Wayground logo

Free Printable Worksheets

Font size

S
M
L
XL
Worksheets

ಸಂಖ್ಯೆಗಳನ್ನು ತಿಳಿಯುವುದು

Total questions: 15

Worksheet time: 15mins

Name
Class
Date
1.

5 ಅಂಕಿಗಳ ಅತ್ಯಂತ ಚಿಕ್ಕ ಸಂಖ್ಯೆ ಯಾವುದು?

a)

10,000

b)

10,001

c)

1,000

d)

1,00,000

2.

2,8,7,5 ಮತ್ತು 0 ಈ ಅಂಕಿಗಳನ್ನು ಕೇವಲ ಒಂದು ಬಾರಿ ಬಳಸಿ ರಚಿಸಬಹುದಾದ 5 ಅಂಕಿಗಳ ಗರಿಷ್ಠ ಸಂಖ್ಯೆ ಯಾವುದು?

a)

78,250

b)

20,578

c)

87,520

d)

80,752

3.

1,000 ಎಷ್ಟು ನೂರುಗಳಿಗೆ ಸಮ?

a)

20

b)

10

c)

5

d)

100

4.

ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ದೊಡ್ಡ ಸಂಖ್ಯೆ ಯಾಗಿದೆ?

a)

5,50,807

b)

5,69,300

c)

5,10,999

d)

5,70,000

5.

ಆರು ಲಕ್ಷದ ಆರು ಇದಕ್ಕೆ ಸಮನಾದ ಕೆಳಗಿನ ಸಂಖ್ಯೆ.

a)

60,006

b)

6,00,00,0006

c)

6,00,006

d)

6,06,000

6.

ಒಂದು ಮಿಲಿಯನ್ =................... ಲಕ್ಷ

a)

10

b)

100

c)

1

d)

1,000

7.

ಐದು ಸೆಂಟಿ ಮೀಟರ್ ಗಳಿಗೆ ಎಷ್ಟು ಮಿಲಿ ಮೀಟರ್ ಗಳು?

a)

10

b)

100

c)

500

d)

50

8.

55,000 ವು 30,000 ಕ್ಕಿಂತ ಎಷ್ಟು ಹೆಚ್ಚಾಗಿದೆ?

a)

15,000

b)

25,000

c)

20,000

d)

85,000

9.

6,589 ರ ಗರಿಷ್ಠ ಸ್ಥಾನದ ಅಂದಾಜು.................

a)

6,000

b)

7,000

c)

6,500

d)

6,580

10.

ರೋಮನ್ ಸಂಖ್ಯಾ ಪದ್ಧತಿಯಲ್ಲಿ ಒಟ್ಟು ಏಳು ಸಂಖ್ಯಾ ಸೂಚಕಗಳಿವೆ.


ಸರಿ/ತಪ್ಪು ತಿಳಿಸಿ

a)

ಸರಿ

b)

ತಪ್ಪು

11.

XCVIII ಈ ರೋಮನ್ ಸಂಖ್ಯೆಗೆ ಸಮನಾದ ಸಂಖ್ಯೆ.

a)

108

b)

97

c)

98

d)

508

12.

ಈ ಕೆಳಗಿನವುಗಳಲ್ಲಿ ಯಾವುಗಳು ಒಂದಕ್ಕಿಂತ ಹೆಚ್ಚು ಸಂಖ್ಯಾ ಕ್ರಿಯೆಗಳನ್ನು ಹೊಂದಿರುವ ಸಮಸ್ಯೆಗಳನ್ನು ಬಿಡಿಸುವಲ್ಲಿ ನೆರವಾಗುವುವು?

a)

ಅಲ್ಪವಿರಾಮಗಳು

b)

ಪೂರ್ಣ ವಿರಾಮಗಳು

c)

ಅವರಣಗಳು

d)

ಯಾವುದು ಅಲ್ಲ

13.

ರೋಮನ್ ಸಂಖ್ಯೆ ಗಳನ್ನು ಬರೆಯುವಾಗ, ಒಂದು ಸಂಕೇತವನ್ನು ಮೂರಕ್ಕಿಂತ ಹೆಚ್ಚು ಬಾರಿ ಬಳಸಬಹುದು.


ಸರಿ /ತಪ್ಪು ತಿಳಿಸಿ.

a)

ತಪ್ಪು

b)

ಸರಿ

14.

ಒಂದು ಸಾವಿರವನ್ನು ಸೂಚಿಸಲು ಬಳಸಲಾಗುವ ರೋಮನ್ ಸಂಖ್ಯಾ ಸೂಚಕ..............

a)

C

b)

M

c)

L

d)

Z

15.

730+998 ಈ ಸಂಖ್ಯೆಗಳ ಅಂದಾಜು ಮೊತ್ತ

a)

1,600

b)

1,500

c)

1,700

d)

1,800