ಪ್ರಯಾಣಿಸುತ್ತಿದ್ದು ಇದರಲ್ಲಿ

a)

ರೈಲಿನಲ್ಲಿ

b)

ವಿಮಾನದಲ್ಲಿ

c)

ಬಸ್ಸಿನಲ್ಲಿ

d)

ಬೈಸಿಕಲ್ ನಲ್ಲಿ