wayground logo

Free Printable Worksheets

NEW

Font size

S
M
L
XL
Worksheets

Simple history

Total questions: 5

Worksheet time: 3mins

Name
Class
Date
1.

ಇತಿಹಾಸದ ಪಿತಾಮಹ ಯಾರು?

a)

ಹೆರೋಡೋಟಸ್

b)

ಆಗಸ್ಟ್ ಕೋಮ್ಟ್

c)

ಯೂಕ್ಲಿಡ್

d)

ಅರಿಸ್ಟಾಟಲ್

2.

ಇತಿ ಇದರ ಅರ್ಥ?

a)

ಹಾಗೆ

b)

ಇವತ್ತು

c)

ಹೀಗೆ

d)

ಮುಂದಿನ

3.

ಭಾರತದ ನಾಗರಿಕ ಹೆಸರು?

a)

ಚೀನಾ ನಾಗರಿಕತೆ

b)

ಈಜಿಪ್ಟ್ ನಾಗರಿಕತೆ

c)

ಮೆಡಿಟೇರಿಯನ್ ನಾಗರಿಕತೆ

d)

ಸಿಂಧೂ ನಾಗರಿಕತೆ

4.

ಚಾಲುಕ್ಯರ ರಾಜಧಾನಿ

a)

ವಿಜಯನಗರ

b)

ವಿಜಯಪುರ

c)

ಬಾದಾಮಿ

d)

ಕಲಬುರ್ಗಿ

5.

ಮೈಸೂರು ಹುಲಿ ಎಂದು ಯಾರನ್ನು ಕರೆಯುತ್ತಾರೆ?

a)

ಟಿಪ್ಪು ಸುಲ್ತಾನ್

b)

ಹೈದರ ಅಲಿ

c)

ಮಯೂರವರ್ಮ

d)

ಮಹಮದ್ ಗಜನಿ